• Home
  • »
  • News
  • »
  • national-international
  • »
  • Poison: ಶಾಲೆಯಲ್ಲಿದ್ದ 57 ಮಕ್ಕಳಿಗೆ ವಿಷಪ್ರಾಷನ; ಕಾರಣ ಮಾತ್ರ ನಿಗೂಢ

Poison: ಶಾಲೆಯಲ್ಲಿದ್ದ 57 ಮಕ್ಕಳಿಗೆ ವಿಷಪ್ರಾಷನ; ಕಾರಣ ಮಾತ್ರ ನಿಗೂಢ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಳೆದ ಎರಡು ವಾರಗಳಲ್ಲಿ ಚಿಯಾಪಾಸ್ ಪ್ರದೇಶದ ಶಾಲೆಗಳಲ್ಲಿ ಸಾಮೂಹಿಕ ವಿಷಪ್ರಾಷನದ ಮೂರನೇ ಘಟನೆಯಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.

  • Share this:

ಶಾಲೆಯೊಂದರ 57 ಮಕ್ಕಳು ಏಕಾಏಕಿ ವಿಷಪ್ರಾಷನಕ್ಕೆ (Poison) ಈಡಾದ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ದಕ್ಷಿಣ ಮೆಕ್ಸಿಕನ್ ರಾಜ್ಯವಾದ (South Mexican State) ಚಿಯಾಪಾಸ್‌ನಲ್ಲಿ, ಗ್ರಾಮೀಣ ಮಾಧ್ಯಮಿಕ ಶಾಲೆಯಲ್ಲಿ 57 ವಿದ್ಯಾರ್ಥಿಗಳು ರಹಸ್ಯ ರೀತಿಯಲ್ಲಿ (Mysteriously Poisoned)  ವಿಷಪ್ರಾಷನಕ್ಕೆ ಈಡಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ನಂತರ ಖಾಸಗಿ ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳು ಕೊಕೇನ್‌ ಸೇವಿಸಿರುವ ಕುರಿತು ವರದಿ ದೃಢೀಕರಿಸಿದೆ ಎಂದು ಸಹ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

ಆದರೆ ಕಲುಷಿತ ಆಹಾರ ಅಥವಾ ನೀರು ಸೇವನೆಯಿಂದ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿರಬಹುದು ಎಂದು ವಿದ್ಯಾರ್ಥಿಗಳ ಪೋಷಕರು ಶಂಕಿಸಿದ್ದಾರೆ. ಒಬ್ಬ ವಿದ್ಯಾರ್ಥಿಯ ಸ್ಥಿತಿ ಚಿಂತಾಜನಕವಾಗಿದ್ದು, ಉಳಿದವರ ಸ್ಥಿತಿ ಸ್ಥಿರವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇದು ಇಂತಹ ಮೂರನೇ ಘಟನೆ
ಕಳೆದ ಎರಡು ವಾರಗಳಲ್ಲಿ ಚಿಯಾಪಾಸ್ ಪ್ರದೇಶದ ಶಾಲೆಗಳಲ್ಲಿ ಸಾಮೂಹಿಕ ವಿಷಪ್ರಾಷನದ ಮೂರನೇ ಘಟನೆಯಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.

ಓರ್ವ ವಿದ್ಯಾರ್ಥಿ ಸೂಕ್ಷ್ಮ ಸ್ಥಿತಿಯಲ್ಲಿ
ಬೋಚಿಲ್‌ನ ಗ್ರಾಮೀಣ ಸಮುದಾಯದ 57 ಹದಿಹರೆಯದ ವಿದ್ಯಾರ್ಥಿಗಳು ವಿಷಪ್ರಾಷನ ಆದ ಲಕ್ಷಣಗಳೊಂದಿಗೆ ಸ್ಥಳೀಯ ಆಸ್ಪತ್ರೆಗೆ ಬಂದಿದ್ದಾರೆ. ಸೂಕ್ಷ್ಮ ಸ್ಥಿತಿಯಲ್ಲಿ ಒಬ್ಬ ವಿದ್ಯಾರ್ಥಿಯನ್ನು ರಾಜ್ಯದ ರಾಜಧಾನಿಯ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಉಳಿದವರು ಸ್ಥಿರವಾಗಿದ್ದಾರೆ ಎಂದು ಮೆಕ್ಸಿಕನ್ ಸಾಮಾಜಿಕ ಭದ್ರತಾ ಸಂಸ್ಥೆ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Asaduddin Owaisi: ಮುಸ್ಲಿಮರೇ ಕಾಂಡೋಮ್ ಬಳಸೋದು ಹೆಚ್ಚು: ಸಂಸದ ಓವೈಸ

ಬಾಲಕಿ ಮೇಲೆ ಅತ್ಯಾಚಾರ ಮಾಡಿ, ಬ್ಯಾಗ್‌ನಲ್ಲಿ ತುಂಬಿ ಕಾಡಿಗೆ ಬಿಟ್ಟ ಪಾಪಿ! ಅಲ್ಲಿ ಮುಂದಾಗಿದ್ದೇ ಬೇರೆ!
ಕಾಮುಕನೊಬ್ಬ ಅಪ್ರಾಪ್ತ ಬಾಲಕಿ  ಮೇಲೆ ಅತ್ಯಾಚಾರ ಮಾಡಿದ್ದಾನೆ. ಸಾಲದ್ದಕ್ಕೆ ಆಕೆಯನ್ನು ಕೊಲ್ಲುವ ಉದ್ದೇಶದಿಂದ, ರಾಕ್ಷಸನಂತೆ ವರ್ತಿಸಿದ್ದಾನೆ. ಏನೂ ಅರಿಯದ ಬಾಲಕಿ ಮೇಲೆ ಮೃಗದಂತೆ ಎರಗಿದ್ದಲ್ಲದೇ, ಆಕೆಯನ್ನು ಬ್ಯಾಗ್‌ನಲ್ಲಿ  ತುಂಬಿ, ದಟ್ಟಾರಣ್ಯಕ್ಕೆ ಕರೆದುಕೊಂಡು ಹೋಗಿ, ಆ ಬ್ಯಾಗ್ ಸಮೇತ ಆಕೆಯನ್ನು ಬಿಟ್ಟು, ಏನೂ ಆಗಿಯೇ ಇಲ್ಲ ಎನ್ನುವಂತೆ ತನ್ನ ಊರಿಗೆ ವಾಪಸ್ ಬಂದಿದ್ದಾನೆ. ಹಾಗೆ ಬಂದವ ನಾನಿನ್ನು ತಪ್ಪಿಸಿಕೊಂಡೆ ಅಂತ ಖುಷಿಯಿಂದ ಮನೆಗೆ  ಹೋಗಿದ್ದಾನೆ. ಆದರೆ ಆಗ ಅವನಿಗೆ ಅಲ್ಲಿ ಬಿಗ್ ಶಾಕ್ ಕಾದಿತ್ತು! ಇದೀಗ ಆ ಪಾಪಿ ಪೊಲೀಸರ ಅತಿಥಿಯಾಗಿದ್ದಾನೆ.

ಅಸ್ಸಾಂನಲ್ಲಿ ನಡೆಯಿತು ಮಾನಗೇಡಿ ಕೃತ್ಯ
ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ಆಘಾತಕಾರಿ ಹಾಗೂ ಮಾನಗೇಡಿ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ. 26 ವರ್ಷದ ಯುವಕನೊಬ್ಬ ಅಪ್ರಾಪ್ತ ಬಾಲಕಿಯನ್ನು ತನ್ನ 'ಗೆಳತಿ' ಎಂದು ಹೇಳಿಕೊಂಡು ಅಪಹರಣ ಮಾಡಿದ್ದಾನೆ. ಸಾಲದ್ದಕ್ಕೆ ಆಕೆ ಮೇಲೆ ಅತ್ಯಾಚಾರವನ್ನೂ ನಡೆಸಿದ್ದಾನೆ. ಬಳಿಕ ಈ ಪಾಪಿ ಆಕೆಯ ಕೊಲೆಗೂ ಯತ್ನಿಸಿದ್ದಾನೆ. ಇದೀಗ ಬಾಲಕಿಯ ಮನೆಯವರು ಪೊಲೀಸರಿಗೆ ನೀಡಿದ ದೂರಿನ ನಂತರ ಆ ಪಾಪಿ ಸಿಕ್ಕಿಬಿದ್ದಿದ್ದಾನೆ.

ಇದನ್ನೂ ಓದಿ: Explained: ರಾಜ ರಾಜ ಚೋಳ ಹಿಂದೂ ಆಗಿರಲಿಲ್ಲವೇ? ಏನು ಈ ಹೊಸ ವಿವಾದ?

ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ಆಘಾತಕಾರಿ ಹಾಗೂ ಮಾನಗೇಡಿ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ. 26 ವರ್ಷದ ಯುವಕನೊಬ್ಬ ಅಪ್ರಾಪ್ತ ಬಾಲಕಿಯನ್ನು ತನ್ನ 'ಗೆಳತಿ' ಎಂದು ಹೇಳಿಕೊಂಡು ಅಪಹರಣ ಮಾಡಿದ್ದಾನೆ. ಸಾಲದ್ದಕ್ಕೆ ಆಕೆ ಮೇಲೆ ಅತ್ಯಾಚಾರವನ್ನೂ ನಡೆಸಿದ್ದಾನೆ. ಬಳಿಕ ಈ ಪಾಪಿ ಆಕೆಯ ಕೊಲೆಗೂ ಯತ್ನಿಸಿದ್ದಾನೆ. ಇದೀಗ ಬಾಲಕಿಯ ಮನೆಯವರು ಪೊಲೀಸರಿಗೆ ನೀಡಿದ ದೂರಿನ ನಂತರ ಆ ಪಾಪಿ ಸಿಕ್ಕಿಬಿದ್ದಿದ್ದಾನೆ.

Published by:ಗುರುಗಣೇಶ ಡಬ್ಗುಳಿ
First published: