Viral News: 5 ರೂಪಾಯಿಗೆ 500 ಲಾಭ! ಇದು ಕುರ್​ಕುರೆ ಕರಾಮತ್ತಿನ ಗುಟ್ಟು

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಒಂದೇ ಪ್ಯಾಕೆಟ್ ಒಳಗಡೆ 5 ರಿಂದ 6 ನೋಟುಗಳು ಪತ್ತೆಯಾಗಿರುವುದು ಗ್ರಾಮಸ್ಥರಿಗೆ ಕುತೂಹಲದ ಕೇಂದ್ರಬಿಂದುವಾಗಿದೆ. 500 ರೂಪಾಯಿ ಸಿಗುವ ಕುರ್​ಕುರೆ ಖರೀದಿಗೆ ಗ್ರಾಮಸ್ಥರು ಮುಗಿಬಿದ್ದಿದ್ದಾರೆ.

  • Share this:

    ಮಕ್ಕಳ ತಿಂಡಿ ಪ್ಯಾಕೆಟ್​ಗಳಲ್ಲಿ 500 ರೂಪಾಯಿ ನೋಟುಗಳು ಪತ್ತೆಯಾದ ಕುತೂಹಲಕಾರಿ ಘಟನೆಯೊಂದು ನಡೆದಿದೆ. ರಾಯಚೂರಿನ (Raichur News) ಲಿಂಗಸಗೂರು ತಾಲೂಕಿನ ಹುನೂರು ಗ್ರಾಮದಲ್ಲಿ ಈ ಅಚ್ಚರಿ ಘಟನೆ (Viral News) ನಡೆದಿದೆ. 5 ರೂಪಾಯಿಯ ಕುರ್​ಕುರೆ ಪ್ಯಾಕೆಟ್​ಗಳಲ್ಲಿ (Kurkure Packate) 500 ರೂಪಾಯಿಯ ಅಸಲಿ ನೋಟುಗಳು ಪತ್ತೆಯಾಗಿವೆ. ವಿವಿಧ ಕಂಪನಿಯ ಕುರ್​ಕುರೆ ಪ್ಯಾಕೆಟ್​ಗಳಲ್ಲಿ 500 ರೂಪಾಯಿ ನೋಟು ಪತ್ತೆಯಾಗಿದ್ದು ಅಚ್ಚರಿ ಮೂಡಿಸಿದೆ.


    ಇದನ್ನೂ ಓದಿ: Scuba Diving: ಸ್ಕೂಬಾ ಡೈವಿಂಗ್ ಅನುಭವ ಹೀಗಿರುತ್ತೆ! ನೇತ್ರಾಣಿ ದ್ವೀಪದ ಗಮ್ಮತ್ತು ನೋಡಿ


    ಕುರ್​ಕುರೆ ಖರೀದಿಗೆ ಮುಗಿಬಿದ್ದ ಗ್ರಾಮಸ್ಥರು!
    ಒಂದೇ ಪ್ಯಾಕೆಟ್ ಒಳಗಡೆ 5 ರಿಂದ 6 ನೋಟುಗಳು ಪತ್ತೆಯಾಗಿರುವುದು ಗ್ರಾಮಸ್ಥರಿಗೆ ಕುತೂಹಲದ ಕೇಂದ್ರಬಿಂದುವಾಗಿದೆ. 500 ರೂಪಾಯಿ ಸಿಗುವ ಕುರ್​ಕುರೆ ಖರೀದಿಗೆ ಗ್ರಾಮಸ್ಥರು ಮುಗಿಬಿದ್ದಿದ್ದಾರೆ.


    ಇದನ್ನೂ ಓದಿ: Uttara Kannada: ಕುಮಟಾದಲ್ಲಿ ನಿಗೂಢ ಗುಹೆ ಪತ್ತೆ! ಗ್ರಾಮಸ್ಥರಲ್ಲಿ ಹೆಚ್ಚಾಯ್ತು ಕುತೂಹಲ


    ಮೂರೇ ದಿನಗಳಲ್ಲಿ ಎಲ್ಲಾ ಸ್ಟಾಕ್ ಖಾಲಿ!
    ಮೂರು ದಿನಗಳಲ್ಲಿ ಗ್ರಾಮದಲ್ಲಿ ಕುರ್​ಕುರೆ ಸ್ಟಾಕ್ ಖಾಲಿಯಾಗಿದೆ. ಒಟ್ಟಾರೆ ಈ ಕುರ್​ಕುರೆ ಪ್ಯಾಕೆಟ್​ನಲ್ಲಿ ಹಣ ಸಿಕ್ಕ ಸುದ್ದಿ ಭಾರೀ ವೈರಲ್ ಆಗ್ತಿದೆ.

    Published by:ಗುರುಗಣೇಶ ಡಬ್ಗುಳಿ
    First published: