Mission-Paani: ಆರೋಗ್ಯಕರ ನಾಳೆಗೆ ನೀರು ಮತ್ತು ನೈರ್ಮಲ್ಯ ಮುಖ್ಯವೇಕೆ?; ಇಲ್ಲಿದೆ ಮಾಹಿತಿ

ನೀರಿನ ಸಂರಕ್ಷಣೆ ಮತ್ತು ನೈರ್ಮಲ್ಯ ಕಾಪಾಡುವುದು ಕೇಂದ್ರ ಮತ್ತು ರಾಜ್ಯ ಆಡಳಿತಗಳಿಗೆ ಬಹಳ ಸಮಯದಿಂದ ಕಳವಳಕಾರಿ ವಿಚಾರವಾಗಿದೆ. ಈಗ ನ್ಯೂಸ್​18 ಆರಂಭಿಸಿರುವ ಮಿಷನ್​ ಪಾನಿ ಸರ್ಕಾರದ ಉಪಕ್ರಮಗಳಿಗೆ ಸಹಕಾರಿಯಾಗಿದೆ.

  • Share this:
    ಸ್ವಚ್ಛವಾಗಿರುವುದು ಎಷ್ಟು ಮುಖ್ಯ ಎನ್ನುವ ವಿಚಾರ ಇತ್ತೀಚಿನ ವರ್ಷಗಳಲ್ಲಿ ನಮಗೆ ಅರಿವಾಗುತ್ತಿದೆ.  ಇದರ ಜೊತೆಗೆ ಸುಸ್ಥಿರ ಭವಿಷ್ಯವು ಸುಸ್ಥಿರ ಜಲ ಸಂಪನ್ಮೂಲಗಳೊಂದಿಗೆ ಹೇಗೆ ಪ್ರಾರಂಭವಾಗಬೇಕು ಎಂಬುದನ್ನು ಪುನರುಚ್ಚರಿಸಿದೆ.

    ಈ ಪ್ರತಿಜ್ಞೆಯು ವ್ಯಕ್ತಿಗಳಲ್ಲಿ ಹಾಗೂ ಪ್ರತಿಯೊಬ್ಬರಲ್ಲಿ ನೀರಿನ ಸಂರಕ್ಷಣೆ ಮತ್ತು ನೈರ್ಮಲ್ಯ ಚಳುವಳಿ ಪ್ರಾರಂಭಿಸುವ ಪ್ರಯತ್ನಗಳಿಗೆ ಪ್ರೇರಣೆ ನೀಡಿದೆ. ಇದರಿಂದ ನೈರ್ಮಲ್ಯ ಹಾಗೂ ಆರೋಗ್ಯಕರ ಭವಿಷ್ಯ ನಿರ್ಮಾಣಕ್ಕೆ ಸಹಕಾರಿಯಾಗಿದೆ.  ಇದು ವ್ಯಕ್ತಿಯ ಜವಾಬ್ದಾರಿಗಳಿಗೆ ವಿನಿಯೋಗಿಸಬಹುದಾದ ಕ್ರಿಯಾ ಯೋಜನೆಯ ಅಗತ್ಯವಿರುತ್ತದೆ ಮತ್ತು ಈ ದೇಶದ ಪ್ರತಿಯೊಬ್ಬ ನಾಗರಿಕನು ತಮ್ಮ ನಿಷ್ಠೆಯನ್ನು ಪದಗಳಲ್ಲಿ ಮತ್ತು ಕ್ರಿಯೆಯಲ್ಲಿ ಪ್ರತಿಜ್ಞೆ ಮಾಡುವ ಗುರಿಯನ್ನು ಹೊಂದಿದೆ.

    ಈ ಉದ್ದೇಶವು ನ್ಯೂಸ್​18 ಮತ್ತ ಹಾರ್ಪಿಕ್​ ಇಂಡಿಯಾ ಸೇರಿ ಆರಂಭಿಸುವ ಮಿಷನ್​ ಪಾನಿ ಆಂದೋಲನದಲ್ಲಿ ಸೇರಿಕೊಂಡಿದೆ.  ನೀರಿನ ಸಂರಕ್ಷಣೆ ಮತ್ತು ನೈರ್ಮಲ್ಯ ಕಾಪಾಡುವುದು ಕೇಂದ್ರ ಮತ್ತು ರಾಜ್ಯ ಆಡಳಿತಗಳಿಗೆ ಬಹಳ ಸಮಯದಿಂದ ಕಳವಳಕಾರಿ ವಿಚಾರವಾಗಿದೆ. ಈಗ ನ್ಯೂಸ್​18 ಆರಂಭಿಸಿರುವ ಮಿಷನ್​ ಪಾನಿ      ಸರ್ಕಾರದ ಉಪಕ್ರಮಗಳಿಗೆ ಸಹಕಾರಿಯಾಗಿದೆ.

    ಆರೋಗ್ಯಕರ ಭಾರತ ನಿರ್ಮಾಣ ಮಾಡುವುದು ಮಿಷನ್​ ಪಾನಿಯ ಮುಖ್ಯ ಉದ್ದೇಶವಾಗಿದೆ. ಬಾಲಿವುಡ್ ನಟ ಹಾಗೂ ಸಾಮಾನ್ಯ ವ್ಯಕ್ತಿಗಳ ಹೀರೋ ಅಕ್ಷಯ್​ ಕುಮಾರ್​ ನಮ್ಮ ಆಂದೋಲನಕ್ಕೆ ಸ್ವ ಇಚ್ಛೆಯಿಂದ ಕೈ ಜೋಡಿಸಿದ್ದಾರೆ. ಅಕ್ಷಯ್​ ಕುಮಾರ್ ಹೇಳಿರುವ ಸಂದೇಶವನ್ನು ಈ ಕೇಳಗೆ ನೋಡಬಹುದಾಗಿದೆ.

    ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ
    Published by:Rajesh Duggumane
    First published: