LIVE NOW

Reliance AGM 2019 LIVE: ರಿಲಾಯನ್ಸ್​​ ಇಂಡಸ್ಟ್ರೀಸ್​ನಿಂದ ಜಮ್ಮು-ಕಾಶ್ಮೀರದಲ್ಲಿ ಭಾರೀ ಹೂಡಿಕೆ!

ಇಂದಿನ ವಾರ್ಷಿಕ ಸಭೆಯಲ್ಲಿ ಜಿಯೋ ಪೋನ್-3 ಹೆಸರಿನ ಹೊಸ ಮೊಬೈಲ್ ಲೋಕಾರ್ಪಣೆಯಾಗಲಿದೆ ಮತ್ತು ಜಿಯೋ ಗಿಗಾಫೈಬರ್​ ಲಾಂಚ್​ ಮಾಡುವ ಸಾಧ್ಯತೆ ಇದೆ. 

Kannada.news18.com | August 12, 2019, 12:43 PM IST
facebook Twitter Linkedin
Last Updated August 12, 2019
auto-refresh
Reliance AGM 2019 LIVE: ಭಾರತದ ಬಹುದೊಡ್ಡ ವಾಣಿಜ್ಯ ವಹಿವಾಟು ಸಂಸ್ಥೆ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್​ಐಎಲ್) ತನ್ನ 42ನೇ ವಾರ್ಷಿಕ ಸಾಮಾನ್ಯ ಸಭೆ  ಮುಂಬೈನಲ್ಲಿ ಆರಂಭಗೊಂಡಿದೆ. ಹೀಗಾಗಿ ಹೂಡಿಕೆದಾರರು ಹಾಗೂ ಗ್ರಾಹಕರು ಜಿಯೋದಿಂದ ಹೊಸ ವಾಣಿಜ್ಯ ಯೋಜನೆಗಳ ಘೋಷಣೆಯ ನಿರೀಕ್ಷೆಯಲ್ಲಿದ್ದಾರೆ.  ಈ ವಾರ್ಷಿಕ ಸಭೆಯಲ್ಲಿ ಜಿಯೋ ಪೋನ್-3 ಹೆಸರಿನ ಹೊಸ ಮೊಬೈಲ್ ಲೋಕಾರ್ಪಣೆ ಮತ್ತು ಜಿಯೋ ಗಿಗಾಫೈಬರ್​ ಲಾಂಚ್​ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಕ್ಷಣ ಕ್ಷಣದ ಮಾಹಿತಿ ನಿಮ್ಮ ನ್ಯೂಸ್​18 ಕನ್ನಡದಲ್ಲಿ. Read More
Load More


corona virus btn
corona virus btn
Loading