740 ಕೋಟಿ ವಂಚನೆ ಆರೋಪದಡಿ ಫೋರ್ಟಿಸ್ ಆಸ್ಪತ್ರೆ ಪ್ರಮೋಟರ್ ಶಿವೆಂದರ್ ಸಿಂಗ್ ಸೇರಿ ಮೂವರ ಬಂಧನ

news18-kannada
Updated:October 10, 2019, 6:18 PM IST
740 ಕೋಟಿ ವಂಚನೆ ಆರೋಪದಡಿ ಫೋರ್ಟಿಸ್ ಆಸ್ಪತ್ರೆ ಪ್ರಮೋಟರ್ ಶಿವೆಂದರ್ ಸಿಂಗ್ ಸೇರಿ ಮೂವರ ಬಂಧನ
ಸಹೋದರರಾದ ಶಿವೆಂದರ್ ಸಿಂಗ್ (ಎಡ) ಮತ್ತು ಮಲ್ವಿಂದರ್ ಸಿಂಗ್ (ಸಂಗ್ರಹ ಚಿತ್ರ)
news18-kannada
Updated: October 10, 2019, 6:18 PM IST
ನವದೆಹಲಿ: 740 ಕೋಟಿ ವಂಚನೆ ಪ್ರಕರಣ ಸಂಬಂಧ ರಾನ್​ಬಾಕ್ಸಿ ಮಾಜಿ ಪ್ರಮೋಟರ್ ಹಾಗೂ ಫೋರ್ಟಿಸ್ ಆಸ್ಪತ್ರೆ ಪ್ರಮೋಟರ್ ಶಿವೆಂದರ್ ಸಿಂಗ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಶಿವೆಂದರ್ ಸಿಂಗ್ ಅವರೊಂದಿಗೆ ಮಾಜಿ ಸಿಎಂಡಿ ಸುನೀಲ್ ಗೋದಾವರಿ, ಕಾವಿ ಆರೋರಾ ಮತ್ತು ಅನಿಲ್ ಸಕ್ಸೆನಾ ಅವರನ್ನು ಬಂಧಿಸಲಾಗಿದೆ. ಜೊತೆಗೆ ಶಿವೆಂದರ್ ಸಿಂಗ್ ಅವರ ಸಹೋದರ ಮಲ್ವಿಂದರ್ ಸಿಂಗ್ ಅವರಿಗೆ ಲುಕ್​ಔಟ್ ನೋಟಿಸ್ ಜಾರಿ ಮಾಡಲಾಗಿದೆ.






Loading...


First published:October 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...