LIVE NOW

Sushma Swaraj Funeral Live: ಬಿಜೆಪಿ ಕಟ್ಟಾಳು ಸುಷ್ಮಾ ಸ್ವರಾಜ್​ ಪಂಚಭೂತಗಳಲ್ಲಿ ಲೀನ

Sushma Swaraj Death News Live Updates: ಸುಷ್ಮಾ ಸ್ವರಾಜ್​ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ಗಣ್ಯರು ಸುಷ್ಮಾ ಸ್ವರಾಜ್​​ ಅವರ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ. ಅವರ ಅಂತ್ಯಸಂಸ್ಕಾರ ಇಂದು ನಡೆಯಲಿದೆ. ಆ ಬಗ್ಗೆ ಕ್ಷಣಕ್ಷಣದ ಮಾಹಿತಿ ನ್ಯೂಸ್​18ಕನ್ನಡದಲ್ಲಿ.

Kannada.news18.com | August 7, 2019, 5:35 PM IST
facebook Twitter Linkedin
Last Updated August 7, 2019
auto-refresh
Sushma Swaraj Funeral LIVE: ಕೇಂದ್ರದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​​​ (67)  ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಬಿಜೆಪಿ ಕಟ್ಟಾಳು ಸುಷ್ಮಾ ಸ್ವರಾಜ್ ಅವರಿಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ಅಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ಗಣ್ಯರು ಸುಷ್ಮಾ ಸ್ವರಾಜ್​​ ಅವರ ಸಾವಿಗೆ ಸಂತಾಪ ಸೂಚಿಸಿದರು. ಅವರ ಅಂತ್ಯಸಂಸ್ಕಾರವೂ ಲೋಧಿ ಚಿತಾಗಾರದಲ್ಲಿ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಮಾಡಲಾಗಿದೆ. ಆ ಬಗ್ಗೆ ಕ್ಷಣಕ್ಷಣದ ಮಾಹಿತಿ ನ್ಯೂಸ್​18ಕನ್ನಡದಲ್ಲಿ. Read More
4:22 pm (IST)
3:20 pm (IST)

ಸುಷ್ಮಾಗೆ ಅಂತಿಮ ನಮನ ಸಲ್ಲಿಸಿದ ಬಿಜೆಪಿ ನಾಯಕರು


3:04 pm (IST)

ಸುಷ್ಮಾ ಸಾವಿಗೆ ಸಂತಾಪ ಸೂಚಿಸಿದ ಆರ್​ಎಸ್ಎಸ್​


Load More