Union Budget 2019| ಏನು ಉತ್ಸಾಹ: ಬಜೆಟ್​ ಮಂಡನೆ ವೇಳೆ “ಉರಿ” ಸಿನಿಮಾ ಶ್ಲಾಘಿಸಿದ ಪಿಯೂಷ್​ ಗೋಯಲ್

Union Budget 2019| ಬಜೆಟ್​ ಮಂಡನೆ ವೇಳೆ ಮಾತನಾಡಿದ ಅವರು, ಇತ್ತೀಚೆಗಷ್ಟೇ ಈ ಸಿನಿಮಾ ನೋಡಲು ಅವಕಾಶ ಸಿಕ್ಕಿತು. ಸಿನಿಮಾ ಮಂದಿರದಲ್ಲಿನ ಉತ್ಸಾಹದ ವಾತಾವರಣಕ್ಕೆ  ಶ್ಲಾಘಿಸಿದರು. ಈ ವೇಳೆ ಅನೇಕ ಬಿಜೆಪಿ ಶಾಸಕರು ಕೂಡ ಮೇಜು ಕುಟ್ಟಿ ಸಂತಸ ವ್ಯಕ್ತಪಡಿಸಿದರು.

Seema.R | news18
Updated:February 1, 2019, 4:45 PM IST
Union Budget 2019| ಏನು ಉತ್ಸಾಹ: ಬಜೆಟ್​ ಮಂಡನೆ ವೇಳೆ “ಉರಿ” ಸಿನಿಮಾ ಶ್ಲಾಘಿಸಿದ ಪಿಯೂಷ್​ ಗೋಯಲ್
ಉರಿ ಚಿತ್ರದ ದೃಶ್ಯ
Seema.R | news18
Updated: February 1, 2019, 4:45 PM IST
​ನವದೆಹಲಿ (ಫೆ.1):  ಮೊದಲ ಬಾರಿ ಮಧ್ಯಂತರ ಬಜೆಟ್​ ಮಂಡಿಸಿದ ಪಿಯೂಷ್​ ಗೋಯೆಲ್​ ತಮ್ಮ ಆಯವ್ಯಯದ ಭಾಷಣದ ಬೇಳೆ ದೇಶದೆಲ್ಲೆಡೆ ಭಾರೀ ಸದ್ದು ಮಾಡುತ್ತಿರುವ “ಉರಿ; ದಿ ಸರ್ಜಿಕಲ್​​ ಸ್ಟ್ರೈಕ್​” ಸಿನಿಮಾದ ನಾಯಕ ನಟ ವಿಕ್ಕಿ ಕೌಶಲ್​​  ಅಭಿನಯಕ್ಕೆ ಮನಸೋತು ಬಣ್ಣಿಸಿದರು.

ಬಜೆಟ್​ ಮಂಡನೆ ವೇಳೆ ಮಾತನಾಡಿದ ಅವರು, ಇತ್ತೀಚೆಗಷ್ಟೇ ಈ ಸಿನಿಮಾ ನೋಡಲು ಅವಕಾಶ ಸಿಕ್ಕಿತು. ಸಿನಿಮಾ ಮಂದಿರದಲ್ಲಿನ ಉತ್ಸಾಹದ ವಾತಾವರಣಕ್ಕೆ  ಶ್ಲಾಘಿಸಿದರು. ಈ ವೇಳೆ ಅನೇಕ ಬಿಜೆಪಿ ಶಾಸಕರು ಕೂಡ ಮೇಜು ಕುಟ್ಟಿ ಸಂತಸ ವ್ಯಕ್ತಪಡಿಸಿದರು.

ಈ ಹಿಂದೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಕೂಡ ಬೆಂಗಳೂರಿನಲ್ಲಿ ಸೇನಾಧಿಕಾರಿಗಳೊಂದಿಗೆ ಚಿತ್ರವನ್ನು ವೀಕ್ಷಿಸಿ, ಚಿತ್ರದ ಕುರಿತು ಹೆಮ್ಮೆ ವ್ಯಕ್ತಪಡಿಸಿದ್ದರು. ಏಕಗವಾಕ್ಷಿ ಮೈಲಕ ಈ ಹಿಂದೆ ವಿದೇಶಿ ಸಿನಿಮಾ ತಯಾರಿಕರಿಗೆ ಸಿಗುತ್ತಿದ್ದ ಏಕಗವಾಕ್ಷಿ ನಿರಾಪೇಕ್ಷಣೆ ಈಗ ಭಾರತೀಯ ಚಿತ್ರತಯಾರಿಕರಿಗೂ ಸಿಗಲಿದೆ ಎಂದರು.

ಇದನ್ನು ಓದಿ: Union Budget 2019| ರೈತರು, ಕಾರ್ಮಿಕರು ಸೇರಿದಂತೆ ಎಲ್ಲ ವರ್ಗಕ್ಕೂ ಅನುಕೂಲಕರ ಬಜೆಟ್​ ಇದು; ಪ್ರಧಾನಿ ಮೋದಿ ಬಣ್ಣನೆ

2016ರಲ್ಲಿ ಪಾಕಿಸ್ತಾನದ ಮೇಲೆ ಭಾರತೀಯ ಸೇನಾ ಪಡೆ ನಡೆಸಲಾದ ಸರ್ಜಿಕಲ್​ ಸ್ಟ್ರೈಕ್​ ಆಧಾರದ ಮೇಲೆ ಈ ಚಿತ್ರವನ್ನು ತಯಾರಿಸಲಾಗಿದೆ. ಯಾಮಿ ಗೌತಮ್​ ಹಾಗೂ ಮೊಹಿತ್​ ರೈನಾ ನಟಿಸಿರುವ ಈ ಚಿತ್ರ ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾಗಿದ್ದು, ಭಾರೀ ಸದ್ದು ಮಾಡುತ್ತಿದೆ.

2016ರ ಉರಿ ದಾಳಿಯ ಭಾರತೀಯ ಸೇನಾ ಕಮಾಂಡೊ ಆಗಿದ್ದವರ ಪಾತ್ರದಲ್ಲಿ ನಟ ವಿಕ್ಕಿ ಕೌಶಲ್​ ಅಭಿನಯಿಸಿದ್ದಾರೆ. ಹೌಸ್​ ಫುಲ್​ ಪ್ರದರ್ಶನ ಕಾಣುತ್ತಿರುವ ಚಿತ್ರ ಪ್ರೇಕ್ಷಕರ ಮನಗೆದ್ದಿದ್ದು, ಈವರೆಗೆ 171.07 ಕೋಟಿ ಕಲೆಕ್ಷನ್​ ಮಾಡಿದೆ.
Loading...

First published:February 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626