ಮಗ ಜಾನಕಿರಾಮ್​ ಅಂತ್ಯಕ್ರಿಯೆ ನಡೆದ ಮೂಯಿನಾಬಾದ್​ನ ತೋಟದಲ್ಲೇ ಹರಿಕೃಷ್ಣ ಅಂತ್ಯಕ್ರಿಯೆ

news18
Updated:August 29, 2018, 2:08 PM IST
ಮಗ ಜಾನಕಿರಾಮ್​ ಅಂತ್ಯಕ್ರಿಯೆ ನಡೆದ ಮೂಯಿನಾಬಾದ್​ನ ತೋಟದಲ್ಲೇ ಹರಿಕೃಷ್ಣ ಅಂತ್ಯಕ್ರಿಯೆ
news18
Updated: August 29, 2018, 2:08 PM IST
ನ್ಯೂಸ್​ 18 ಕನ್ನಡ

ಕಾರು ಅಪಘಾತದಲ್ಲಿ ಮೃತಪಟ್ಟ ನಟ ಹಾಗೂ ರಾಜಕಾರಣಿ ಹರಿಕೃಷ್ಣ ಅವರ ಅಂತಿಮ ದರ್ಶನಕ್ಕೆ ಹೈದರಾಬಾದಿನಲ್ಲಿ ಇಂದು ವ್ಯವಸ್ಥೆ ಮಾಡಲಾಗಿದೆ. ಮೂಯಿನಾಬಾದ್​ನ ಮುರ್ತುಜಗೂಡದಲ್ಲಿರುವ ತೋಟದ ಮನೆಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

ನಾರ್ಕಟಪಲ್ಲಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿಸಿ, ಹೈದರಾಬಾದಿನ ಮೆಹೆಂದಿಪಟ್ನಂನಲ್ಲಿರುವ ಹರಿಕೃಷ್ಣ ಅವರ ನಿವಾಸಕ್ಕೆ ಪಾರ್ಥೀವ ಶರೀರವನ್ನು ತರಲಾಗುತ್ತಿದೆ. ಮಕ್ಕಳಾದ ಜೂನಿಯರ್​ ಎನ್​ಟಿಆರ್​ ಹಾಗೂ ಕಲ್ಯಾಣ ರಾಮ್​ ಸಹ ಜತೆಯಲ್ಲಿದ್ದಾರೆ. ಇನ್ನು ನಾಲ್ಕು ವರ್ಷಗಳ ಹಿಂದೆ ಮಗ ಜಾನಕಿರಾಮ್​ ಅವರ ಅಂತ್ಯಕ್ರಿಯೆಯನ್ನೂ ಇದೇ ತೋಟದಲ್ಲೇ ಮಾಡಲಾಗಿತ್ತು.

ನಾಳೆ ಅವರ ತೋಟದಲ್ಲೇ ಹರಿಕೃಷ್ಣ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಹರಿಕೃಷ್ಣ ಅವರ ಅಕಾಲಿಕ ಮರಣಕ್ಕೆ ರಾಜಕೀಯ ನಾಯಕರು ಸೇರಿದಂತೆ ಸಿನಿ ರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626