Petrol Price: ಎರಡು ವಾರದ ಬಳಿಕ ಏರಿಕೆ ಕಾಣದ ತೈಲ ಬೆಲೆ; ನಿಮ್ಮ ಜಿಲ್ಲೆಯಲ್ಲಿ ಇಂದು ಬೆಲೆ ಎಷ್ಟು?

ಕಳೆದ ಎರಡು ವಾರದಲ್ಲಿ ಮೊದಲ ಬಾರಿಗೆ ಪೆಟ್ರೋಲ್-ಡೀಸೆಲ್​ ಬೆಲೆ ಸ್ಥಿರವಾಗಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Banglore) ಇಂದು 1 ಲೀಟರ್ ಪೆಟ್ರೋಲ್ ಅನ್ನು ಶುಕ್ರವಾರ 108.80 ರೂ. ಮತ್ತು ಡೀಸೆಲ್ ಅನ್ನು 99.63 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು (ಅಕ್ಟೋಬರ್​ 16); ದೇಶದಲ್ಲಿ ಕಳೆದ 15 ದಿನಗಳಿಂದ ಸತತವಾಗಿ ಏರಿಕೆ ಕಂಡಿದ್ದ ತೈಲ ಬೆಲೆ ನಾಗಾಲೋಟ ಕೊನೆಗೂ ಇಂದು ತನ್ನ ಏರಿಕೆಯ ಓಟಕ್ಕೆ ಬಿಡುವು ನೀಡಿದೆ. ಕಳೆದ ಎರಡು ವಾರದಲ್ಲಿ ಮೊದಲ ಬಾರಿಗೆ ಪೆಟ್ರೋಲ್-ಡೀಸೆಲ್​ (Petrol-Diesel) ಬೆಲೆ ಸ್ಥಿರವಾಗಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Banglore) ಇಂದು 1 ಲೀಟರ್ ಪೆಟ್ರೋಲ್ ಅನ್ನು 108.80 ರೂ. ಮತ್ತು ಡೀಸೆಲ್ ಅನ್ನು 99.63 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದಲ್ಲದೆ, ವಿವಿಧ ಜಿಲ್ಲೆಗಳಲ್ಲಿ ಸಹ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರವಾಗಿದ್ದು, ಆ ಕುರಿತ ವಿವರ ಇಲ್ಲಿದೆ.

    ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ;

    ಬಾಗಲಕೋಟೆ - 109.55 ರೂ. (39 ಪೈಸೆ ಏರಿಕೆ)
    ಬೆಂಗಳೂರು - 108.80 ರೂ. (72 ಪೈಸೆ ಏರಿಕೆ)
    ಬೆಂಗಳೂರು ಗ್ರಾಮಾಂತರ -108.44ರೂ. (36 ಪೈಸೆ ಏರಿಕೆ)
    ಬೆಳಗಾವಿ - 109.31 ರೂ. (1 ರೂ.12 ಪೈಸೆ ಏರಿಕೆ)
    ಬಳ್ಳಾರಿ - 110.45 ರೂ. (50 ಪೈಸೆ ಏರಿಕೆ )
    ಬೀದರ್ - 109.60 ರೂ. (64 ಪೈಸೆ ಏರಿಕೆ)
    ಬಿಜಾಪುರ - 108.57 ರೂ. (46 ಪೈಸೆ ಏರಿಕೆ)
    ಚಾಮರಾಜನಗರ - 108.90- ರೂ. (82 ಪೈಸೆ ಏರಿಕೆ)
    ಚಿಕ್ಕಬಳ್ಳಾಪುರ - 108.80 ರೂ. (72 ಪೈಸೆ ಏರಿಕೆ)
    ಚಿಕ್ಕಮಗಳೂರು - 109.23ರೂ. (34 ಪೈಸೆ ಇಳಿಕೆ)
    ಚಿತ್ರದುರ್ಗ - 110.21 ರೂ. (35 ಪೈಸೆ ಏರಿಕೆ)
    ದಕ್ಷಿಣ ಕನ್ನಡ - 107.98 ರೂ. (40 ಪೈಸೆ ಏರಿಕೆ)
    ದಾವಣಗೆರೆ - 110.48 ರೂ. (22 ಪೈಸೆ ಏರಿಕೆ)
    ಧಾರವಾಡ - 108.70 ರೂ. (84 ಪೈಸೆ ಏರಿಕೆ)
    ಗದಗ – 109.40 ರೂ. (66 ಪೈಸೆ ಏರಿಕೆ)
    ಗುಲಬುರ್ಗ - 108.55 ರೂ. (1.33 ರೂ. ಏರಿಕೆ)
    ಹಾಸನ – 108.75 ರೂ. (3 ಪೈಸೆ ಏರಿಕೆ)
    ಹಾವೇರಿ - 109.78 ರೂ. (68 ಪೈಸೆ ಏರಿಕೆ)
    ಕೊಡಗು – 110.21 ರೂ. (88 ಪೈಸೆ ಏರಿಕೆ)
    ಕೋಲಾರ - 108.80 ರೂ. (98 ಪೈಸೆ ಏರಿಕೆ)
    ಕೊಪ್ಪಳ- 109.59 ರೂ. (32 ಪೈಸೆ ಏರಿಕೆ)
    ಮಂಡ್ಯ – 108.82 ರೂ. (79 ಪೈಸೆ ಏರಿಕೆ)
    ಮೈಸೂರು – 108.30 ರೂ. (60 ಪೈಸೆ ಇಳಿಕೆ )
    ರಾಯಚೂರು – 109.44 ರೂ. (89 ಪೈಸೆ ಏರಿಕೆ)
    ರಾಮನಗರ – 108.92 ರೂ. ( 43 ಪೈಸೆ ಏರಿಕೆ)
    ಶಿವಮೊಗ್ಗ – 109.96 ರೂ. (14 ಪೈಸೆ ಏರಿಕೆ)
    ತುಮಕೂರು – 109.38 ರೂ. (25 ಪೈಸೆ ಏರಿಕೆ)
    ಉಡುಪಿ - 108.27 ರೂ. (97 ಪೈಸೆ ಏರಿಕೆ)
    ಉತ್ತರಕನ್ನಡ – 108.92 ರೂ . (56 ಪೈಸೆ ಇಳಿಕೆ)
    ಯಾದಗಿರಿ – 109.49 ರೂ. (87 ಪೈಸೆ ಇಳಿಕೆ ).

    ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

    ಬಾಗಲಕೋಟೆ – 100.34
    ಬೆಂಗಳೂರು – 99.63
    ಬೆಂಗಳೂರು ಗ್ರಾಮಾಂತರ : 99.30
    ಬೆಳಗಾವಿ – 100.12
    ಬಳ್ಳಾರಿ – 101.16
    ಬೀದರ್ -100.38
    ಬಿಜಾಪುರ – 99.44

    ಚಾಮರಾಜನಗರ – 99.72
    ಚಿಕ್ಕಬಳ್ಳಾಪುರ – 99.63

    ಚಿಕ್ಕಮಗಳೂರು – 99.94
    ಚಿತ್ರದುರ್ಗ – 100.80
    ದಕ್ಷಿಣ ಕನ್ನಡ – 98.85
    ದಾವಣಗೆರೆ -101.05
    ಧಾರವಾಡ – 99.56
    ಗದಗ – 100.20
    ಗುಲಬರ್ಗ – 99.58
    ಹಾಸನ – 99.46
    ಹಾವೇರಿ – 100.54
    ಕೊಡಗು – 100.79
    ಕೋಲಾರ – 99.63
    ಕೊಪ್ಪಳ- 100.38
    ಮಂಡ್ಯ – 99.65
    ಮೈಸೂರು –99.71
    ರಾಯಚೂರು – 100.25
    ರಾಮನಗರ – 99.74
    ಶಿವಮೊಗ್ಗ – 100.61
    ತುಮಕೂರು –100.16
    ಉಡುಪಿ – 99.11
    ಉತ್ತರಕನ್ನಡ – 99.77
    ಯಾದಗಿರಿ – 100.29

    ಇದನ್ನೂ ಓದಿ: Attack on Mosque: ಅಫ್ಘಾನಿಸ್ತಾನದಲ್ಲಿ ಮತ್ತೆ ಬಾಂಬ್ ಸ್ಪೋಟ; ಮಸೀದಿ ಮೇಲೆ ಉಗ್ರರ ಕರಿನೆರಳು

    ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.89 ರೂ ಇದ್ದರೆ ಡೀಸೆಲ್​ ಬೆಲೆ 97.69 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 104.44 ರೂ ಮತ್ತು ಡೀಸೆಲ್93.17 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಪೆಟ್ರೋಲ್ 110.41 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಡೀಸೆಲ್ ಅನ್ನು 101.03 ರೂ.ಗೆ ಮಾರಾಟ ಮಾಡಲಾಗುತ್ತಿದೆ.

    ಭಾರತದಲ್ಲಿ ಪೆಟ್ರೋಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 06:00 ಗಂಟೆಗೆ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜಾಗತಿಕ ತೈಲ ಬೆಲೆಯಲ್ಲಿ ಒಂದು ನಿಮಿಷದ ವ್ಯತ್ಯಾಸವನ್ನು ಇಂಧನ ಬಳಕೆದಾರರು ಮತ್ತು ವಿತರಕರಿಗೆ ರವಾನಿಸಬಹುದು ಎಂದು ಇದು ಖಚಿತಪಡಿಸುತ್ತದೆ. ಇಂಧನದ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಅನ್ನು ಒಳಗೊಂಡಿದೆ. ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.

    ಇದನ್ನೂ ಓದಿ: ಇದನ್ನೂ ಓದಿ: Hit and Run Case- ದುರ್ಗಾ ಭಕ್ತರ ಮೇಲೆ ಹರಿದ ಕಾರು; ಒಬ್ಬ ಸಾವು, 26 ಮಂದಿ ಗಾಯ; CCTVಯಲ್ಲಿ ದೃಶ್ಯ ಸೆರೆ

    ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟ ಬೆಲೆ ದ್ವಿಗುಣಗೊಳ್ಳುತ್ತದೆ. ವಿವಿಧ ಅಂಶಗಳು ಇಂಧನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಇವುಗಳಲ್ಲಿ ರೂಪಾಯಿಗಳಿಂದ ಯುಎಸ್ ಡಾಲರ್ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚನೆಗಳು, ಇಂಧನದ ಬೇಡಿಕೆ ಇತ್ಯಾದಿಗಳು ಸೇರಿವೆ. ಅಂತರಾಷ್ಟ್ರೀಯ ಕಚ್ಚಾತೈಲ ಬೆಲೆಗಳು ಹೆಚ್ಚಾದಾಗ ಭಾರತದಲ್ಲೂ ಸಾಮಾನ್ಯವಾಗಿ ಬೆಲೆ ಏರಿಕೆಯಾಗುವುದು ವಾಡಿಕೆಯಾಗಿದೆ.
    Published by:MAshok Kumar
    First published: