• Home
 • »
 • News
 • »
 • national-international
 • »
 • Theft Story: ಇದ್ರೆ ಇಂಥ ಕಳ್ರು ಇರಬೇಕಪ್ಪಾ, ಕದ್ದ ಚಿನ್ನವನ್ನು ಏನು ಮಾಡಿದ ಗೊತ್ತಾ? ಶಾಕ್​ ಆಗ್ತೀರ

Theft Story: ಇದ್ರೆ ಇಂಥ ಕಳ್ರು ಇರಬೇಕಪ್ಪಾ, ಕದ್ದ ಚಿನ್ನವನ್ನು ಏನು ಮಾಡಿದ ಗೊತ್ತಾ? ಶಾಕ್​ ಆಗ್ತೀರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೌದು ಎಲ್ಲೆಡೆ ಕಳ್ಳರ ಹೆಚ್ಚಾಗುತ್ತಿದೆ. ಕೆಲ ಕಳ್ಳರು ತಾನು ಯಾಕೆ ಕದ್ದಿದೆನೆ ಎಂಬ ಅರಿವು ಸಹಾ ಇರುವುದಿಲ್ಲ ನೀವೀಗಾ ಕೇಳೋಕ್ಕೆ ಇರುವ ಕಥೆ ಅಂತು ಎಂತ ಕಳ್ಳ ಇವನು ಅನ್ನೊತ್ತರ ಮಾಡುತ್ತೆ. ಹೌದು ಈ ಕಳ್ಳನ ಕಥೆಯನ್ನು ನೀವು ಕೇಳಲೇ ಬೇಕು.

 • Share this:

  ಹೌದು ಎಲ್ಲೆಡೆ ಕಳ್ಳರ(Theft)  ಹಾವಳಿ ಹೆಚ್ಚಾಗುತ್ತಿದೆ. ಕೆಲ ಕಳ್ಳರು ತಾನು ಯಾಕೆ ಕದ್ದಿದ್ದೇನೆ ಎಂಬ  ಅರಿವು ಸಹಾ ಇರುವುದಿಲ್ಲ ನೀವೀಗಾ ಕೇಳೋಕ್ಕೆ ಇರುವ ಕಥೆ ಅಂತು ಎಂತ ಕಳ್ಳ ಇವನು ಅನ್ನೊತ್ತರ ಮಾಡುತ್ತೆ. ಹೌದು  ಈ ಕಳ್ಳನ ಬುದ್ದಿಯನ್ನು ನೀವು ನೊಡಿದ್ರೆ. ಈತ ಒಳ್ಳೆ ಕಳ್ಳನೋ, ಅಥಾವ ಕೆಟ್ಟ  ಕಳ್ಳನೋ  ಅನ್ನುವುದನ್ನು ಅಂದಾಜು ಮಾಡುವುದಕ್ಕೆ ಕಷ್ಟ ಆಗುತ್ತೆ ಕಣ್ರಿ, ಎನೀದು ಈ ಕಥೆ (Story) ಅಂತ ಕೇಳ್ತಾ ಇದೀರ. ಇಲ್ಲೊಬ್ಬ ಕಳ್ಳ 20 ಲಕ್ಷ ಮೌಲ್ಯದ ಚಿನ್ನಭರಣವನ್ನು ಕದ್ದು 5 ಲಕ್ಷ  (5 Lack)ಮೌಲ್ಯದ ವಸ್ತುಗಳನ್ನು ಮಾಲೀಕನಿಗೆ (Owner) ಕೊರಿಯರ್ (Courier) ಮಾಡಿದ್ದನೆ. ಇವೊಂದು ಘಟನೆ ಬಗ್ಗೆ  ನೆಟ್ಟಿಗರು ಬಾರಿ ಚರ್ಚಿಸುತ್ತಿದ್ದಾರೆ.


  ಬೆಂಗಳೂರಿನಲ್ಲೊಬ್ಬ ಒಂದು ಮನೆಗೆ ಕನ್ನ ಹಾಕಿ ದಾನ ಧರ್ಮ ಮಾಡುತ್ತಿದ್ದ. ಇನ್ನು ಇಲ್ಲಿ ಕಳ್ಳರು ಕಳ್ಳತನ ಮಾಡಿದ ವಸ್ತುಗಳನ್ನು ಮನೆಯವರಿಗೆ ಕೋರಿಯರ್ ಮೂಲಕ ವಾಪಸ್ ಕಳುಹಿಸಿದ್ದಾರೆ. ಆದ್ರೆ ಕದ್ದಿರುವ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣದಲ್ಲಿ ಕೇವಲ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಾಪಸ್ ಕಳುಹಿಸಿದ್ದಾರೆ.


  ಹೌದು ಅಚ್ಚರಿ ಅನ್ನಿಸಿದರೂ ಇದಂತು  ಸತ್ಯ. ಕಳ್ಳತನ ಮಾಡಿದ ವಸ್ತುಗಳನ್ನು ಕಳ್ಳರು ಕೊರಿಯರ್ ಮೂಲಕ ವಾಪಾಸ್ ಕಳುಹಿಸಿದ ವಿಚಿತ್ರ ಘಟನೆ  ಒಂದು  ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರಪ್ರದೇಶದ ಗಾಜಿಯಾಬಾದ್​ನ ರಾಜ್‍ನಗರದ ಫಾರ್ಚೂನ್ ಅಪಾರ್ಟ್‍ಮೆಂಟ್‍ನಲ್ಲಿ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಕಳ್ಳರು ವಾಪಾಸ್ ಕಳುಹಿಸಿದ್ದು ಕೇವಲ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು.


  Thieves who stole jewelery worth 20 lakhs couriered items worth 5 lakhs to the owner!
  ಸಾಂದರ್ಭಿಕ ಚಿತ್ರ


  ದೀಪಾವಳಿ ಸಮಯದಲ್ಲಿ ಕಳ್ಳರು ಹಾಕಿದ್ರು ಸ್ಕೆಚ್


  ಅ.23ರಂದು ದೀಪಾವಳಿ ಹಿನ್ನೆಲೆಯಲ್ಲಿ ಮನೆ ಲಾಕ್ ಮಾಡಿಕೊಂಡು ಕುಟುಂಬದವರು ಹುಟ್ಟೂರಿಗೆ ತೆರಳಿದ್ದರು. ಅ.27ರಂದು ಸಂಜೆ ಬಂದು ನೋಡಿದಾಗ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಆ ಬಳಿಕ ಮನೆ ಮಾಲೀಕರಾದ ಪ್ರೀತಿ ಸಿರೋಹಿ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ನಂದಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


  ಇದನ್ನೂ ಓದಿ: Crime: ಕದ್ದ ದೇವರ ತಾಳಿಯನ್ನು ತಪ್ಪು ಕಾಣಿಕೆ ಸಮೇತ ಇಟ್ಟು ಹೋದ ಕಳ್ಳ


  ಮನೆ ಬಾಗಿಲ ಮುಂದಿತ್ತು ಕೊರಿಯರ್ ಬಾಕ್ಸ್


  ಈ ಪ್ರಕರಣದ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಪ್ರಕಟವಾದ ಬಳಿಕ ಅ. 31ರಂದು ಸಂತ್ರಸ್ತರಿಗೆ ಕೊರಿಯರ್‌ ಬಂದಿದೆ. ಕೋರಿಯರ್​ನಲ್ಲಿ ಮನೆಯಲ್ಲಿ ಕಳ್ಳತನವಾದ ಚಿನ್ನಾಭರಣಗಳು ಇದ್ದವು. ಕಳುಹಿಸಿದವರ ವಿಳಾಸ ನೋಡಿದಾಗ ರಾಜದೀಪ್ ಜ್ಯುವೆಲ್ಲರ್ಸ್, ಸರಾಫ್ ಬಝಾರ್, ಹಾಪುರ ಎಂಬ ವಿಳಾಸ ಇತ್ತು. ಇದನ್ನು ತೆರೆದು ನೋಡಿದಾಗ ನಮ್ಮದೇ ಪೆಟ್ಟಿಗೆಯಲ್ಲಿದ್ದ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಇದ್ದವು. ಉಳಿದ ಆಭರಣ ಇನ್ನಷ್ಟೇ ಪತ್ತೆಯಾಗಬೇಕಿದೆ ಎಂದು ಪ್ರೀತಿ ಸಿರೋಹಿ ಅವರ ಮಗ ಹರ್ಷ ಹೇಳಿದ್ದಾರೆ. ಘಟನೆ ಬಗ್ಗೆ ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


  ಇನ್ನೊಂದು ಕಥೆ  ಕೇಳಿ

  ಕದ್ದ ಹಣದಲ್ಲಿ ದೇವಸ್ಥಾನ, ಚರ್ಚ್​ ಹುಂಡಿಗೆ ಹಣ ಹಾಕ್ತಿದ್ದ ಕಳ್ಳನನ್ನು ಅರೆಸ್ಟ್ ಮಾಡಿರುವ ಸಂಗತಿಯ ಒಂದು ಬೆಳಕಿಗೆ ಬಂದಿದೆ. ಈತ ಏನು ಮಾಡಿದ್ದ ಗೊತ್ತಾ?


  ಬಹುತೇಕ ಕಳ್ಳರು ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿರುತ್ತಾರೆ. ಕದ್ದ ಹಣದಲ್ಲಿ ಕೆಲವರು ಮೋಜು ಮಸ್ತಿ ಮಾಡಿದ್ರೆ, ಒಂದಿಷ್ಟು ಜನರ ಆಸ್ತಿ ಮಾಡಿಕೊಳ್ಳಲು ಮುಂದಾಗುತ್ತಾರೆ. ವಿಚಿತ್ರ ಕಳ್ಳನೋರ್ವ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾನೆ.


  ಇದನ್ನೂ ಓದಿ: Police: ಅಲೆಲೆಲೆಲೇ... ಪೊಲೀಸ್ ಜೀಪನ್ನೇ ಕದ್ದ ಕಳ್ಳ, ಚೋರನಿಗೆ ಆಟ, ಖಾಕಿಗೆ ಸಂಕಟ!
   ಮನೆಗಳಿಗೆ ಕನ್ನ ಹಾಕುತ್ತಿದ್ದ ಕಳ್ಳ. ಮೊದಲು ಸಿಕ್ಕ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದನು. ಉಳಿದ ಹಣವನ್ನು ದಾನವಾಗಿ ನೀಡುತ್ತಿರುವ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ.

  First published: