ಮೋದಿ ಆಧಾರ್ ಸಂಖ್ಯೆಯನ್ನು ಬಹಿರಂಗ ಪಡಿಸಲು ಚಾಲೆಂಜ್!
Updated:July 29, 2018, 7:28 PM IST
Updated: July 29, 2018, 7:28 PM IST
ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಅಧ್ಯಕ್ಷ ಆರ್.ಎಸ್.ಶರ್ಮಾ ಅವರ ಆಧಾರ್ ಹ್ಯಾಕ್ ಮಾಡಿದ್ದ ಫ್ರೆಂಚ್ ಹ್ಯಾಕರ್ ಇದೀಗ ಪ್ರಧಾನಿ ಮೋದಿಗೂ ಚಾಲೆಂಜ್ ಮಾಡಿದ್ದು, ದೈರ್ಯವಿದ್ದರೆ ನಿಮ್ಮ ಆಧಾರ್ ಸಂಖ್ಯೆನ್ನು ಬಹಿರಂಗ ಪಡಿಸುವಂತೆ ಸವಾಲೆಸೆದಿದ್ದಾನೆ.
ಟ್ರಾಯ್ ಅಧ್ಯಕ್ಷ ಆರ್.ಎಸ್.ಶರ್ಮಾ ತಮ್ಮ ಆಧಾರ್ ಹ್ಯಾಕ್ ಮಾಡುವಂತೆ ಹೇಳಿ ಪೂರ್ಣ ಆಧಾರ್ ನಂಬರ್ ಅನ್ನು ಟ್ವಿಟರ್ನಲ್ಲು ಪೋಸ್ಟ್ ಮಾಡಿಕೊಂಡಿದ್ದರು. ಕೆಲವೇ ಕ್ಷಣಗಳಲ್ಲಿ ಫ್ರೆಂಚ್ ಭದ್ರತಾ ತಜ್ಞ ಎಲೈಟ್ ಆ್ಯಂಡ್ರಸನ್, ಶರ್ಮಾ ಖಾತೆಯನ್ನು ಹ್ಯಾಕ್ ಮಾಡಿ ಅವರ ಪಾನ್ ನಂಬರ್, ಫೋನ್ ನಂಬರ್, ಇಮೇಲ್ ಐಡಿ, ಖಾಸಗಿ ಮೊಬೈಲ್ ನಂಬರ್, ವಾಟ್ಸಪ್ ಪ್ರೊಫೈಲ್ ಚಿತ್ರ ಎಲ್ಲವನ್ನೂ ಬಹಿರಂಗ ಮಾಡಿದ್ದರು.
ಇದರಿಂದ ಪೇಚಿಗೆ ಸಿಲುಕಿದ ಶರ್ಮಾರಿಗೆ ಮತ್ತಷ್ಟು ಸಂಕಷ್ಟ ತಂದಿಟ್ಟ ಎಥಿಕಲ್ ಹ್ಯಾಕರ್ಗಳು ಶರ್ಮಾರ, ಮೊಬೈಲ್ ನಂಬರ್ಗೂ ಆಧಾರ್ ಸಂಖ್ಯೆಗೂ ಲಿಂಕ್ ಆಗದೇ ಇರುವ ವಿಚಾರ, ಬ್ಯಾಂಕ್ ಖಾತೆಗೂ ಆಧಾರ್ ಸಂಖ್ಯೆಗೂ ಲಿಂಕ್ ಆದ ವಿಚಾರ ಎಲ್ಲವನ್ನೂ ಬಹಿರಂಗ ಪಡಿಸಿದ್ದಾರೆ.
ಇದಾದ ಬಳಿಕ ಮತ್ತೊಂದು ಟ್ವೀಟ್ ಮಾಡಿದ ಎಲಿಯಟ್, ಪ್ರಧಾನಿ ಮೋದಿಯವರೇ ನಿಮ್ಮ ಬಳಿ ಆಧಾರ್ ಸಂಖ್ಯೆ ಇದ್ದರೆ, ಇಲ್ಲಿ ಬಹಿರಂಗ ಪಡಿಸಲು ಇಚ್ಚಿಸುವಿರಾ? ಎಂದು ಕೇಳಿದ್ದಾರೆ. ಸದ್ಯ ಮೋದಿಯಾಗಲೀ ಯಾವುದೇ ಅಧಿಕಾರಿಗಳಾಗಲೀ ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿಲ್ಲ.

Hi @narendramodi,Can you publish your #Aadhaar number (if you have one)?
Regards,
— Elliot Alderson (@fs0c131y) July 28, 2018
Loading...