ಯುಪಿಎಸ್​ಸಿ ಫಲಿತಾಂಶ ಪ್ರಕಟ; ರಾಜಸ್ಥಾನಕ್ಕೆ ಮೊದಲೆರಡು ಸ್ಥಾನ

ಮೊದಲ ಸ್ಥಾನದಲ್ಲಿ ಕನಿಶಕ್​ ಕಟಾರಿಯಾ ಮತ್ತು ಅಕ್ಷತ್​ ಜೈನ್​ ಎರಡನೇ ಸ್ಥಾನ ಗಳಿಸಿದ್ದಾರೆ. ಈ ಇಬ್ಬರೂ ರಾಜಸ್ಥಾನ ರಾಜ್ಯದವರಾಗಿದ್ದಾರೆ. ಈ ಬಾರಿ ಒಟ್ಟೂ 759 ಪುರುಷ ಅಭ್ಯರ್ಥಿಗಳು ಮತ್ತು 182 ಮಹಿಳಾ ಅಭ್ಯರ್ಥಿಗಳು ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಐಎಎಸ್​ ಮತ್ತು ಐಎಎಸ್​ ಅಧಿಕಾರಿಗಳಾಗಿ ಸೇವೆ ಸಲ್ಲಿಸಲು ಶಿಫಾರಸ್ಸಾಗಿದ್ದಾರೆ

Sharath Sharma Kalagaru | news18
Updated:April 5, 2019, 9:43 PM IST
ಯುಪಿಎಸ್​ಸಿ ಫಲಿತಾಂಶ ಪ್ರಕಟ; ರಾಜಸ್ಥಾನಕ್ಕೆ ಮೊದಲೆರಡು ಸ್ಥಾನ
ಸಾಂದರ್ಭಿಕ ಚಿತ್ರ
Sharath Sharma Kalagaru | news18
Updated: April 5, 2019, 9:43 PM IST
ನವದೆಹಲಿ: ಭಾರತೀಯ ಲೋಕಸೇವಾ ಆಯೋಗದ ಫಲಿತಾಂಶ ಪ್ರಕಟವಾಗಿದ್ದು ರಾಜಸ್ಥಾನಕ್ಕೆ ಅಗ್ರಸ್ಥಾನ ಸಿಕ್ಕಿದೆ. ರಾಜಸ್ಥಾನದ ಇಬ್ಬರು ಮೊದಲೆರಡು ಸ್ಥಾನದಲ್ಲಿ ಇದ್ದು, ಮಹಿಳಾ ವಿಭಾಗದಲ್ಲಿ ಶೃತಿ ಜಯಂತ್​ ದೇಶ್​ಮುಖ್​ ಮೊದಲ ಸ್ಥಾನ ಗಳಿಸಿದ್ದಾರೆ. ಮೊದಲ 25 ಸ್ಥಾನಗಳಲ್ಲಿ 15 ಪುರುಷ ಅಭ್ಯರ್ಥಿಗಳು ಮತ್ತು 10 ಮಹಿಳಾ ಅಭ್ಯರ್ಥಿಗಳಿದ್ದಾರೆ.

ಮೊದಲ ಸ್ಥಾನದಲ್ಲಿ ಕನಿಶಕ್​ ಕಟಾರಿಯಾ ಮತ್ತು ಅಕ್ಷತ್​ ಜೈನ್​ ಎರಡನೇ ಸ್ಥಾನ ಗಳಿಸಿದ್ದಾರೆ. ಈ ಇಬ್ಬರೂ ರಾಜಸ್ಥಾನ ರಾಜ್ಯದವರಾಗಿದ್ದಾರೆ. ಈ ಬಾರಿ ಒಟ್ಟೂ 759 ಪುರುಷ ಅಭ್ಯರ್ಥಿಗಳು ಮತ್ತು 182 ಮಹಿಳಾ ಅಭ್ಯರ್ಥಿಗಳು ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಐಎಎಸ್​ ಮತ್ತು ಐಎಎಸ್​ ಅಧಿಕಾರಿಗಳಾಗಿ ಸೇವೆ ಸಲ್ಲಿಸಲು ಶಿಫಾರಸ್ಸಾಗಿದ್ದಾರೆ.

First published:April 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626