ಇಂಗ್ಲೆಂಡ್: ಇತ್ತೀಚೆಗೆ ಫೇಸ್ಬುಕ್ನಲ್ಲಿ (Viral Facebook Post) ಭಯದಿಂದ ಹುಡುಗಿಯೊಬ್ಬಳು ಸ್ಟೇಟಸ್ ಹಾಕಿಕೊಂಡಿದ್ದಳು. ನಾನು ಮತ್ತು ನನ್ನ ಪ್ರಿಯಕರ ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಎಡವಟ್ಟಾಗಿ ಹೋಗಿದೆ. ನನ್ನ ಬಾಯ್ಫ್ರೆಂಡ್ ನನ್ನ ಕಿವಿಯ ಬಳಿ ಲೈಂಗಿಕ ಕ್ರಿಯೆ ಮಾಡಿದ್ದ. ನನ್ನ ಕಿವಿ ಈಗ ಗಾಯವಾಗಿದ್ದು, ಭಯವಾಗುತ್ತಿದೆ. ಏನು ಮಾಡಬೇಕು ಎಂದು ಸಲಹೆ ನೀಡಿ ಎಂದು ಹುಡುಗಿ ಬರೆದುಕೊಂಡಿದ್ದಾಳೆ. ಹುಡುಗಿಯ ಈ ಪೋಸ್ಟ್ ಈಗ ವೈರಲ್ ಆಗಿದ್ದು, ಇಂತಾ ಅಸಹಜ ಲೈಂಗಿಕ ಕ್ರಿಯೆಯಲ್ಲೂ (Weird Sexual Encounter) ಜನ ಭಾಗಿಯಾಗುತ್ತಾರ ಎಂದು ಪ್ರಶ್ನಿಸುತ್ತಿದ್ದಾರೆ.
ಫೇಸ್ಬುಕ್ನ ಪೇಜ್ ಒಂದರಲ್ಲಿ ಪೋಸ್ಟ್ ಮಾಡಿದ್ದ ಹುಡುಗಿ ಕಿವಿ ನೋವಿನಿಂದ ಪಾರಾಗಲು ಸಲಹೆ ನೀಡುವಂತೆ ಕೇಳಿದ್ದಳು. ವಿಚಿತ್ರವೆಂದರೆ ಅವಳ ಬಾಯ್ಫ್ರೆಂಡ್ ಕಿವಿಯೊಳಗೆ ಆತನ ಖಾಸಗಿ ಭಾಗವನ್ನು ತೂರಿಸಿದ್ದನಂತೆ. ಇದರಿಂದ ಹುಡುಗಿಯ ಕಿವಿ ಪೊಟರೆಗೆ ಪೆಟ್ಟಾಗಿದೆ. ಕಿವಿಯೋಲೆ ಹಾಕುವ ಭಾಗವನ್ನು ಬಲವಾಗಿ ಎಳೆದ ಪರಿಣಾಮ ಆಕೆಯ ಕಿವಿಗೆ ಗಂಭೀರವಾದ ಗಾಯವಾಗಿದೆ.
ಹುಡುಗಿಯ ಪೋಸ್ಟ್ ಹೀಗಿದೆ: ನಾನು ಮತ್ತು ನನ್ನ ಬಾಯ್ಫ್ರೆಂಡ್ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದೆವು. ಕಿವಿಯ ರಂದ್ರದೊಳಗೆ ಖಾಸಗಿ ಭಾಗವನ್ನು ಬಲವಂತವಾಗಿ ಹಾಕಿದ. ನಾನು ಕಿವಿಯನ್ನು ಬಲವಾಗಿ ಕೈಗಳಿಂದ ಹಿಗ್ಗಿಸಿದೆ. ಇದರಿಂದ ಸಹಿಸಲಾಗದ ನೋವು ಉಂಟಾಗಿದೆ. ನನಗೀಗ ಆಸ್ಪತ್ರೆಗೆ ಹೋಗಲು ಮುಜುಗರವಾಗುತ್ತಿದೆ. ಈ ರೀತಿಯ ವಿಚಿತ್ರ ಲೈಂಗಿಕ ಕ್ರಿಯೆಯ ಬಗ್ಗೆ ಹೇಳಿಕೊಳ್ಳಲು ಸರಿ ಅನಿಸುತ್ತಿಲ್ಲ. ದಯವಿಟ್ಟು ಮನೆಯಲ್ಲೇ ಇದಕ್ಕೆ ಔಷಧ ಏನು ಮಾಡಿಕೊಳ್ಳಬಹುದು ಎಂಬುದನ್ನು ಸಲಹೆ ನೀಡಿ. ಹೀಗೆ ಹುಡುಗಿ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಅರೆ.
ಹುಡುಗಿಯ ವಿಚಿತ್ರ ಸ್ಥಿತಿಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಫೋಟೊ ನೋಡಿ ನಿಮ್ಮ ಬಾಯ್ಫ್ರೆಂಡ್ ಖಾಸಗಿ ಭಾಗ ಅದೆಷ್ಟು ಚಿಕ್ಕದಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಆಕೆಯ ಪೋಸ್ಟ್ನ್ನು ಬರೋಬ್ಬರಿ 39 ಸಾವಿರ ಬಾರಿ ಶೇರ್ ಮಾಡಲಾಗಿದೆ. ಪ್ರತಿ ಕ್ಷಣ ಈ ಪೋಸ್ಟ್ ಒಬ್ಬರಲ್ಲಾ ಒಬ್ಬರು ಶೇರ್ ಮಾಡುತ್ತಲೇ ಇದ್ದಾರೆ.
ಮತ್ತು ಹಲವು ನೆಟ್ಟಿಗರು ಅಸಹಜ ಕ್ರಿಯೆಗೆ ಛೀಮಾರಿ ಹಾಕಿದ್ದಾರೆ. ಈ ರೀತಿಯ ಕೃತ್ಯ ಮಾಡಲು ಐಡಿಯಾ ಕೊಟ್ಟವರ್ಯಾರು. ದೇಹದ ಹಲವು ಭಾಗಗಳು ಲೈಂಗಿಕ ಕ್ರಿಯೆಗೆ ಸಹಜವಾಗಿ ಬಳಕೆಯಾಗುತ್ತದೆ. ಆದರೆ ಕಿವಿಯೋಲೆ ಹಾಕಿಕೊಳ್ಳುವ ಕಿವಿಯ ಮೃದುಭಾಗ ಬಳಸಿದ್ದನ್ನು ಎಲ್ಲೂ ಕೇಳಿಲ್ಲ, ಕಂಡಿಲ್ಲ ಎಂದು ಆಶ್ಚರ್ಯ ಹಲವರಿಂದ ವ್ಯಕ್ತವಾಗಿದೆ.
ಇತ್ತೀಚೆಗೆ ನಡೆದ ಇನ್ನೊಂದು ಪ್ರಕರಣದಲ್ಲಿ ಕಾಂಡೋಮ್ ಬದಲು ಗಮ್ ಬಳಸಿ ಹುಡುಗನೊಬ್ಬ ಸಾವನ್ನಪ್ಪಿದ್ದಾನೆ. ಈ ಪ್ರಕರಣ ಕೂಡ ಸಾಕಷ್ಟು ವೈರಲ್ ಆಗಿತ್ತು. ಅದಾದ ನಂತರ ಆತನನ್ನು ಶೀಘ್ರವೇ ಇಂಗ್ಲೆಂಡ್ನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಆತ ಬದುಕುಳಿಯಲಿಲ್ಲ. ನಂತರ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆತ ಗಮ್ ಬಳಸಿದ್ದು ಮತ್ತು ಕಾಮೋದ್ರೇಕ ಟ್ಯಾಬ್ಲೆಟ್ ನುಂಗಿದ್ದೇ ಸಾವಿಗೆ ಕಾರಣ ಎಂದು ತಿಳಿದುಬಂದಿತ್ತು.
ವ್ಯಕ್ತಿ ವ್ಯಕ್ತಿಗಳ ನಡುವೆ ನಡೆಯುವ ಲೈಂಗಿಕ ಕ್ರಿಯೆ ಅವರವರ ಖಾಸಗಿ ವಿಚಾರವಾಗಿರುತ್ತದೆ. ಮತ್ತೆ ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಕ್ರಿಯೆಗೆ ಸ್ವಾತಂತ್ರ್ಯವೂ ಇದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಅದನ್ನು ಹೇಳಿಕೊಂಡಾಗ ಮುಜುಗರ ಹುಟ್ಟಿಸುವ ವಾತಾವರಣ ಸೃಷ್ಟಿಯಾಗುತ್ತದೆ. ಲೈಂಗಿಕ ಕ್ರಿಯೆಯ ಪರಾಕಾಷ್ಠೆ ಹಲವರಿಗೆ ನಗು ತರಿಸುತ್ತದೆ. ಆದರೆ ವಾಸ್ತವದಲ್ಲಿ ಈ ರೀತಿಯ ಘಟನೆಗಳು ನಿಜಕ್ಕೂ ಭಯ ಹುಟ್ಟಿಸುತ್ತವೆ. ಮತ್ತು ಮಾನವನ ವಿಚಿತ್ರ ವರ್ತನೆಗಳನ್ನು ಬಿಂಬಿಸುತ್ತಿವೆ. ಇದರಿಂದ ಪ್ರೇರಿತರಾಗಿ ಇನ್ನೂ ಒಂದಿಷ್ಟು ಜನ ಇಂತಾ ಕ್ರಿಯೆಗೆ ಕೈ ಹಾಕುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ನಮ್ಮ ಕಳಕಳಿ ಏನೆಂದರೆ ಈ ರೀತಿಯ ಅಸಹಜ ಕ್ರಿಯೆಯಲ್ಲಿ ಭಾಗಿಯಾಗಬೇಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ