news18-kannada Updated:July 30, 2020, 8:44 PM IST
ಜಿಯೋ
ರಿಲಯನ್ಸ್ ಜಿಯೋ ಜೂನ್ ತ್ರೈಮಾಸಿಕದಲ್ಲಿ 2520 ಕೋಟಿ ನಿವ್ವಳ ಲಾಭ ಗಳಿಸಿದೆ. ಮಾರ್ಚ್ ತ್ರೈಮಾಸಿಕದಲ್ಲಿ 2331 ಕೋಟಿ ರೂಪಾಯಿ ಲಾಭ ಗಳಿಸಿತ್ತು. ಜೂನ್ ತ್ರೈಮಾಸಿಕದ ಆದಾಯ 16,557 ಕೋಟಿಯಾಗಿದೆ.
ಪ್ರತಿ ಬಳಕೆದಾರರ ಸರಾಸರಿ ಆದಾಯ (ಎಆರ್ಪಿಯು) ಶೇ. 7.5 ರಷ್ಟು ಏರಿಕೆಯಾಗಿ 140.3 ರೂಪಾಯಿಗೆ ತಲುಪಿದೆ. ಇದು ನಿರೀಕ್ಷಿತ ಶೇ. 3.5 ಬೆಳವಣಿಗೆಗಿಂತ ಹೆಚ್ಚಿನದಾಗಿದೆ. ಮನೆಯಿಂದ ಕೆಲಸವು (ವರ್ಕ್ ಫ್ರಂ ಹೋಂ) ಬಿಲಿಯನೇರ್ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಗಾಗಿ ಡೇಟಾ ಬಳಕೆ ಹೆಚ್ಚಾದ ಕಾರಣ ರಿಲಯನ್ಸ್ ಜಿಯೋದ ಆದಾಯ ಹೆಚ್ಚಾಗಿದೆ.
(ಇನ್ನಷ್ಟು ಮಾಹಿತಿಗಾಗಿ ನಿರೀಕ್ಷಿಸಿ...)
Published by:
HR Ramesh
First published:
July 30, 2020, 8:44 PM IST