ನರೇಂದ್ರ ಮತ್ತು ಫಡ್ನವೀಸ್ ಜೊತೆಯಾದರೆ 1+12 ಅಲ್ಲ, ಅದು 11; ಪ್ರಧಾನಿ ಮೋದಿ

ದೆಹಲಿಯಲ್ಲಿ ಮತ್ತೊಮ್ಮೆ ನಮ್ಮನ್ನು ಮತ್ತೊಮ್ಮೆ ಅಧಿಕಾರಕ್ಕೆ ತಂದಿದ್ದೀರಾ. ಅದೇರೀತಿ ಮಹಾರಾಷ್ಟ್ರದಲ್ಲಿಯೂ ಫಡ್ನವೀಸ್​ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯಾಗಿಸಬೇಕು. ನರೇಂದ್ರ ಮೋದಿ, ಫಡ್ನವೀಸ್​ ಫಾರ್ಮೂಲ ಸೂಪರ್​ ಹಿಟ್ ಆಗಿದೆ. ನಾವಿಬ್ಬರು ಜೊತೆಯಾದರೆ, 1+12 ಅಲ್ಲ. ಅದು 11 ಎಂದರು.

Seema.R | news18-kannada
Updated:October 17, 2019, 2:52 PM IST
ನರೇಂದ್ರ ಮತ್ತು ಫಡ್ನವೀಸ್ ಜೊತೆಯಾದರೆ 1+12 ಅಲ್ಲ, ಅದು 11; ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
  • Share this:
ಮುಂಬೈ (ಅ.16): ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಸಿಎಂ ದೇವೇಂದ್ರ ಫಡ್ನವೀಸ್​ ಪರ ಭರ್ಜರಿ ಪ್ರಚಾರ ನಡೆಸಿದ ಪ್ರಧಾನಿ ಮೋದಿ, ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಂತೆ ಮತದಾರರ ವಿನಂತಿಸಿದರು.

ಇದೇ ವೇಳೆ ಫಡ್ನವೀಸ್​, ನರೇಂದ್ರ ಮೋದಿ ಸೂಪರ್​ ಹಿಟ್ ಜೋಡಿ ಕಳೆದ ಐದು ವರ್ಷದಲ್ಲಿ ಅನೇಕ ಅಭಿವೃದ್ಧಿ ನೀಡಿದೆ ನಮ್ಮ ಫಾರ್ಮೂಲ ಚೆನ್ನಾಗಿ ಕೆಲಸ ಮಾಡಿದೆ ಎಂದರು.ದೆಹಲಿಯಲ್ಲಿ ಮತ್ತೊಮ್ಮೆ ನಮ್ಮನ್ನು ಮತ್ತೊಮ್ಮೆ ಅಧಿಕಾರಕ್ಕೆ ತಂದಿದ್ದೀರಾ. ಅದೇರೀತಿ ಮಹಾರಾಷ್ಟ್ರದಲ್ಲಿಯೂ ಫಡ್ನವೀಸ್​ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯಾಗಿಸಬೇಕು. ನರೇಂದ್ರ ಮೋದಿ, ಫಡ್ನವೀಸ್​ ಫಾರ್ಮೂಲ ಸೂಪರ್​ ಹಿಟ್ ಆಗಿದೆ. ನಾವಿಬ್ಬರು ಜೊತೆಯಾದರೆ, 1+1=2 ಅಲ್ಲ. ಅದು 11 ಎಂದು ಸಮಾವೇಶದಲ್ಲಿ ತಿಳಿಸಿದರು.ಇದನ್ನು ಓದಿ: ನಮ್ಮಲ್ಲೇ ಹೆಚ್ಚು ಹಸಿವು..! ಜಾಗತಿಕ ಹಸಿವಿನ ಪಟ್ಟಿಯಲ್ಲಿ ಪಾಕಿಸ್ತಾನಕ್ಕಿಂತಲೂ ಹಿಂದುಳಿದ ಭಾರತ

ನಾವು ಸರಿಯಾದ ಮಾರ್ಗದಲ್ಲಿ ಸರಿಯಾದ ವೇಗದಲ್ಲಿದ್ದೇವೆ. ಫಡ್ನವೀಸ್​ ಸಮಯದಲ್ಲಿ ಅಭಿವೃದ್ಧಿಯ ಉತ್ತುಂಗದಲ್ಲಿದ್ದೇವೆ . ಕಳೆದ ಐದು ವರ್ಷಗಳಲ್ಲಿ ಮೂಲಭೂತ ಸೌಕರ್ಯಗಳ ಅಭೂತ ಪೂರ್ವ ವಿಸ್ತರಣೆಯಾಗಿದೆ ಎಂದರು.

First published:October 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ