ಕೊನೆಯದಾಗಿ ಅನಿಲ್​ ಕಪೂರ್​ ಕೈ ಹಿಡಿದು ಹೆಜ್ಜೆ ಹಾಕಿದ ಶ್ರೀದೇವಿ

news18
Updated:February 27, 2018, 6:07 PM IST
ಕೊನೆಯದಾಗಿ ಅನಿಲ್​ ಕಪೂರ್​ ಕೈ ಹಿಡಿದು ಹೆಜ್ಜೆ ಹಾಕಿದ ಶ್ರೀದೇವಿ
  • News18
  • Last Updated: February 27, 2018, 6:07 PM IST
  • Share this:
ನ್ಯೂಸ್ 18 ಕನ್ನಡ

'ಮಿಸ್ಟರ್​ ಇಂಡಿಯಾ', 'ಲಾಡ್​ಲಾ' ಹಾಗೂ 'ಜುದಾಯಿ' ಸೇರಿದಂತೆ ಹಲವು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿರುವ ಅನಿಲ್​ ಕಪೂರ್​ ಹಾಗೂ ಶ್ರೀದೇವಿ ದುಬೈನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕೊನೆಯದಾಗಿ ಡಾನ್ಸ್​ ಮಾಡಿರುವ ವಿಡಿಯೊ ವೈರಲ್​ ಆಗಿದೆ.
#SRIDEVI AND #ANILKAPOOR DANCING AT WEDDING..😔🙏🙏


A post shared by Nishant Singh (@nishantsingh2580) on
90ರ ದಶಕದಲ್ಲಿ ಸೂಪರ್​ ಹಿಟ್​ ಜೋಡಿಯಾಗಿದ್ದ ಅನಿಲ್​ ಹಾಗೂ ಶ್ರೀದೇವಿ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸಂಬಂಧಿಕರ ವಿವಾಹಕ್ಕೆಂದು ದುಬೈಗೆ ಹೋಗಿದ್ದಾಗ, ಅಲ್ಲಿನ ಸಮಾರಂಭದಲ್ಲಿ ಇಬ್ಬರೂ ಕೈ ಕೈ ಹಿಡಿದು ಹೆಜ್ಜೆ ಹಾಕಿದ್ದಾರೆ. ಆ ವಿಡಿಯೋ ನಿಮಗಾಗಿ.

 
First published: February 27, 2018, 5:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading