Saaho: ಬಾಹುಬಲಿ ದಾಖಲೆಗಳನ್ನು ಸ್ವಾಹ ಮಾಡಿದ ಸಾಹೋ
Saaho: ಸಾಹೋ ... ಸುಜಿತ್ ನಿರ್ದೇಶನದ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ. ಆಗಸ್ಟ್ 2017ರಲ್ಲಿ ಶೂಟಿಂಗ್ ಪ್ರಾರಂಭವಾಗಿ ಬರೋಬ್ಬರಿ ಎರಡು ವರ್ಷಗಳ ಬಳಿಕ ರಿಲೀಸ್ಗೆ ರೆಡಿಯಾಗಿರುವ ಮತ್ತೊಂದು ಮಾಸ್ಟರ್ ಪೀಸ್. ಬಾಹುಬಲಿ ನಂತರ ಡಾರ್ಲಿಂಗ್ ಪ್ರಭಾಸ್ ಮತ್ತೊಮ್ಮೆ, ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ.

ಸಾಹೋ ಸಿನಿಮಾದ ಹೊಸ ಪೋಸ್ಟರ್
- News18
- Last Updated: August 13, 2019, 9:19 PM IST
ಸಾಹೋ ಎಂದರೆ ಜೈ ಹೋ ಎಂದರ್ಥ. ಹೆಸರಲ್ಲೇ ಜೈ ಅಂತಿರುವಾಗ, ಎಲ್ಲೆಡೆ 'ಸಾಹೋ'ಗೆ ಸಿಗುತ್ತಿರುವ ಪ್ರತಿಕ್ರಿಯೆ ಕೂಡ ಜೈಹೋ ಎನ್ನುವಂತೆಯೇ ಇದೆ. ಅದರಲ್ಲಂತೂ ಡಾರ್ಲಿಂಗ್ ಪ್ರಭಾಸ್ ಬಾಹುಬಲಿಯಾಗಿ ತಾವೇ ಸೃಷ್ಟಿಸಿದ್ದ ದಾಖಲೆಗಳನ್ನು ಒಂದೊಂದಾಗಿ ತಾವೇ ಮುರಿಯುತ್ತಿದ್ದಾರೆ.
'ಸಾಹೋ' ... ಸುಜಿತ್ ನಿರ್ದೇಶನದ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ. ಆಗಸ್ಟ್ 2017ರಲ್ಲಿ ಶೂಟಿಂಗ್ ಪ್ರಾರಂಭವಾಗಿ ಬರೋಬ್ಬರಿ ಎರಡು ವರ್ಷಗಳ ಬಳಿಕ ರಿಲೀಸ್ಗೆ ರೆಡಿಯಾಗಿರುವ ಮತ್ತೊಂದು ಮಾಸ್ಟರ್ ಪೀಸ್. 'ಬಾಹುಬಲಿ' ನಂತರ ಡಾರ್ಲಿಂಗ್ ಪ್ರಭಾಸ್ ಮತ್ತೊಮ್ಮೆ, ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ. ಅವರಿಗೆ ಬಾಲಿವುಡ್ ಬ್ಯೂಟಿ ಶ್ರದ್ಧಾ ಕಪೂರ್ ಜೋಡಿಯಾಗಿದ್ದು ಈಗಾಗಲೇ 'ಸೈಕೊ ಸಯ್ಯಾ...' ಹಾಗೂ 'ಎನ್ನಿ ಸೋನಿ.....' ಹಾಡುಗಳಲ್ಲಿ ಇವರಿಬ್ಬರ ಕೆಮಿಸ್ಟ್ರಿ ಸ್ಕ್ರೀನ್ಗೆ ಬೆಂಕಿ ಹಚ್ಚುವಂತೆ ಮೂಡಿಬಂದಿದೆ.
ಇನ್ನು 'ಸಾಹೋ' ಚಿತ್ರದಲ್ಲಿ ಬಾಲಿವುಡ್, ಟಾಲಿವುಡ್, ಕಾಲಿವುಡ್ ಮಾತ್ರವಲ್ಲ ಸ್ಯಾಂಡಲ್ವುಡ್ನ ಘಟಾನುಘಟಿ ನಟರಿದ್ದಾರೆ. ಜಾಕಿ ಶ್ರಾಫ್, ನೀಲ್ ನಿತಿನ್ ಮುಖೇಶ್, ಚಂಕಿ ಪಾಂಡೆ, ಮಹೇಶ್ ಮಂಜ್ರೇಕರ್, ಅರುಣ್ ವಿಜಯ್ ಸೇರಿದಂತೆ ಕನ್ನಡದ ಹಿರಿಯ ನಟ ಪ್ರಕಾಶ್ ಬೆಳವಾಡಿ ಕೂಡ 'ಸಾಹೋ'ದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.
ಇದನ್ನೂ ಓದಿ: ಟ್ವಿಟರ್ನಲ್ಲಿ ದರ್ಶನ್ರನ್ನು ಅನ್ಫಾಲೋ ಮಾಡಿದ ಹೆಂಡತಿ ವಿಜಯಲಕ್ಷ್ಮಿ..!
ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ 'ಸಾಹೋ' ಸಖತ್ ಸದ್ದು ಮಾಡಿದೆ. ಅದರಲ್ಲಂತೂ ತೆಲುಗು ಹಾಗೂ ಹಿಂದಿ ವರ್ಷನ್ಗಳಿಗೆ ಯೂಟ್ಯೂಬ್ನಲ್ಲಿ ರೆಡ್ ಕಾರ್ಪೆಟ್ ಸ್ವಾಗತ ದೊರೆತಿದೆ. ಹೀಗಾಗಿಯೇ 'ಸಾಹೋ' ಆನ್ಲೈನ್ನಲ್ಲಿ ಹೊಸ ಹೊಸ ದಾಖಲೆಗಳಿಗೆ ಜೈಹೋ ಎನ್ನುತ್ತಿದೆ. ಹೀಗಾಗಿಯೇ ಎರಡೂವರೆ, ಮೂರು ವರ್ಷಗಳಲ್ಲಿ 'ಬಾಹುಬಲಿ' ಮಾಡಿದ ದಾಖಲೆಯನ್ನು ಕೇವಲ ಎರಡು, ಮೂರು ದಿನಗಳಲ್ಲೇ ಮುರಿಯುವ ನಿರೀಕ್ಷೆ ಮೂಡಿಸಿದೆ 'ಸಾಹೋ'.
ಹೌದು, ಇತ್ತೀಚೆಗಷ್ಟೇ ಲಾಂಚ್ ಆದ ರಿಲೀಸ್ ಟ್ರೈಲರ್ ಕೇವಲ ಎರಡು ದಿನಗಳಲ್ಲೇ ತೆಲುಗು ಭಾಷೆಯೊಂದರಲ್ಲೇ ಬರೋಬ್ಬರಿ ನಾಲ್ಕೂವರೆ ಕೋಟಿ ವೀಕ್ಷಣೆ ಪಡೆದು ಬೀಗಿದೆ. ಹಾಗೇ ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಿಂದ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ 'ಸಾಹೋ' ಟ್ರೈಲರ್. ಹಾಲಿವುಡ್ ಚಿತ್ರಗಳಿಗೂ ಸವಾಲು ಹಾಕುವಂತೆ 'ಸಾಹೋ' ಫೈಟ್ಸ್ ಮೂಡಿಬಂದಿದ್ದು, ವಾವ್ ಎನಿಸುವಂತಿದೆ.
ಅಷ್ಟರ ಮಟ್ಟಿಗೆ 'ಸಾಹೋ' ಆ್ಯಕ್ಷನ್ ಸೀನ್ಗಳು ಸಿನಿಪ್ರಿಯರನ್ನು ಸೆಳೆಯುತ್ತಿವೆ. ಯೂಟ್ಯೂಬ್ನಲ್ಲಿ ಮಾತ್ರವಲ್ಲ ಬಾಕ್ಸಾಫಿಸ್ನಲ್ಲೂ 'ಸಾಹೋ' ಮುಂದೆ 'ಬಾಹುಬಲಿ' ದಾಖಲೆ ಧೂಳೀಪಟ ಆಗೋದು ಗ್ಯಾರಂಟಿ ಎನ್ನುತ್ತಿದ್ದಾರೆ ಯಂಗ್ ರೆಬೆಲ್ ಸ್ಟಾರ್ ಅಭಿಮಾನಿಗಳು. ಅದೇನೇ ಇರಲಿ ಬರೋಬ್ಬರಿ 200 ಕೋಟಿ ರೂಪಾಯಿ ಬಜೆಟ್ನ 'ಸಾಹೋ' ಇದೇ ತಿಂಗಳ 30ರಂದು ರಿಲೀಸ್ ಆಗುತ್ತಿದ್ದು, ಅದೆಷ್ಟರ ಮಟ್ಟಿಗೆ 'ಬಾಹುಬಲಿ'ಗೆ ಟಕ್ಕರ್ ಕೊಡುತ್ತೋ ನೋಡಬೇಕು.
'ಸಾಹೋ' ... ಸುಜಿತ್ ನಿರ್ದೇಶನದ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ. ಆಗಸ್ಟ್ 2017ರಲ್ಲಿ ಶೂಟಿಂಗ್ ಪ್ರಾರಂಭವಾಗಿ ಬರೋಬ್ಬರಿ ಎರಡು ವರ್ಷಗಳ ಬಳಿಕ ರಿಲೀಸ್ಗೆ ರೆಡಿಯಾಗಿರುವ ಮತ್ತೊಂದು ಮಾಸ್ಟರ್ ಪೀಸ್. 'ಬಾಹುಬಲಿ' ನಂತರ ಡಾರ್ಲಿಂಗ್ ಪ್ರಭಾಸ್ ಮತ್ತೊಮ್ಮೆ, ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ. ಅವರಿಗೆ ಬಾಲಿವುಡ್ ಬ್ಯೂಟಿ ಶ್ರದ್ಧಾ ಕಪೂರ್ ಜೋಡಿಯಾಗಿದ್ದು ಈಗಾಗಲೇ 'ಸೈಕೊ ಸಯ್ಯಾ...' ಹಾಗೂ 'ಎನ್ನಿ ಸೋನಿ.....' ಹಾಡುಗಳಲ್ಲಿ ಇವರಿಬ್ಬರ ಕೆಮಿಸ್ಟ್ರಿ ಸ್ಕ್ರೀನ್ಗೆ ಬೆಂಕಿ ಹಚ್ಚುವಂತೆ ಮೂಡಿಬಂದಿದೆ.

'ಸಾಹೋ' ಸಿನಿಮಾದಲ್ಲಿ ಪ್ರಭಾಸ್
ಇದನ್ನೂ ಓದಿ: ಟ್ವಿಟರ್ನಲ್ಲಿ ದರ್ಶನ್ರನ್ನು ಅನ್ಫಾಲೋ ಮಾಡಿದ ಹೆಂಡತಿ ವಿಜಯಲಕ್ಷ್ಮಿ..!
ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ 'ಸಾಹೋ' ಸಖತ್ ಸದ್ದು ಮಾಡಿದೆ. ಅದರಲ್ಲಂತೂ ತೆಲುಗು ಹಾಗೂ ಹಿಂದಿ ವರ್ಷನ್ಗಳಿಗೆ ಯೂಟ್ಯೂಬ್ನಲ್ಲಿ ರೆಡ್ ಕಾರ್ಪೆಟ್ ಸ್ವಾಗತ ದೊರೆತಿದೆ. ಹೀಗಾಗಿಯೇ 'ಸಾಹೋ' ಆನ್ಲೈನ್ನಲ್ಲಿ ಹೊಸ ಹೊಸ ದಾಖಲೆಗಳಿಗೆ ಜೈಹೋ ಎನ್ನುತ್ತಿದೆ. ಹೀಗಾಗಿಯೇ ಎರಡೂವರೆ, ಮೂರು ವರ್ಷಗಳಲ್ಲಿ 'ಬಾಹುಬಲಿ' ಮಾಡಿದ ದಾಖಲೆಯನ್ನು ಕೇವಲ ಎರಡು, ಮೂರು ದಿನಗಳಲ್ಲೇ ಮುರಿಯುವ ನಿರೀಕ್ಷೆ ಮೂಡಿಸಿದೆ 'ಸಾಹೋ'.
Loading...
ಅಷ್ಟರ ಮಟ್ಟಿಗೆ 'ಸಾಹೋ' ಆ್ಯಕ್ಷನ್ ಸೀನ್ಗಳು ಸಿನಿಪ್ರಿಯರನ್ನು ಸೆಳೆಯುತ್ತಿವೆ. ಯೂಟ್ಯೂಬ್ನಲ್ಲಿ ಮಾತ್ರವಲ್ಲ ಬಾಕ್ಸಾಫಿಸ್ನಲ್ಲೂ 'ಸಾಹೋ' ಮುಂದೆ 'ಬಾಹುಬಲಿ' ದಾಖಲೆ ಧೂಳೀಪಟ ಆಗೋದು ಗ್ಯಾರಂಟಿ ಎನ್ನುತ್ತಿದ್ದಾರೆ ಯಂಗ್ ರೆಬೆಲ್ ಸ್ಟಾರ್ ಅಭಿಮಾನಿಗಳು. ಅದೇನೇ ಇರಲಿ ಬರೋಬ್ಬರಿ 200 ಕೋಟಿ ರೂಪಾಯಿ ಬಜೆಟ್ನ 'ಸಾಹೋ' ಇದೇ ತಿಂಗಳ 30ರಂದು ರಿಲೀಸ್ ಆಗುತ್ತಿದ್ದು, ಅದೆಷ್ಟರ ಮಟ್ಟಿಗೆ 'ಬಾಹುಬಲಿ'ಗೆ ಟಕ್ಕರ್ ಕೊಡುತ್ತೋ ನೋಡಬೇಕು.
Kim Kardashian: ಪಡ್ಡೆಗಳ ನಿದ್ದೆಗೆಡಿಸಿದೆ ಅಮೆರಿಕದ ಟಾಪ್ ರಿಯಾಲಿಟಿ ಸ್ಟಾರ್ ಕಿಮ್ ಕರ್ದಾಷಿಯನ್ರ ಹಾಟ್ ಚಿತ್ರಗಳು..!
Loading...