ಮುಂದಿನ ನೌಕಾಪಡೆ ಮುಖ್ಯಸ್ಥರಾಗಿ ವೈಸ್​ ಅಡ್ಮಿರಲ್​​ ಕರಮ್​​ ಬೀರ್ ಸಿಂಗ್​ ನೇಮಕ

ಪ್ರಸ್ತುತ ನೌಕಾದಳದ ಮುಖ್ಯಸ್ಥರಾಗಿರುವ ಸುನೀಲ್​ ಲಂಬಾ ಮೇ 31 ರಂದು ನಿವೃತ್ತಿ ಹೊಂದಲಿದ್ದಾರೆ.

Latha CG | news18
Updated:March 23, 2019, 4:57 PM IST
ಮುಂದಿನ ನೌಕಾಪಡೆ ಮುಖ್ಯಸ್ಥರಾಗಿ ವೈಸ್​ ಅಡ್ಮಿರಲ್​​ ಕರಮ್​​ ಬೀರ್ ಸಿಂಗ್​ ನೇಮಕ
ವೈಸ್​ ಅಡ್ಮಿರಲ್​ ಕರಮ್​ ಬೀರ್​ ಸಿಂಗ್​​
Latha CG | news18
Updated: March 23, 2019, 4:57 PM IST
ನವದೆಹಲಿ,(ಮಾ.23): ಕೇಂದ್ರ ಸರ್ಕಾರವು ವೈಸ್​​ ಅಡ್ಮಿರಲ್​​​​ ಕರಮ್​ ಬೀರ್​​ ಸಿಂಗ್​ ಅವರನ್ನು ಮುಂದಿನ ನೌಕಾಪಡೆಯ ಮುಖ್ಯಸ್ಥರನ್ನಾಗಿ ನೇಮಿಸಿದೆ. ಪ್ರಸ್ತುತ ನೌಕಾದಳದ ಮುಖ್ಯಸ್ಥರಾಗಿರುವ ಸುನೀಲ್​ ಲಂಬಾ ಮೇ 31 ರಂದು ನಿವೃತ್ತಿ ಹೊಂದಲಿದ್ದಾರೆ. ಬಳಿಕ ಅವರ ಸ್ಥಾನವನ್ನು ಕರಮ್​​ ಬೀರ್​ ಸಿಂಗ್​ ತುಂಬಲಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

Lok Sabha Elections 2019: ಕೇರಳದ ವಯನಾಡು ಕ್ಷೇತ್ರದಿಂದ ರಾಹುಲ್​ ಗಾಂಧಿ ಸ್ಪರ್ಧೆ?

ವೈಸ್‌ ಅಡ್ಮಿರಲ್‌ ಕರಮ್‌ ಬೀರ್‌ ಸಿಂಗ್‌, ಪಿವಿಎಸ್‌ಎಂ, ಎವಿಎಸ್‌ಎಂ, 2017ರ ಅಕ್ಟೋಬರ್‌ 31ರಂದು ಈಸ್ಟರ್ನ್ ನೇವಲ್‌ ಕಮಾಂಡ್​​ನ ಫ್ಲ್ಯಾಗ್‌ ಆಫೀಸರ್‌ ಕಮಾಂಡಿಂಗ್‌ ಇನ್‌ ಚೀಫ್ ಆಗಿ ಅಧಿಕಾರ ಸ್ವೀಕರಿಸಿದ್ದರು.

ಪ್ರಸ್ತುತ  ವೈಸ್​​ ಅಡ್ಮಿರಲ್ ಸಿಂಗ್, ವಿಶಾಖಪಟ್ಟಣದಲ್ಲಿ ಪಶ್ಚಿಮ ನೌಕಾಪಡೆಯ ಕಮಾಂಡಿಂಗ್ ಪ್ಲಾಗ್ ಅಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಮಹಾರಾಷ್ಟ್ರದ ಖಡಕ್‌ವಾಸ್ಲಾದಲ್ಲಿನ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ (ಎನ್‌ಡಿಎ) ಹಳೆ ವಿದ್ಯಾರ್ಥಿ.

First published:March 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626