ಭಾರತ್​​ ಬಂದ್​ ಬಿಸಿ; ಪೆಟ್ರೋಲ್​,ಡಿಸೇಲ್​ ಮೇಲೆ  ಶೇ.4ರಷ್ಟು ವ್ಯಾಟ್​ ಕಡಿತಗೊಳಿಸಿದ ರಾಜಸ್ಥಾನ ಸಿಎಂ

news18
Updated:September 9, 2018, 10:30 PM IST
ಭಾರತ್​​ ಬಂದ್​ ಬಿಸಿ; ಪೆಟ್ರೋಲ್​,ಡಿಸೇಲ್​ ಮೇಲೆ  ಶೇ.4ರಷ್ಟು ವ್ಯಾಟ್​ ಕಡಿತಗೊಳಿಸಿದ ರಾಜಸ್ಥಾನ ಸಿಎಂ
news18
Updated: September 9, 2018, 10:30 PM IST
ನ್ಯೂಸ್​ 18 ಕನ್ನಡ

ಜೈಪುರ (ಸೆ.9): ಇಂಧನ ಬೆಲೆ ಹೆಚ್ಚಳ ವಿರೋಧಿಸಿ ಸೋಮವಾರ ಭಾರತ್​ ಬಂದ್​ಗೆ ಕಾಂಗ್ರೆಸ್​ ಸೇರಿದಂತೆ ವಿಪಕ್ಷಗಳು ಕರೆ ನೀಡಿರುವ ಬಂದ್​ ಬಿಸಿ ರಾಜಸ್ಥಾನ ಸರ್ಕಾರಕ್ಕೆ ಮುಟ್ಟಿದೆ. ಈ ಹಿನ್ನಲೆಯಲ್ಲಿ ಪೆಟ್ರೋಲ್​ ಮತ್ತು ಡಿಸೇಲ್​ ಮೇಲಿಮ ಶೆ 4ರಷ್ಟು ಮೌಲವರ್ಧಿತ ತೆರಿಗೆಯನ್ನು ಕಡಿತ ಮಾಡಲು ಮುಂದಾಗಿದ್ದಾರೆ.

ಭಾನುವಾರ ರಾತ್ರಿ ಈ ಕುರಿತು ಸ್ಪಷ್ಟನೆ ನೀಡಿದ ರಾಜಸ್ಥಾನ ಮುಕ್ಯಮಂತ್ರಿ ವಸುಂಧರ ರಾಜೇ ಪೆಟ್ರೋಲ್​, ಡಿಸೇಲ್​ ಮೇಲಿನ ಬೆಲೆ ರೂ 2.5ದಷ್ಟು ಕಡಿತಗೊಳಿಸಲಾಗಿದೆ ಎಂದರು,

ಪೆಟ್ರೋಲ್​ ಮೇಲೆ 30ರಿಂದ 26 ರಷ್ಟು ಹಾಗೂ ಡಿಸೇಲ್​ ಮೇಲೆ 22 ರಿಂದ 18ರಷ್ಟು ವ್ಯಾಟ್​ ಕಡಿತಗೊಳಿಸಲಾಗಿದೆ. ಈ ಕಡಿತದಿಂದಾಗಿ 2,000 ಕೋಟಿ ಖರ್ಚು ಸರ್ಕಾರದ ಮೇಲೆ ಬೀಳಲಿದೆ ಎಂದರು.

ಭಾನುವಾರ ಕೂಡ ಕಚ್ಚಾ ತೈಲ ಏರಿಕೆ ಕಂಡಿದ್ದು, ರೂಪಾಯಿ ಮೌಲ್ಯ ಕುಸಿತ ಮುಂದುವರೆಸಿದೆ, ಈ ಹಿನ್ನಲೆಯಲ್ಲಿ ವಿಪಕ್ಷಗಳು ಸೋಮವಾರ ಬಂದ್​ಗೆ ಕರೆ ನೀಡಿದೆ.

ರಾಜಸ್ಥಾನ ಮುಖ್ಯಮಂತ್ರಿಗಳ ಕ್ರಮದ ವಿರುದ್ಧ ವಾಗ್ದಾಳಿ ನಡೆಸಿರು ಗೆಹ್ಲೋಟ್​  ದೇಶವ್ಯಾಪಿ ಕಾಂಗ್ರೆಸ್​ ಬಂದ್​ಗೆ ಕರೆ ನೀಡಿದ ಹಿನ್ನಲೆ ವಸುಂಧರ ರಾಜೇ ಬೆದರಿ ವ್ಯಾಟ್​ ಇಳಿಸಲು ಮುಂದಾಗಿದ್ದಾರೆ ಎಂದಿದ್ದಾರೆ.
Loading...

 ಅಲ್ಲದೇ ವ್ಯಾಟ್​ ಅನ್ನು ಶೇ. 4ರಷ್ಟು ಕಡಿತಗೊಳಿಸಿರುವುದು ಸಮಾಧಾನಕರವಲ್ಲ. ಗ್ಯಾಸ್​ ಸಿಲಿಂಡರ್​ ಮೇಲಿನ ತೆರಿಗೆಯನ್ನು ತೆಗೆಯಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಈ ವರ್ಷದ ಅಂತ್ಯದಲ್ಲ ವಿಧಾನಸಭಾ ಚುನಾವಣೆಗೆ ರಾಜಸ್ಥಾನ ಸಜ್ಜಾಗಿರುವುದರಿಂದ ಜನರ ಓಲೈಕೆಗಾಗಿ ಅಲ್ಲಿನ ನಾಯಕರು ಕಸರತ್ತು ಮಾಡುತ್ತಿದ್ದಾರೆ.
First published:September 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626