Vladimir putin : ವ್ಲಾಡಿಮಿರ್ ಪುಟಿನ್ ಅಶಕ್ತರಾದ್ರಾ? ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ ವಿಡಿಯೋಗಳು

ನಿಜವಾಗಲು ವ್ಲಾಡಿಮಿರ್ ಪುಟಿನ್ ಆರೋಗ್ಯದಿಂದ ಬಳಲುತ್ತಿದ್ದಾರಾ. ಉಕ್ರೇನ ಯುದ್ಧದ ವಿಚಾರದಲ್ಲಿ ಇಡೀ ನ್ಯಾಟೆ ದೇಶಗಳನ್ನೆ ಎದುರಿ ಹಾಕಿಕೊಂಡ ವ್ಲಾಡಿಮಿರ್ ಪುಟಿನ್ ಸತ್ಯವಾಗ್ಲು ಆರೋಗ್ಯದಿಂದ ಬಳಲುತ್ತಿದ್ದಾರಾ

ನಿಜವಾಗಲು ವ್ಲಾಡಿಮಿರ್ ಪುಟಿನ್ ಆರೋಗ್ಯದಿಂದ ಬಳಲುತ್ತಿದ್ದಾರಾ. ಉಕ್ರೇನ ಯುದ್ಧದ ವಿಚಾರದಲ್ಲಿ ಇಡೀ ನ್ಯಾಟೆ ದೇಶಗಳನ್ನೆ ಎದುರಿ ಹಾಕಿಕೊಂಡ ವ್ಲಾಡಿಮಿರ್ ಪುಟಿನ್ ಸತ್ಯವಾಗ್ಲು ಆರೋಗ್ಯದಿಂದ ಬಳಲುತ್ತಿದ್ದಾರಾ

ನಿಜವಾಗಲು ವ್ಲಾಡಿಮಿರ್ ಪುಟಿನ್ ಆರೋಗ್ಯದಿಂದ ಬಳಲುತ್ತಿದ್ದಾರಾ. ಉಕ್ರೇನ ಯುದ್ಧದ ವಿಚಾರದಲ್ಲಿ ಇಡೀ ನ್ಯಾಟೆ ದೇಶಗಳನ್ನೆ ಎದುರಿ ಹಾಕಿಕೊಂಡ ವ್ಲಾಡಿಮಿರ್ ಪುಟಿನ್ ಸತ್ಯವಾಗ್ಲು ಆರೋಗ್ಯದಿಂದ ಬಳಲುತ್ತಿದ್ದಾರಾ

  • Share this:
Vladimir putin : ಇತ್ತಿಚೆಗೆ ಉಕ್ರೇನ್ (Ukraine) ಮೇಲೆ ದಾಳಿ (Battel) ನಡೆಸಿ ಇಡೀ ಜಗತ್ತಿಗೆ (World) ತನ್ನ ಬಂಡುತನ ತೋರಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈಗ ತನ್ನ ಆರೋಗ್ಯಕ್ಕೆ (Health) ಸಂಬಂಧಿಸಿ ತೀವ್ರ ಚರ್ಚೆಯಲ್ಲಿದ್ದಾರೆ. ಮೇ 9 ರಂದು ನಿಯಮದಂತೆ ರಷ್ಯಾ ದೇಶ ಆಚರಿಸುತ್ತಿದ್ದ ವಿಜಯೋತ್ವಸ ದಿನ (Victory day) ಆಚರಣೆಯ ವೇಳೆ ಅವರ ಆರೋಗ್ಯವನ್ನು ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ವದಂತಿಗಳು ( Rumours) ಹಬ್ಬುತ್ತಿವೆ. ಹಾಗಾದ್ರೆ ನಿಜವಾಗಲು ವ್ಲಾಡಿಮಿರ್ ಪುಟಿನ್ ಆರೋಗ್ಯದಿಂದ ಬಳಲುತ್ತಿದ್ದಾರಾ. ಉಕ್ರೇನ ಯುದ್ಧದ ವಿಚಾರದಲ್ಲಿ ಇಡೀ ನ್ಯಾಟೋ ದೇಶಗಳನ್ನು ಎದುರು ಹಾಕಿಕೊಂಡ ವ್ಲಾಡಿಮಿರ್ ಪುಟಿನ್ ಸತ್ಯವಾಗ್ಲು ಅನಾರೋಗ್ಯದಿಂದ ಬಳಲುತ್ತಿದ್ದಾರಾ. ಹಾಗಾದ್ರೆ ಮುಂದೆ ಓದಿ.

 ವ್ಲಾಡಿಮಿರ್ ಪುಟಿನ್ ಬ್ಲ್ಯಾಂಕೆಟ್ ಇಟ್ಟಿದಕ್ಕೆ ಈ ವದಂತಿಗಳು ಹಬ್ಬಿದ್ವಾ

ಮೇ 9 ರಂದು ಮಾಸ್ಕೋದಲ್ಲಿ ಆಚರಿಸುತ್ತಿದ್ದ ವಿಜಯೋತ್ಸವ ದಿನದಂದು, ಪೆರೆಡ್ ನಡೆಯುತ್ತಿರುವ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತನ್ನ ಎರಡು ಕಾಲಗಳ ಮೇಲೆ  ಕಂಬಳಿ ಇಟ್ಟಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪುಟಿನ್ ತನ್ನ ಕಾಲುಗಳನ್ನು ಬ್ಲ್ಯಾಂಕೆಟ್‍ನಿಂದ ಮುಚ್ಚಿಕೊಂಡಿದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪುಟಿನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ವದಂತಿಗಳು ಹರಡಿವೆ.

ಅಲ್ಲಿರುವ ಚಳಿಗೋಸ್ಕರ ವ್ಲಾಡಿಮಿರ್ ಪುಟಿನ್ ಬ್ಲ್ಯಾಂಕೆಟ್ ಇಟ್ಟಿದ್ರಾ?

ಇನ್ನು ಈ ವಿಡಿಯೋಗಳು ಯಾವಾಗ ಸಾಮಾಜಿಕ ಜಾಲತಾಣಗಳಲ್ಲಿ ವ್ಲಾಡಿಮಿರ್ ಪುಟಿನ್ ಆರೋಗ್ಯಕ್ಕೆ ಸಂಬಂಧಿಸಿ ವದಂತಿಗಳು ಹರಡಲು ಶುರು ಮಾಡಿದ್ವು. ಮತ್ತೆ ಕೆಲವರು ಮಾಸ್ಕೋದಲ್ಲಿರುವ 9 ಡಿಗ್ರಿ ಸೆಲ್ಸಿಯಸ್ ಚಳಿ ವಾತಾವರಣ ಇರೋದರಿಂದ ವ್ಲಾಡಿಮಿರ್ ಪುಟಿನ್ ಹೆಚ್ಚಿನ ಬ್ಲ್ಯಾಂಕೆಟ್‍ನ್ನು ತೆಗೆದುಕೊಂಡಿದ್ದಾರೆ ಎಂದು ಕೆಲವು ತಮ್ಮ ತಮ್ಮ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.

ಆರೋಗ್ಯದತ್ತ ಗಮನ ಹರಿಸಲು ಪುಟಿನ್‍ಗೆ ವೈದ್ಯರ ತಾಕಿತು

ಇನ್ನೊಂದು ವಿಡಿಯೋದಲ್ಲಿ ವ್ಲಾಡಿಮಿರ್ ಪುಟಿನ್ ತನ್ನ ಎರಡು ಕೈಗಳನ್ನು ಮುದಿಡುಕೊಂಡು ಕುರ್ಚಿ ಮೇಲೆ ಕುಳಿತಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಕಂಡು ಬರುತ್ತಿದೆ. ಇದದಿಂದ ವ್ಲಾಡಮೀರ್ ಪುಟೀನ್ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನು ಪುಟಿನ್ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದು, ಕೂಡಲೇ ಚಿಕಿತ್ಸೆಗೆ ಒಳಪಡುವಂತೆ ವೈದ್ಯರು ಸಲಹೆ ಕೂಡ ನೀಡಿದ್ದಾರೆ. ಆದ್ರೆ ಈಗ ಮತ್ತೆ ಅವರ ಆರೋಗ್ಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಇದನ್ನು ಓದಿ: White House: ಯಾರಿಗುಂಟು, ಯಾರಿಗಿಲ್ಲ! ವೈಟ್ ಹೌಸ್ ಒಳಗೆ ಬಿಡೆನ್ ಶ್ವಾನದ ಜಾಲಿ ಸುತ್ತಾಟ!

ರಷ್ಯಾ ವಿಜಯೋತ್ಸವ ದಿನ ಏಕೆ ಆಚರಿಸುತ್ತದೆ

1945ರಲ್ಲಿ ಎರಡನೇ ಮಹಾಯುದ್ದದ ಸಂದರ್ಭದಲ್ಲಿ ಜರ್ಮನಿ ಮತ್ತು ನಾಜಿ ದೇಶಗಳ ಮೇಲೆ ಜಯ ಸಾಧಿಸಿದ ನಂತರ ಅಂದಿನಿಂದ ರಷ್ಯಾ ವಿಜಯೋತ್ಸವವನ್ನು ಆಚರಿಸುತ್ತಿದೆ. ಅದರಂತೆ ಮೇ 9 ರಂದು ಈ ವಿಜಯೋತ್ವಸದ ದಿನ  ಪೆರೆಡ್ ನಡೆಸುತ್ತಿರುವ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್  ತನ್ನ ಎರಡು ಕಾಲಗಳ ಮೇಲೆ ಕಂಬಳಿ ಇಟ್ಟಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ವ್ಲಾಡಿಮಿರ್ ಪುಟಿನ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಅದಕ್ಕೆ ಅವರು ತನ್ನ ಕಾಲುಗಳನ್ನು ಬ್ಲ್ಯಾಂಕೆಟ್‍ನಿಂದ ಮುಚ್ಚಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.



ಇದನ್ನು ಓದಿ: Nipah Alert: ಕೇರಳದಲ್ಲಿ ನಿಫಾ ಹೈ ಅಲರ್ಟ್! ಇದು ಕೊರೋನಾಗಿಂತ ಡೆಡ್ಲೀ ವೈರಸ್

ಆರೋಗ್ಯದ ಬಗ್ಗೆ ಹಬ್ಬಿರುವ ವದಂತಿಗಳಿಗೆ ಕಿವಿಗೊಡದ ಪುಟಿನ್

ಒಟ್ಟಿನಲ್ಲಿ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿಯೇ ವ್ಲಾಡಿಮಿರ್ ಪುಟಿನ್ ಅವರ ಆರೋಗ್ಯವನ್ನು ತೆಗೆದುಕೊಂಡು ಸಾಕಷ್ಟು ಚರ್ಚೆಗಳು ನಡೆದಿದ್ದು, ಈಗ ವಿಜಯೋತ್ಸವದ ದಿನದಂದು ಪುಟಿನ್ ಮೇಲೆ ಮತ್ತೆ ಆರೋಗ್ಯಕ್ಕೆ ಸಂಬಂಧಿಸಿ ಸಾಕಷ್ಟು ವದಂತಿಗಳು ಹಬ್ಬುತಿವೆ. ಆದ್ರೆ ಇನ್ನುವರೆಗೂ ಪುಟಿನ್ ಈ ವದಂತಿಗಳಿಗೆ ಪ್ರತಿಕ್ರಿಯೇ ನೀಡಿಲ್ಲಾ.
Published by:Kavya V
First published: