ಬಂಗಾಳ ಕೊಲ್ಲಿಯಲ್ಲಿ ಭೂಕಂಪ; 4.9 ತೀವ್ರತೆ ದಾಖಲು

ಚೆನ್ನೈ ರೈನ್ಸ್ ತಮಿಳುನಾಡು ರಾಜಧಾನಿ ಚೆನ್ನೈನಿಂದ 600 ಕಿ.ಮೀ. ಇರುವ ಬಂಗಾಳಕೊಲ್ಲಿ ಸಮುದ್ರದ ಆಳದಲ್ಲಿ ​​ 4.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಟ್ವೀಟ್​ ಮಾಡಿದೆ.

Latha CG | news18
Updated:February 12, 2019, 11:15 AM IST
ಬಂಗಾಳ ಕೊಲ್ಲಿಯಲ್ಲಿ ಭೂಕಂಪ; 4.9 ತೀವ್ರತೆ ದಾಖಲು
ಪ್ರಾತಿನಿಧಿಕ ಚಿತ್ರ
Latha CG | news18
Updated: February 12, 2019, 11:15 AM IST

ಚೆನ್ನೈ,(ಫೆ.12): ಬಂಗಾಳ ಕೊಲ್ಲಿ ಸಮುದ್ರದ 10 ಕಿ.ಮೀ. ಆಳದಲ್ಲಿ ಇಂದು ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪನದಲ್ಲಿ 4.9 ಭೂಕಂಪನದ ತೀವ್ರತೆ ದಾಖಲಾಗಿದೆ. ತಮಿಳುನಾಡು ರಾಜಧಾನಿ ಚೆನ್ನೈನಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ.
ಚೆನ್ನೈ ರೈನ್ಸ್ ತಮಿಳುನಾಡು ರಾಜಧಾನಿ ಚೆನ್ನೈನಿಂದ 600 ಕಿ.ಮೀ. ಇರುವ ಬಂಗಾಳಕೊಲ್ಲಿ ಸಮುದ್ರದ ಆಳದಲ್ಲಿ ​​ 4.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಟ್ವೀಟ್​ ಮಾಡಿದೆ.

ಇದನ್ನೂ ಓದಿ: ಜಪಾನ್​ ಕಡಲಲ್ಲಿ ಸಮುದ್ರ ಸರ್ಪ ಪತ್ತೆ: ಸುನಾಮಿ ಎಚ್ಚರಿಕೆ?

ಬೆಳಗ್ಗೆ ಸುಮಾರು 7.2 ರ ಸಮಯದಲ್ಲಿ ಭೂಕಂಪ ಸಂಭವಿಸಿದೆ ಎಂದು ತಿಳಿದು ಬಂದಿದೆ. ಚೆನ್ನೈನ ಹಲವೆಡೆ ಭೂಮಿ ಕಂಪಿಸಿದ್ದು, ಅದೃಷ್ಟವಶಾತ್​ ಯಾವುದೇ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ.

Loading...

ಚೆನ್ನೈ ನಿವಾಸಿಗಳು ತಮಗಾದ ಭೂಕಂಪನದ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...