ಐದು ದಿನ ಜೀವನ್ಮರಣ ಹೋರಾಟ ನಡೆಸಿದ ಉತ್ತರ ಪ್ರದೇಶದ ಐಪಿಎಸ್​ ಅಧಿಕಾರಿ ಸಾವು

news18
Updated:September 9, 2018, 5:06 PM IST
ಐದು ದಿನ ಜೀವನ್ಮರಣ ಹೋರಾಟ ನಡೆಸಿದ ಉತ್ತರ ಪ್ರದೇಶದ ಐಪಿಎಸ್​ ಅಧಿಕಾರಿ ಸಾವು
news18
Updated: September 9, 2018, 5:06 PM IST
ನ್ಯೂಸ್​ 18 ಕನ್ನಡ

ಕಾನ್ಪುರ್​​ (ಸೆ.9) : ಐದುದಿನಗಳ ಸಾವು ಬದುಕಿನ ಹೋರಾಟದ ಬಳಿಕ  ಉತ್ತರ ಪ್ರದೇಶದ ಐಪಿಎಸ್​ ಅಧಿಕಾರಿ ಇಂದು ಸಾವನ್ನಪ್ಪಿದ್ದಾರೆ.

ಸುರೇಂದ್ರ ಕುಮಾರ್​ ದಾಸ್​ (30) ಸಾವನ್ನಪ್ಪಿದ ಅಧಿಕಾರಿ. ಕಳೆದ ಐದು ದಿನಗಳ  ಹಿಂದೆ ಸುರೇಂದ್ರ ಕುಮಾರ್​ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದರು. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅವರನ್ನು ರೆಜೆನ್ಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ಆತ್ಮಹತ್ಯೆಗೆ ಕಾರಣಭ ಏನೆಂಬುದು  ತಿಳಿದು ಬಂದಿಲ್ಲ.

ಆತ್ಮಹತ್ಯೆಗೆ ಮುನ್ನ ಸಾಯುವುದು ಹೇಗೆ? ಎಂದು ಗೂಗಲ್​ ಮಾಡಿದ್ದ ಐಪಿಎಸ್​​: ಸಾವು-ಬದುಕಿನ ನಡುವೆ ಹೋರಾಟ

2014ರ ಬ್ಯಾಚ್​ನ ಐಪಿಎಸ್​ ಅಧಿಕಾರಿಯಾಗಿದ್ದ ದಾಸ್​ ಕಾನ್ಪುರ್​ನ ಪೂರ್ವ ವಲಯ ಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.ದಾಸ್​ ಆತ್ಮಹತ್ಯೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸೇರಿದಂತೆ ಅಲ್ಲಿನ ಡಿಜಿಪಿ  ಸಂತಾಪ ವ್ಯಕ್ತಪಡಿಸಿದ್ದಾರೆ.

ಕಳೆದ ಮೇಯಲ್ಲಿ ಭಯೋತ್ಪಾದನೆ ನಿಗ್ರಹಪಡೆಯ ಹಿರಿಯ ಪೊಲೀಸ್​ ಅಧಿಕಾರಿ ರಾಜೇಶ್​ ಸಹನಿ ತಮ್ಮ ಸೇವಾ ಪಿಸ್ತೂಲಿನಲ್ಲಿ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದರು.
First published:September 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626