UPSC Recruitment 2020: ರಕ್ಷಣಾ ಮತ್ತು ಆರೋಗ್ಯ ಇಲಾಖೆಯಲ್ಲಿವೆ ಉದ್ಯೋಗಾವಕಾಶಗಳು

ಯುಪಿಎಸ್​ಸಿ ಉದ್ಯೋಗ ನೇಮಕಾತಿಗಾಗಿ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಅಭ್ಯರ್ಥಿಗಳು ಅಕ್ಟೋಬರ್ 15 ರಂದು ಅಥವಾ ಅದಕ್ಕೂ ಮೊದಲು ಅರ್ಜಿಯನ್ನು ಆನ್‌ಲೈನ್‌ ಮೂಲಕ upconline.nic.in ನಲ್ಲಿ ಭರ್ತಿ ಮಾಡಿ ಸಲ್ಲಿಸಬಹುದು.

news18-kannada
Updated:September 26, 2020, 8:51 AM IST
UPSC Recruitment 2020: ರಕ್ಷಣಾ ಮತ್ತು ಆರೋಗ್ಯ ಇಲಾಖೆಯಲ್ಲಿವೆ ಉದ್ಯೋಗಾವಕಾಶಗಳು
ಪ್ರಾತಿನಿಧಿಕ ಚಿತ್ರ.
  • Share this:
ನವ ದೆಹಲಿ: ಕೇಂದ್ರ ಸಾರ್ವಜನಿಕ ಸೇವಾ ಆಯೋಗದ (ಯುಪಿಎಸ್‌ಸಿ) ರಕ್ಷಣಾ ಸಚಿವಾಲಯ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿರುವ ಇಲಾಖೆಗಳಲ್ಲಿ ಎಂಜಿನಿಯರ್‌ಗಳು ಮತ್ತು ಇತರೆ ಅನೇಕ ಉದ್ಯೋಗಗಳು ಖಾಲಿ ಇವೆ. ಹೀಗಾಗಿ ಉದ್ಯೋಗ ನೇಮಕಾತಿಗಾಗಿ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಅಭ್ಯರ್ಥಿಗಳು ಅಕ್ಟೋಬರ್ 15 ರಂದು ಅಥವಾ ಅದಕ್ಕೂ ಮೊದಲು ಅರ್ಜಿಯನ್ನು ಆನ್‌ಲೈನ್‌ ಮೂಲಕ upconline.nic.in ನಲ್ಲಿ ಭರ್ತಿ ಮಾಡಿ ಸಲ್ಲಿಸಬಹುದು.

ಎಲ್ಲೆಲ್ಲಿ ಕೆಲಸಗಳಿವೆ?

1. ಡೈರೆಕ್ಟರೇಟ್ ಜನರಲ್ ಆಫ್ ಕ್ವಾಲಿಟಿ ಅಶ್ಯೂರೆನ್ಸ್‌ನಲ್ಲಿ ಸಹಾಯಕ ಎಂಜಿನಿಯರ್ (ಕ್ವಾಲಿಟಿ ಅಶ್ಯೂರೆನ್ಸ್) [ಎಂಜಿನಿಯರಿಂಗ್ ಸಲಕರಣೆ], ರಕ್ಷಣಾ ಉತ್ಪಾದನಾ ಇಲಾಖೆ, ರಕ್ಷಣಾ ಸಚಿವಾಲಯ: 2 ಹುದ್ದೆಗಳು

2. ಫೋರ್‌ಮ್ಯಾನ್ (ಕಂಪ್ಯೂಟರ್ ಸೈನ್ಸ್) ಡೈರೆಕ್ಟರೇಟ್ ಜನರಲ್ ಆಫ್ ಏರೋನಾಟಿಕಲ್ ಕ್ವಾಲಿಟಿ ಅಶ್ಯೂರೆನ್ಸ್, ರಕ್ಷಣಾ ಉತ್ಪಾದನಾ ಇಲಾಖೆ, ರಕ್ಷಣಾ ಸಚಿವಾಲಯ: 2 ಹುದ್ದೆಗಳು

3. ಏರೋನಾಟಿಕಲ್ ಕ್ವಾಲಿಟಿ ಅಶ್ಯೂರೆನ್ಸ್ ಡೈರೆಕ್ಟರೇಟ್ ಜನರಲ್​ನಲ್ಲಿ ಹಿರಿಯ ವೈಜ್ಞಾನಿಕ ಸಹಾಯಕ (ಕಂಪ್ಯೂಟರ್), ರಕ್ಷಣಾ ಉತ್ಪಾದನಾ ಇಲಾಖೆ, ರಕ್ಷಣಾ ಸಚಿವಾಲಯ: 3 ಹುದ್ದೆಗಳು

4. ಏರೋನಾಟಿಕಲ್ ಕ್ವಾಲಿಟಿ ಅಶ್ಯೂರೆನ್ಸ್ ಡೈರೆಕ್ಟರೇಟ್ ಜನರಲ್​ನಲ್ಲಿ ಹಿರಿಯ ವೈಜ್ಞಾನಿಕ ಸಹಾಯಕ (ವಿದ್ಯುತ್), ರಕ್ಷಣಾ ಉತ್ಪಾದನಾ ಇಲಾಖೆ, ರಕ್ಷಣಾ ಸಚಿವಾಲಯ: 2 ಹುದ್ದೆಗಳು

5. ಏರೋನಾಟಿಕಲ್ ಕ್ವಾಲಿಟಿ ಅಶ್ಯೂರೆನ್ಸ್ ಡೈರೆಕ್ಟರೇಟ್ ಜನರಲ್​ನಲ್ಲಿ ಹಿರಿಯ ವೈಜ್ಞಾನಿಕ ಸಹಾಯಕ (ಮೆಕ್ಯಾನಿಕಲ್), ರಕ್ಷಣಾ ಉತ್ಪಾದನಾ ಇಲಾಖೆ, ರಕ್ಷಣಾ ಸಚಿವಾಲಯ: 10 ಹುದ್ದೆಗಳು6. ಸ್ಪೆಷಲಿಸ್ಟ್ ಗ್ರೇಡ್ III ಸಹಾಯಕ ಪ್ರೊಫೆಸರ್ (ಕ್ಲಿನಿಕಲ್ ಹೆಮಟಾಲಜಿ). ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ: 10 ಹುದ್ದೆಗಳು

7. ಸ್ಪೆಷಲಿಸ್ಟ್ ಗ್ರೇಡ್ III ಸಹಾಯಕ ಪ್ರಾಧ್ಯಾಪಕ (ಇಮ್ಯುನೊ-ಹೆಮಟಾಲಜಿ ಮತ್ತು ರಕ್ತ ವರ್ಗಾವಣೆ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ: 5 ಹುದ್ದೆಗಳು

8. ಸ್ಪೆಷಲಿಸ್ಟ್ ಗ್ರೇಡ್ III ಸಹಾಯಕ ಪ್ರಾಧ್ಯಾಪಕ (ವೈದ್ಯಕೀಯ ಆಂಕೊಲಾಜಿ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ: 2 ಹುದ್ದೆಗಳು

9. ಸ್ಪೆಷಲಿಸ್ಟ್ ಗ್ರೇಡ್ III ಸಹಾಯಕ ಪ್ರೊಫೆಸರ್ (ನಿಯೋನಾಟಾಲಜಿ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ: 6 ಹುದ್ದೆಗಳು
Published by: MAshok Kumar
First published: September 26, 2020, 7:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading