HOME » NEWS » National-international » UPSC RECRUITMENT 2020 APPLY FOR 204 ASSISTANT PROFESSOR AND OTHER POSTS CHECK DETAILS HERE HG

UPSC Recruitment 2020: 204 ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವುದು ಹೇಗೆ?: ಯುಪಿಎಸ್​ಸಿ ಅಧಿಕೃತ ಸೈಟ್​  upsc.gov.in. ಭೇಟಿ ನೀಡಿ  ನೀಡುವ ಮೂಲಕ ಅಲ್ಲಿ ನೀಡಲಾಡಗಿರುವ ಅಧಿಸೂಚನೆಯನ್ನು ಓದಿ ಅರ್ಜಿ ಸಲ್ಲಿಸಬಹುದಾಗಿದೆ.

news18-kannada
Updated:September 14, 2020, 5:00 PM IST
UPSC Recruitment 2020: 204 ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ
UPSC
  • Share this:
UPSC Recruitment 2020: ಯೂನಿಯನ್​ ಪಬ್ಲಿಕ್​​ ಸರ್ಮಿಸ್​​ ಕಮಿಷನ್​ (ಯುಪಿಎಸ್​ಸಿ)ನಲ್ಲಿ ಖಾಲಿ ಇರುವ 204 ಸಹಾಯಕ ಪ್ರಾಧ್ಯಾಪಕ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅಧಿಕೃತ ವೆಬ್​ಸೈಟ್​​​ಗೆ ತೆರಳಿ ಅಧಿಸೂಚನೆಗಳನ್ನು ಓದಿ ನಂತರ ಅರ್ಜಿ ಸಲ್ಲಿಸಬೇಕಾಗಿ ತಿಳಿಸಿದೆ. ಅಕ್ಟೋಬರ್​ ​ 1ರವರೆಗೆ ಅರ್ಜಿಸಲ್ಲಿಸಲು ಸಮಯವಕಾಶವನ್ನು ನೀಡಿದೆ.

ಹುದ್ದೆಗಳ ವಿವರ:

ಲೈವ್​ಸ್ಟಾಕ್​ ಆಫೀಸರ್​-​  3 ಹುದ್ದೆ

ಸಹಾಯಕ ಪ್ರಾಧ್ಯಾಪಕ ​ (Anaesthesiology) - 62 ಹುದ್ದೆ

ಸಹಾಯಕ ಪ್ರಾಧ್ಯಾಪಕ (Epidemiology) – 1 ಹುದ್ದೆ

ಸಹಾಯಕ ಪ್ರಾಧ್ಯಾಪಕ (General Surgery) -54 ಹುದ್ದೆ

ಸಹಾಯಕ ಪ್ರಾಧ್ಯಾಪಕ (Microbiology or Bacteriology) - 15 ಹುದ್ದೆಸಹಾಯಕ ಪ್ರಾಧ್ಯಾಪಕ (Nephrology) - 12 ಹುದ್ದೆ

ಸಹಾಯಕ ಪ್ರಾಧ್ಯಾಪಕ (Pathology) - 17 ಹುದ್ದೆ

ಸಹಾಯಕ ಪ್ರಾಧ್ಯಾಪಕ (Paediatric Nephrology) – 3 ಹುದ್ದೆ

ಸಹಾಯಕ ಪ್ರಾಧ್ಯಾಪಕ (Pharmacology) – 11 ಹುದ್ದೆ

ಸಹಾಯಕ ಪ್ರಾಧ್ಯಪಕ ಜನಗಣತಿ ಕಾರ್ಯಚರಣೆ  25 ಹುದ್ದೆ

ಸಹಾಯಕ ಎಂಜಿನಿಯರ್​ – 1 ಹುದ್ದೆ

ನೇಮಕಾತಿ ಹೇಗೆ?

ಸಂದರ್ಶನದ ಮೂಲಕ ಆಯ್ಕೆ ನಡೆಸಲಾಗುತ್ತದೆ, ನಂತರ ಪರೀಕ್ಷೆ ನಡೆಸಿ ಅದರಲ್ಲಿ ಯುಆರ್​/ಇಡಬ್ಲ್ಯುಎಸ್​ 50 ಅಂಕ, ಒಬಿಸಿ 45 ಅಂಕ ಎಸ್​ಸಿ/ಎಸ್​ಟಿ/ಪಿಹೆಚ್​​ 40 ಅಂಕ ಹೊಂದಿದವರನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ: 

ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವವರು ಎಸ್​​ಬಿಐ ನೆಟ್​ಬ್ಯಾಂಕಿಂಗ್​ ಮೂಲಕ ಅಥವಾ ಕ್ರೆಡಿಟ್​​ ಕಾರ್ಡ್​/ಡೆಬಿಟ್​ ಕಾರ್ಡ್​ ಬಳಸಿ 25 ರೂ ಶುಲ್ಕವನ್ನು ಪಾವತಿಸಬೇಕು. ಎಸ್​ಸಿ/ಎಸ್​ಟಿ/ಪಿಹೆಚ್ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ:

ಯುಪಿಎಸ್​ಸಿ ಅಧಿಕೃತ ಸೈಟ್​  upsc.gov.in. ಭೇಟಿ ನೀಡಿ  ನೀಡುವ ಮೂಲಕ ಅಲ್ಲಿ ನೀಡಲಾಗಿರುವ ಅಧಿಸೂಚನೆಯನ್ನು ಓದಿ ಅರ್ಜಿ ಸಲ್ಲಿಸಬಹುದಾಗಿದೆ.
Published by: Harshith AS
First published: September 14, 2020, 4:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories