ವಿಮಾನ ಲ್ಯಾಂಡಿಂಗ್​​​ ವೇಳೆ ಅಗ್ನಿ ಅವಘಡ: 6 ಮಂದಿಗೆ ಗಾಯ

ಸ್ಟೇಟ್​​ ಮೀಡಿಯಾ ಮಾಹಿತಿಯ ಪ್ರಕಾರ, ಘಟನೆಯಿಂದ 6 ಜನರಿಗೆ ಗಾಯಗಳಾಗಿದೆ ಎಂದು ತಿಳಿದುಬಂದಿದೆ. ವಿಮಾನವು ಲ್ಯಾಂಡ್​ ಆಗುತ್ತಿಂದ್ದತೆ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. 

news18
Updated:May 5, 2019, 11:44 PM IST
ವಿಮಾನ ಲ್ಯಾಂಡಿಂಗ್​​​ ವೇಳೆ ಅಗ್ನಿ ಅವಘಡ: 6 ಮಂದಿಗೆ ಗಾಯ
ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ
news18
Updated: May 5, 2019, 11:44 PM IST
ನವದೆಹಲಿ(ಮೇ.5): 78 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ರಷ್ಯಾದ ಏರೋಪ್ಲೋಟ್​ ಸೂಪರ್​ಜೆಟ್​ ವಿಮಾನ ಹಾರಾಟದ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಈ ಕೂಡಲೇ ಎಚ್ಚೆತ್ತುಕೊಂಡ ವಿಮಾನದ ಸಿಬ್ಬಂದಿ ವಿಮಾನವನ್ನು ಮಾಸ್ಕೋದ ಸೆರಿಮಿಟಿವೋ ನಿಲ್ದಾಣದಲ್ಲಿ ಲ್ಯಾಂಡ್​ ಮಾಡಿದ್ದಾರೆ. ಸದ್ಯ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಸ್ಟೇಟ್​​ ಮೀಡಿಯಾ ಮಾಹಿತಿಯ ಪ್ರಕಾರ, ಘಟನೆಯಿಂದ 6 ಜನರಿಗೆ ಗಾಯಗಳಾಗಿದೆ ಎಂದು ತಿಳಿದುಬಂದಿದೆ. ವಿಮಾನವು ಲ್ಯಾಂಡ್​ ಆಗುತ್ತಿಂದ್ದತೆ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ.

ಇದನ್ನೂ ಓದಿ: VIDEO: ಭರ್ಜರಿ ದಾಖಲೆಯೊಂದಿಗೆ ಐಪಿಎಲ್​ಗೆ ವಿದಾಯ ಹೇಳಿದ ಕನ್ನಡಿಗ ರಾಹುಲ್

First published:May 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...