Video: ವಿಶ್ವ ಯೋಗ ದಿನ: ಸೆಲೆಬ್ರಿಟಿಗಳ ಯೋಗಾಭ್ಯಾಸದ ವಿಡಿಯೋ ಮತ್ತು ಫೋಟೋಗಳು ನಿಮಗಾಗಿ

news18
Updated:June 21, 2018, 2:55 PM IST
Video: ವಿಶ್ವ ಯೋಗ ದಿನ: ಸೆಲೆಬ್ರಿಟಿಗಳ ಯೋಗಾಭ್ಯಾಸದ ವಿಡಿಯೋ ಮತ್ತು ಫೋಟೋಗಳು ನಿಮಗಾಗಿ
news18
Updated: June 21, 2018, 2:55 PM IST
ನ್ಯೂಸ್​ 18 ಕನ್ನಡ

ಇಂದು ವಿಶ್ವ ಯೋಗ ದಿನ. ಕೇವಲ ಯೋಗ ದಿನದಂದು ಮಾತ್ರ ಒಂದೆರೆಡು ಯೋಗಾಸನಗಳನ್ನು ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದರೆ ಕೆಲಸ ಮುಗಿದುಹೋಯಿತು ಎಂದುಕೊಂಡರೆ, ನಿಮ್ಮ ಆರೋಗ್ಯವೂ ಹಾಗೇ ಇರುತ್ತದೆ.

ಆದರೆ ಚಿರಯೌವನರಂತೆ ಕಾಣುವ ಸೆಲಿಬ್ರಿಟಿಗಳು ಮಾತ್ರ ಊಟ ತಪ್ಪಿಸಿದರೂ ವ್ಯಾಯಾಮ ಮತ್ತು ಯೋಗಾಭ್ಯಾಸವನ್ನು ತಪ್ಪಿಸುವುದಿಲ್ಲ. ಅದರ ಶಿಸ್ತಿನ ಫಲವನ್ನು ಅವರ ಆರೋಗ್ಯ ಹಾಗೂ ಸೌಂದರ್ಯದಲ್ಲೇ ಕಾಣಬಹುದಾಗಿದೆ.

ಹೀಗೆ ನಿತ್ಯ ಯೋಗಾಭ್ಯಾಸ ಮಾಡುವ ಸೆಲೆಬ್ರಿಟಿಗಳ ವಿಡಿಯೋ ಹಾಗೂ ಕೆಲ ಚಿತ್ರಗಳು ನಿಮಗಾಗಿ....

ಬಾಲಿವುಡ್​ ಕ್ವೀನ್​ ಕಂಗನಾ ರಣಾವತ್​ ಅವರ ಸಪೂರ ಕಾಯದ ಗುಟ್ಟು ಯೋಗ ಎಂದರೆ ತಪ್ಪಾಗಲಾರದು. ಬಳಕುವ ಬಳ್ಳಿಯಂತೆ ಇರುವ ಕಂಗನಾ ನಿತ್ಯ ಯೋಗಾಭ್ಯಾಸ ಮಾಡುತ್ತಾರಂತೆ. ಅದರ ಒಂದು ಝಲಕ್​ ನಿಮಗಾಗಿ...










ಟೆನಿಸ್​​ ಆಟಗಾರ್ತಿ ಸಾನಿಯಾ ಮಿರ್ಜಾ ಸಹ ಆರೋಗ್ಯಕ್ಕಾಗಿ ನಿತ್ಯ ಯೋಗ ಮಾಡುತ್ತಾರೆ.

International Day of Yoga and every other day #PreNatalYoga is my way of keeping fit in pregnancy ... what’s yours ??? 😀 pic.twitter.com/IM1UVIhYfJ



 

ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹವಾಲ್​ ಅವರ ಯೋಗಾಭ್ಯಾಸದ ಚಿತ್ರ



ರೂಪದರ್ಶಿ ಹಾಗೂ ನಟಿ ರಾಗಿಣಿ ಚಂದ್ರನ್​ ಅವರ ಯೋಗಾಭ್ಯಾಸದ ಚಿತ್ರ...





First published:June 21, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ