ಲಾಕ್​ಡೌನ್​ ಪೂರ್ಣಗೊಂಡ ನೀವು ಏನೆಲ್ಲ ಮಾಡ್ತೀರಾ?; ಈ ಸರ್ವೆಯಲ್ಲಿ ನೀವು ಪಾಲ್ಗೊಳ್ಳಿ

ಈ ಮೊದಲು ಊಟ ತಿಂಡಿಗಳಿಗೆ ಹೋಟೆಲ್​ಅನ್ನೇ ನೆಚ್ಚಿಕೊಂಡಿದ್ದವರು ಈಗ ಮನೆಯಲ್ಲೇ ಅಡುಗೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು, ನಿತ್ಯ ಕಚೇರಿಗೆ ತೆರಳುತ್ತಿದ್ದವರು ವರ್ಕ್​ ಫ್ರಮ್​ ಹೋಮ್​ ಆರಂಭಿಸಿದ್ದಾರೆ.

news18-kannada
Updated:May 22, 2020, 2:05 PM IST
ಲಾಕ್​ಡೌನ್​ ಪೂರ್ಣಗೊಂಡ ನೀವು ಏನೆಲ್ಲ ಮಾಡ್ತೀರಾ?; ಈ ಸರ್ವೆಯಲ್ಲಿ ನೀವು ಪಾಲ್ಗೊಳ್ಳಿ
ಸಾಂದರ್ಭಿಕ ಚಿತ್ರ
  • Share this:
ದೇಶದಲ್ಲಿ ನಾಲ್ಕನೇ ಹಂತದ ಲಾಕ್​ಡೌನ್​ ಜಾರಿಯಲ್ಲಿದೆ. ಕೊರೋನಾ ವೈರಸ್​ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಆದಾಗ್ಯೂ ಕೊರೋನಾ ವೈರಸ್​ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ನಿನ್ನೆ ಸಂಜೆಯಿಂದ ರಾಜ್ಯಾದ್ಯಂತ 105 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಇವರಲ್ಲಿ 91 ಮಂದಿ ಹೊರ ರಾಜ್ಯಗಳಿಂದ ಬಂದವರೇ ಆಗಿದ್ದಾರೆ. ಅದರಲ್ಲೂ ಮಹಾರಾಷ್ಟ್ರ ರಾಜ್ಯದಿಂದ ಬಂದವರೇ 89 ಮಂದಿ ಇದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕು ದಾಖಲಾಗಿರುವ ಪ್ರಕರಣಗಳ ಸಂಖ್ಯೆ 1,710ಕ್ಕೆ ಏರಿದೆ.

ಈ ಮೊದಲು ಊಟ ತಿಂಡಿಗಳಿಗೆ ಹೋಟೆಲ್​ಅನ್ನೇ ನೆಚ್ಚಿಕೊಂಡಿದ್ದವರು ಈಗ ಮನೆಯಲ್ಲೇ ಅಡುಗೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು, ನಿತ್ಯ ಕಚೇರಿಗೆ ತೆರಳುತ್ತಿದ್ದವರು ವರ್ಕ್​ ಫ್ರಮ್​ ಹೋಮ್​ ಆರಂಭಿಸಿದ್ದಾರೆ.

ಹಾಗಾದರೆ, ಲಾಕ್​ಡೌನ್​ ಪೂರ್ಣಗೊಂಡ ನಂತರ ನೀವು ಏನು ಮಾಡುತ್ತೀರಿ? ಊಟಕ್ಕೆ ಮತ್ತೆ ಹೋಟೆಲ್​ ನೆಚ್ಚಿಕೊಳ್ಳುತ್ತೀರಾ? ಹೀಗೆ ಸಾಕಷ್ಟು ಪ್ರಶ್ನೆಗಳು ನಿಮ್ಮ ಮುಂದಿವೆ. ಅದಕ್ಕೆ ನೀವು ಉತ್ತರಿಸಿ.

 First published:May 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading