LIVE NOW

Union Budget 2020 Live: ವೈಯಕ್ತಿಕ ತೆರಿಗೆದಾರರಿಗೆ ಬಿಗ್​ ರಿಲೀಫ್​: 5L - 7.5L ಆದಾಯಕ್ಕೆ ಶೇ.10, 7.5ರಿಂದ 10 ಲಕ್ಷಕ್ಕೆ - ಶೇ15

Live Union Budget 2020 Updates | ಈ ಬಜೆಟ್​ನಲ್ಲಿ ಮೋದಿ ಸರ್ಕಾರ ಜನ ಸಾಮಾನ್ಯರಿಗೆ ಹೆಚ್ಚಿನ ಕೊಡುಗೆ ಸಿಗುವ ನಿರೀಕ್ಷೆ ಇದೆ. ಈ ಬಜೆಟ್​ನಲ್ಲಿ ಯಾವ ವಸ್ತುವಿನ ಬೆಲೆ ಹೆಚ್ಚಲಿದೆ, ಯಾವ ವಸ್ತುಗಳ ಬೆಲೆ ಕಡಿಮೆ ಆಗಲಿದೆ ಎನ್ನುವ ಸಂಪೂರ್ಣ ಮಾಹಿತಿ ನ್ಯೂಸ್​18ಕನ್ನಡ ಲೈವ್​ನಲ್ಲಿ.

Kannada.news18.com | February 1, 2020, 3:13 PM IST
facebook Twitter Linkedin
Last Updated February 1, 2020
auto-refresh
Union Budget 2020 Live Updates: ಇಂದು ಕೇಂದ್ರ ಸರ್ಕಾರ 2020-21ನೇ ಸಾಲಿನ ಬಜೆಟ್​ ಮಂಡನೆ ಮಾಡಲಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ಮಂಡಿಸುತ್ತಿರುವ ಸಂಪೂರ್ಣ ಬಜೆಟ್​ ಇದಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಲೋಕಸಭೆಯಲ್ಲಿ ಬಜೆಟ್​ ಮಂಡನೆ ಮಾಡಲಿದ್ದಾರೆ. ಸದ್ಯ, ಈ ಬಜೆಟ್​ನಲ್ಲಿ ಮೋದಿ ಸರ್ಕಾರ ಜನ ಸಾಮಾನ್ಯರಿಗೆ ಹೆಚ್ಚಿನ ಕೊಡುಗೆ ಸಿಗುವ ನಿರೀಕ್ಷೆ ಇದೆ. ಈ ಬಜೆಟ್​ನಲ್ಲಿ ಯಾವ ವಸ್ತುವಿನ ಬೆಲೆ ಹೆಚ್ಚಲಿದೆ, ಯಾವ ವಸ್ತುಗಳ ಬೆಲೆ ಕಡಿಮೆ ಆಗಲಿದೆ ಎನ್ನುವ ಸಂಪೂರ್ಣ ಮಾಹಿತಿ ನ್ಯೂಸ್​18ಕನ್ನಡ ಲೈವ್​ನಲ್ಲಿ Read More
Load More


corona virus btn
corona virus btn
Loading