ಅತ್ಯುತ್ತಮ ಸಂಸದೀಯ ಪಟು ಅಟಲ್​ ಬಿಹಾರಿ ವಾಜಪೇಯಿ: ಇಲ್ಲಿದೆ ಮಾತಿನ ವೈಖರಿ....

G Hareeshkumar | news18
Updated:August 16, 2018, 6:37 PM IST
ಅತ್ಯುತ್ತಮ ಸಂಸದೀಯ ಪಟು ಅಟಲ್​ ಬಿಹಾರಿ ವಾಜಪೇಯಿ: ಇಲ್ಲಿದೆ ಮಾತಿನ ವೈಖರಿ....
  • News18
  • Last Updated: August 16, 2018, 6:37 PM IST
  • Share this:
ನ್ಯೂಸ್ 18ಕನ್ನಡ

ಬೆಂಗಳೂರು (ಆಗಸ್ಟ್ 16) :  ಸುಮಾರು 50 ವರ್ಷಗಳ ಕಾಲ ಸ್ವಚ್ಛ ರಾಜಕೀಯ ಬದುಕು ಕಂಡ  ಕವಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣಗಳು ಎಷ್ಟೋ ಯುವ ಪಿಳಿಗೆಯನನ್ನು ಬಡಿದೆಬ್ಬಿಸಿದ್ದು ಸುಳ್ಳಲ್ಲ. ದೇಶದ ಪ್ರಧಾನಿಯಾಗಿ ಎರಡು ಬಾರಿ ಕಾರ್ಯ ನಿರ್ವಹಿಸಿದ ಮೊದಲ ಅವಿವಾಹಿತ ಎನಿಸಿಕೊಂಡ ವಾಜಪೇಯಿ ಅವರು 2005ರಲ್ಲಿ ಸಕ್ರಿಯ ರಾಜಕೀಯದಿಂದ  ದೂರ ಉಳಿದರು.

ಜೀವನದ ಹೆಜ್ಜೆ ಗುರುತುಗಳುತಮ್ಮ ಯೋಜನೆಗಳ ಬಗ್ಗೆ ಸಂಸತ್ತಿನಲ್ಲಿ ಸಮರ್ಥನೆ ಮಾಡಿಕೊಳ್ಳುವಾಗ ನೀಡುತ್ತಿದ್ದ ಉದಾಹರಣೆ, ಉಲ್ಲೇಖಗಳು, ವಿರೋದ ಪಕ್ಷದವರು ಮೆಚ್ಚುವಂಥ ಮಾತುಗಳು ಇಂದಿನ ರಾಜಕಾರಣಿಗಳಿಗೆ ಮಾದರಿ, ವಾಜಪೇಯಿ ಅವರ ಭಾಷಣಗಳ ಸಂಗ್ರಹಯೋಗ್ಯ ವಿಡಿಯೋ ಇಲ್ಲಿದೆ ನೋಡಿ.....


First published:August 16, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading