10 ನಿಮಿಷಗಳಲ್ಲಿ ಮೂರು ಜೊತೆ ಅವಳಿ ಮಕ್ಕಳಿಗೆ ಜನ್ಮ ನೀಡಿದ ಅಮೆರಿಕ ಮಹಿಳೆ!

ಮೊದಲು ಹುಟ್ಟಿದ ಎರಡು ಜೊತೆ ಅವಳಿಗಳು ಗಂಡಾಗಿದ್ದು, ನಂತರ ಹುಟ್ಟಿದ ಅವಳಿ ಹೆಣ್ಣು. ತಾಯಿ ಹಾಗೂ ಆರು ಮಕ್ಕಳು ಆರೋಗ್ಯವಾಗಿವೆ. ವಿಶೇಷ ಘಟಕದಲ್ಲಿ ಅವರನ್ನು ಇಡಲಾಗಿದೆ.

Rajesh Duggumane | news18
Updated:March 16, 2019, 11:00 AM IST
10 ನಿಮಿಷಗಳಲ್ಲಿ ಮೂರು ಜೊತೆ ಅವಳಿ ಮಕ್ಕಳಿಗೆ ಜನ್ಮ ನೀಡಿದ ಅಮೆರಿಕ ಮಹಿಳೆ!
ಆರು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ ಥೆಲ್ಮಾ
Rajesh Duggumane | news18
Updated: March 16, 2019, 11:00 AM IST
ಹೌಸ್ಟನ್​ (ಮಾ.16): ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡುವುದು ಈಗ ಸರ್ವೇ ಸಾಮಾನ್ಯ ಎಂಬಂತಾಗಿದೆ. ಇನ್ನು, ಮೂರು ಮಕ್ಕಳಿಗೆ ಜನ್ಮ ನೀಡಿದ ಪ್ರಕರಣ ವರದಿಯಾದ ಸಾಕಷ್ಟು ಉದಾಹರಣೆಗಳಿವೆ. ಆದರೆ ಅಮೆರಿಕದಲ್ಲಿ ಅಪರೂಪದ ಪ್ರಕರಣವೊಂದು ವರದಿಯಾಗಿದೆ. ಅದೇನೆಂದರೆ, ಅಮೆರಿಕ ಮಹಿಳೆ 10 ನಿಮಿಷಗಳ ಅವಧಿಯಲ್ಲಿ ಆರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅಚ್ಚರಿ ಎಂದರೆ, ಅವರು ಜನ್ಮ ನೀಡಿದ್ದು ಮೂರು ಜೊತೆ ಅವಳಿಗಳಿಗೆ.

ಹೌಸ್ಟನ್​​ನ ಮಹಿಳೆ ಥೆಲ್ಮಾ ಚೈಕಾಗೆ ಪ್ರಸವ ವೇದನೆ ಕಾಣಿಸಿಕೊಂಡಿತ್ತು. ಹಾಗಾಗಿ, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಹಿಳೆಯ ಹೊಟ್ಟೆ ಸಾಮಾನ್ಯ ಗರ್ಭಿಣಿಯ ಹೊಟ್ಟೆಗಿಂತ ದೊಡ್ಡದಾಗಿತ್ತು. ಮಹಿಳೆ ಬೆಳಗ್ಗೆ 4:50-4:59ರ ಅವಧಿಯಲ್ಲಿ ಮೂರು ಜೊತೆ ಅವಳಿಗೆ ಜನ್ಮ ನೀಡಿದ್ದಾರೆ.

ಮೊದಲು ಹುಟ್ಟಿದ ಎರಡು ಜೊತೆ ಅವಳಿಗಳು ಗಂಡಾಗಿದ್ದು, ನಂತರ ಹುಟ್ಟಿದ ಅವಳಿ ಹೆಣ್ಣು. ತಾಯಿ ಹಾಗೂ ಆರು ಮಕ್ಕಳು ಆರೋಗ್ಯವಾಗಿವೆ. ವಿಶೇಷ ಘಟಕದಲ್ಲಿ ಅವರನ್ನು ಇಡಲಾಗಿದೆ. “ಈ ರೀತಿ ಪ್ರಕರಣಗಳು ವರದಿಯಾಗುವುದು ತುಂಬಾನೇ ಅಪರೂಪ. ವಿಶ್ವದಲ್ಲಿ ವರ್ಷಕ್ಕೆ ಇಂಥ ಒಂದು ಅಥವಾ ಎರಡು ಪ್ರಕರಣಗಳು ವರದಿಯಾಗಬಹುದು. ತಾಯಿ-ಮಕ್ಕಳು ಆರೋಗ್ಯವಾಗಿದ್ದಾರೆ,” ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ದೇವೇಗೌಡರು ನೀಡಿದ ಸೀಕ್ರೆಟ್ ರಿಪೋರ್ಟ್​ಗೆ ಬೆಚ್ಚಿದ್ದಾರೆ ರಾಹುಲ್ ಗಾಂಧಿ; ಚುನಾವಣೆಗೆ ಮುನ್ನ ಮೈತ್ರಿಪಾಳಯಕ್ಕೆ ಶಾಕ್..!

First published:March 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626