LIVE NOW

Assembly Election 2018 LIVE: Exit Poll: ರಾಜಸ್ಥಾನ, ಛತ್ತೀಸ್​ಗಢ ಕಾಂಗ್ರೆಸ್​ಗೆ, ಮಧ್ಯಪ್ರದೇಶದಲ್ಲಿ ನೇರ ಹಣಾಹಣಿ, ತೆಲಂಗಾಣ ಕೆಸಿಆರ್​​ ತೆಕ್ಕೆಗೆ?

Assembly Election 2018 Live Updates | ತೆಲಂಗಾಣ ಹಾಗೂ ರಾಜಸ್ಥಾನದಲ್ಲಿ ನಡೆಯುತ್ತಿರುವ ಮತದಾನ ಮುಕ್ತಾಯವಾಗಿದ್ದು ಐದುರಾಜ್ಯಗಳ ಎಕ್ಸಿಟ್​ ಪೋಲ್​​ ಕೂಡ ಹೊರಬಿದ್ದಿದೆ. ಇದರಲ್ಲಿ ಯಾರು ಗೆಲ್ಲಲಿದ್ದಾರೆ ಎಂಬುದು ಕುತೂಹಲಕಾರಿ ವಿಷಯ.

Kannada.news18.com | December 7, 2018, 8:05 PM IST
facebook Twitter google Linkedin
Last Updated December 7, 2018
auto-refresh
ಐದು ರಾಜ್ಯ ಚುನಾವಣೆಗಳ ಪೈಕಿ ಭಾರೀ ಕುತೂಹಲಕ್ಕೆ ಕಾರಣವಾಗಿರುವ ತೆಲಂಗಾಣ ಮತ್ತು ರಾಜಸ್ಥಾನ ವಿಧಾನಸಭೆ ಚುನಾವಣೆ ಮತದಾನ ಮುಕ್ತಾಯವಾಗಿದೆ.  ರಾಜಸ್ಥಾನದಲ್ಲಿ 200 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ತೆಲಂಗಾಣದಲ್ಲಿ 119 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಮತದಾನದ ಅಂತ್ಯಕ್ಕೆ  ರಾಜಸ್ಥಾನದಲ್ಲಿ ಸುಮಾರು ಶೇ.72.14, ತೆಲಂಗಾಣದಲ್ಲಿ ಶೇ.51.20 ಮತದಾನವಾಗಿದೆ. ತೆಲಂಗಾಣ, ಮಧ್ಯ ಪ್ರದೇಶ್​, ರಾಜಸ್ಥಾನ, ಮಿಜೋರಾಂ ಮತ್ತು ಛತ್ತೀಸ್​ಗಢ​ ಎಕ್ಸಿಟ್​ ಪೋಲ್​ ನಿಮ್ಮ ನ್ಯೂಸ್​​ 18 ಕನ್ನಡದಲ್ಲಿ.
Load More