Job News: 6 ಲಕ್ಷ ಸಂಬಳ ಇರುವ ಹುದ್ದೆ ಖಾಲಿ ಇದೆ; ಈ ಲಿಂಕ್​ ಬಳಸಿ ಅಪ್ಲೈ ಮಾಡಬಹುದು

ಅಪ್ಲೈ ಮಾಡಿ

ಅಪ್ಲೈ ಮಾಡಿ

ನೀಡಿರುವ ಮಾಹಿತಿ ಅನುಸಾರ ನೀವೂ ಕೂಡ ಅಪ್ಲೈ ಮಾಡಬಹುದು. ಅಧಿಕೃತ ಜಾಲತಾಣದ ಲಿಂಕ್​ ನೀಡಿದ್ದೇವೆ ಅದನ್ನು ಉಪಯೋಗಿಸಿ ನೀವು ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. 

  • Share this:

ನಿರ್ವಹಣಾ ಸೇವಾ ನಿರ್ದೇಶಕರ ಸ್ಥಾನಕ್ಕಾಗಿ ನೇಮಕಾತಿ (Recruitment) ಆರಂಭವಾಗಿದೆ. ನೀವೂ ಇದರಲ್ಲಿ ಕೆಲಸ ಮಾಡಲು ಆಸಕ್ತರಾಗಿದ್ದರೆ ಖಂಡಿತ ಇಲ್ಲಿ ಅಪ್ಲೈ ಮಾಡಬಹುದು. ಎರಿಕ್ಸನ್ ಕಂಪನಿಯಲ್ಲಿ (Company) ಕೆಲಸ ಮಾಡುವ ಅವಕಾಶ ನಿಮ್ಮದಾಗಿಸಕೊಳ್ಳಬಹುದು. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ (Post) ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ. 

 ಹುದ್ದೆ ನಿರ್ವಹಣಾ ಸೇವಾ ನಿರ್ದೇಶಕರು
ಸಂಸ್ಥೆ ಎರಿಕ್ಸನ್
ಉದ್ಯೋಗ ಸ್ಥಳ ಬೆಂಗಳೂರು, ಕರ್ನಾಟಕ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
 ಸಂಬಳ ಕಂಪನಿ ನಿಯಮದ ಪ್ರಕಾರ
ಅನುಭವ ಹೊಂದಿದ್ದರೆ ಉತ್ತಮ
 ವಿದ್ಯಾರ್ಹತೆ ಪದವಿ ಪೂರ್ಣಗೊಂಡಿರಬೇಕು

ಇದನ್ನೂ ಓದಿ: Jobs: ಕಲಬುರಗಿಯಲ್ಲಿ 10ನೇ ತರಗತಿ ಪಾಸಾದವರಿಗೆ ಬಂಪರ್ ಉದ್ಯೋಗ- 35 ಸಾವಿರ ಸಂಬಳ


ಈ ಮೇಲೆ ನೀಡಿರುವ ಮಾಹಿತಿ ಅನುಸಾರ ನೀವೂ ಕೂಡ ಅಪ್ಲೈ ಮಾಡಬಹುದು. ಅಧಿಕೃತ ಜಾಲತಾಣದ ಲಿಂಕ್​ ನೀಡಿದ್ದೇವೆ ಅದನ್ನು ಉಪಯೋಗಿಸಿ ನೀವು ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಗ್ರಾಹರು ಹಾಗೂ ನಿಮ್ಮ ಕೌಶಲ್ಯದ ಆಧಾರದ ಮೇಲೆ, ನಮ್ಮ ತಂತ್ರಜ್ಞಾನದ ಏಕೀಕರಣದ ನಿಯೋಜನೆಯ ಸಮನ್ವಯ, ಅನುಷ್ಠಾನದ ಗುಣಮಟ್ಟ, ಪರೀಕ್ಷಾ ಕಾರ್ಯವಿಧಾನಗಳು ಇವುಗಳನ್ನು ಪರಿಶೀಲಿಸಲಾಗುತ್ತದೆ. ಆಮೇಲೆ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ. ಲೈವ್ ಗ್ರಾಹಕ ನೆಟ್‌ವರ್ಕ್ ಅಥವಾ IS/IT ಮೂಲಸೌಕರ್ಯವನ್ನು ಸಿದ್ಧಪಡಿಸುವುದು ನಿಮ್ಮ ಕೆಲಸವಾಗಿರುತ್ತದೆ.


ಹುದ್ದೆ: ನಿರ್ವಹಣಾ ಸೇವಾ ನಿರ್ದೇಶಕರು


ಸಂಸ್ಥೆ: ಎರಿಕ್ಸನ್


ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ


ಸಂಬಳ: ವಾರ್ಷಿಕ 6ಲಕ್ಷ



ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ

First published: