ಗಣರಾಜ್ಯೋತ್ಸವದ ಅಂಗವಾಗಿ ಸ್ಪರ್ಧೆ ಆಯೋಜಿಸಿದ್ದ Sharechat ಮತ್ತು News18 ಸಂಸ್ಥೆ; ಉತ್ತಮವೆಂದು ಪರಿಗಣಿಸಿದ 10 ಪೋಸ್ಟ್​​ಗಳು ಇಲ್ಲಿವೆ

Republic Day competition: ಅನೇಕರು ಈ ಕೋರಿಗೆಯನ್ನು ಸ್ವೀಕರಿಸಿ ಪದಾರ್ಥಗಳನ್ನು ಸಿದ್ಧಪಡಿಸಿದ್ದರು. ಜೊತೆಗೆ ಅದರ ಫೋಟೋ ತೆಗೆದು ಶೇರ್​ ಮಾಡಿದ್ದರು. ಅದರಲ್ಲಿ 10 ಪೋಸ್ಟ್​ಗಳನ್ನು ಶೇರ್​ಚಾಟ್​ ಮತ್ತು ನ್ಯೂಸ್​18 ತಂಡ ಉತ್ತಮವೆಂದು ಪರಿಗಣಿಸಿದೆ.

Photo: Google

Photo: Google

 • Share this:
  ಜನವರಿ 26 ದೇಶದಾದ್ಯಂತ ಗಣರಾಜ್ಯೋತ್ಸವ ಸಂಭ್ರಮ ಮನೆಮಾಡಿತ್ತು. ಈ ಸುಸಂದರ್ಭದಲ್ಲಿ ಸಾಮಾಜಿಕ ಜಾಲತಾಣವಾದ ಶೇರ್​ಚಾಟ್​ ಮತ್ತು ನ್ಯೂಸ್​18 ಗಣರಾಜ್ಯೋತ್ಸವದ ಅಂಗವಾಗಿ ಸ್ಪರ್ಧೆ ಆಯೋಜಿಸಿತ್ತು. ಗಣರಾಜ್ಯೋತ್ಸವದ ದಿನ ಕ್ರಿಯಾತ್ಮಕವಾಗಿ ಭಾರತದ ಧ್ವಜದ ಬಣ್ಣಗಳಾದ ಕೇಸರಿ, ಬಿಳಿ ಮತ್ತು ಹಸಿರು ಬಳಸಿ ಆಹಾರ, ರಂಗೋಲಿ ಅಥವಾ ಅವರಿಚ್ಛೆಯ ಪದಾರ್ಥ ಮಾಡುವಂತೆ ಬಳಕೆದಾರರಲ್ಲಿ ಕೋರಿತ್ತು.

  ಅನೇಕರು ಈ ಕೋರಿಗೆಯನ್ನು ಸ್ವೀಕರಿಸಿ ಪದಾರ್ಥಗಳನ್ನು ಸಿದ್ಧಪಡಿಸಿದ್ದರು. ಜೊತೆಗೆ ಅದರ ಫೋಟೋ ತೆಗೆದು ಶೇರ್​ ಮಾಡಿದ್ದರು. ಅದರಲ್ಲಿ 10 ಪೋಸ್ಟ್​ಗಳನ್ನು ಶೇರ್​ಚಾಟ್​ ಮತ್ತು ನ್ಯೂಸ್​18 ತಂಡ ಉತ್ತಮವೆಂದು ಪರಿಗಣಿಸಿದೆ.

  ಕೆಲವು ಬಳೆದಾರರು ಕೇಸರಿ, ಬಿಳಿ, ಹಸಿರು ಬಣ್ಣದಲ್ಲಿ ಪದಾರ್ಥದಲ್ಲಿ ತಯಾರಿಸಿದರೆ, ಇನ್ನು ಕೆಲವರು ವಿಭಿನ್ನವಾಗಿ ಚಿತ್ರ ಬಿಡಿಸಿ ಹಂಚಿಕೊಂಡಿದ್ದಾರೆ. ಮತ್ತೆ ಕೆಲವರು ದವಸ ಧಾನ್ಯವನ್ನು ಬಳಕೆ ಮಾಡುವ ಮೂಲಕ ಈ ಸ್ಫರ್ಧೆಗೆ ಭಾಗವಹಿಸಿದ್ದರು.

  ನ್ಯೂಸ್​18 ಮತ್ತು ಶೇರ್​ ಚಾಟ್​​ ಉತ್ತಮವೆಂದು ಪರಿಗಣಿಸಿದ 10 ಪೋಸ್ಟ್​​ಗಳು ಇಲ್ಲಿವೆ:
  ಶೇರ್​ಚಾಟ್​ ತನ್ನ ಬಳಕೆದಾರರಿಗೆ ಪ್ರತಿ ವರ್ಷ ಏನಾದರೊಂದು ಸ್ಪರ್ಧೆ ಆಯೋಜಿಸುತ್ತಿರುತ್ತದೆ. ಅದರಂತೆ ಈ ವರ್ಷ ಗಣರಾಜ್ಯೋತ್ಸವ ಸಂದರ್ಭದಂದು ನ್ಯೂಸ್​18 ಜೊತೆಗೂಡಿ ಸ್ಪರ್ಧೆ ಆಯೋಜಿಸಿದೆ.
  Published by:Harshith AS
  First published: