Petrol Prices| ಇಂದು ಬದಲಾವಣೆ ಕಾಣದ ಪೆಟ್ರೋಲ್-ಡೀಸೆಲ್ ಬೆಲೆ; ಯಾವ ನಗರದಲ್ಲಿ ತೈಲ ಬೆಲೆ ಎಷ್ಟು?

ಭಾನುವಾರ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್​ ಅನ್ನು 104.70 ರೂ.ಗೆ ಮಾರಾಟ ಮಾಡಲಾಗಿತ್ತು ಮತ್ತು ಡೀಸೆಲ್ ಅನ್ನು ಲೀಟರ್​ಗೆ 94.04 ರೂ.ಗೆ ಮಾರಾಟ ಮಾಡಲಾಗಿತ್ತು. ಬೆಲೆ ಏರಿಕೆಯಾಗದ ಕಾರಣ ಇಂದೂ ಸಹ ಇದೇ ಬೆಲೆಗೆ ತೈಲಗಳು ಲಭ್ಯವಾಗಲಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು (Petrol and Diesel Prices) ಇಂದು ಏರಿಕೆಯಾಗಿಲ್ಲ. ಆದರೆ ತೆರಿಗೆ ವ್ಯತ್ಯಾಸದಿಂದಾಗಿ ಕೆಲವೆಡೆ ಏರಿಳಿಕೆಗಳಾಗಿವೆ. ಭಾನುವಾರ ಬೆಂಗಳೂರಿನಲ್ಲಿ (Bengaluru City) ಒಂದು ಲೀಟರ್ ಪೆಟ್ರೋಲ್​ ಅನ್ನು 104.70 ರೂ.ಗೆ ಮಾರಾಟ ಮಾಡಲಾಗಿತ್ತು ಮತ್ತು ಡೀಸೆಲ್ ಅನ್ನು ಲೀಟರ್​ಗೆ 94.04 ರೂ.ಗೆ ಮಾರಾಟ ಮಾಡಲಾಗಿತ್ತು. ಬೆಲೆ ಏರಿಕೆಯಾಗದ ಕಾರಣ ಇಂದೂ ಸಹ ಇದೇ ಬೆಲೆಗೆ ತೈಲಗಳು ಲಭ್ಯವಾಗಲಿವೆ. ಇನ್ನೂ ದೇಶದ ಪ್ರಮುಖ ನಗರಗಳಾದ ಚೆನ್ನೈ(Chennai)-ಹೈದ್ರಾಬಾದ್ (Hydrabad)-ಮುಂಬೈ (Mumbai)-ನೋಡ್ಡಾದಲ್ಲೂ (Noida) ಸಹ ತೈಲ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿದುಬಂದಿದೆ.

  ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 98.96 ರೂ ಇದ್ದರೆ ಡೀಸೆಲ್​ ಬೆಲೆ 93.26 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅದರಂತೆ ಹೈದ್ರಾಬಾದ್​ನಲ್ಲಿ ಪೆಟ್ರೋಲ್​ ಬೆಲೆ 87.24 ರೂ ಆಗಿದ್ದರೆ, ಡೀಸೆಲ್​ ಬೆಲೆ 80.21 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ನೋಡ್ಡಾದಲ್ಲಿ ಒಂದು ಲೀಟರ್​ ಪೆಟ್ರೋಲ್ ಬೆಲೆ 98.52 ರೂ ಆಗಿದ್ದರೆ, ದೆಹಲಿಯಲ್ಲಿ 101.62 ರೂ ಮತ್ತು ಮಹಾರಾಷ್ಟ್ರದಲ್ಲಿ 107.26 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ರಾಜಸ್ಥಾನದ ಜೈಪುರದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 108.56 ರೂ ಇದೆ. ಇದು ದೇಶದಲ್ಲೇ ಅತ್ಯಂತ ಹೆಚ್ಚಿನ ಬೆಲೆ ಎಂದು ಗುರುತಿಸಿಕೊಂಡಿದೆ.

  ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ವಿವರ

  ಬೆಂಗಳೂರು ನಗರ:
  ಪೆಟ್ರೋಲ್ ದರ: 104.70 ರೂ (ಯಥಾಸ್ಥಿತಿ)
  ಡೀಸೆಲ್ ದರ: 94.04 ರೂ (ಯಥಾಸ್ಥಿತಿ)

  ಬೆಂಗಳೂರು ಗ್ರಾಮಾಂತರ:
  ಪೆಟ್ರೋಲ್ ದರ: 104.33 ರೂ (44 ಇಳಿಕೆ)
  ಡೀಸೆಲ್ ದರ: 94.71 ರೂ (61 ಪೈಸೆ ಏರಿಕೆ)

  ಬಾಗಲಕೋಟೆ ಜಿಲ್ಲೆ:
  ಪೆಟ್ರೋಲ್ ದರ: 105.35 ರೂ (14ಪೈಸೆ ಏರಿಕೆ)
  ಡೀಸೆಲ್ ದರ: 94.67 ರೂ (14 ಪೈಸೆ ಏರಿಕೆ)

  ಬೆಳಗಾವಿ ಜಿಲ್ಲೆ:
  ಪೆಟ್ರೋಲ್ ದರ: 105.55 ರೂ (25 ಪೈಸೆ ಏರಿಕೆ)
  ಡೀಸೆಲ್ ದರ: 94.85 ರೂ (23 ಪೈಸೆ ಏರಿಕೆ)

  ಬಳ್ಳಾರಿ ಜಿಲ್ಲೆ:
  ಪೆಟ್ರೋಲ್ ದರ: 106.41 ರೂ (13 ಪೈಸೆ ಇಳಿಕೆ)
  ಡೀಸೆಲ್ ದರ: 95.63 ರೂ (12 ಪೈಸೆ ಇಳಿಕೆ)

  ಬೀದರ್ ಜಿಲ್ಲೆ:
  ಪೆಟ್ರೋಲ್ ದರ: 105.17 ರೂ (9 ಪೈಸೆ ಇಳಿಕೆ)
  ಡೀಸೆಲ್ ದರ: 94.50 ರೂ (37 ಪೈಸೆ ಇಳಿಕೆ)

  ವಿಜಯಪುರ:
  ಪೆಟ್ರೋಲ್ ದರ: 105.11 ರೂ (64 ಪೈಸೆ ಏರಿಕೆ)
  ಡೀಸೆಲ್ ದರ: 94.45 ರೂ (60 ಪೈಸೆ ಏರಿಕೆ)

  ಚಾಮರಾಜನಗರ:
  ಪೆಟ್ರೋಲ್ ದರ: 104.79 ರೂ (9 ಪೈಸೆ ಏರಿಕೆ)
  ಡೀಸೆಲ್ ದರ: 94.13 ರೂ (1 ಪೈಸೆ ಏರಿಕೆ)

  ಚಿಕ್ಕಬಳ್ಳಾಪುರ ಜಿಲ್ಲೆ:
  ಪೆಟ್ರೋಲ್ ದರ: 104.59 ರೂ (11 ಪೈಸೆ ಇಳಿಕೆ)
  ಡೀಸೆಲ್ ದರ: 94.94 ರೂ (90 ಪೈಸೆ ಏರಿಕೆ)

  ಚಿಕ್ಕಮಗಳೂರು ಜಿಲ್ಲೆ:
  ಪೆಟ್ರೋಲ್ ದರ: 105.38 ರೂ (25 ಪೈಸೆ ಇಳಿಕೆ)
  ಡೀಸೆಲ್ ದರ: 94.48 ರೂ (68 ಪೈಸೆ ಏರಿಕೆ )

  ಚಿತ್ರದುರ್ಗ ಜಿಲ್ಲೆ:
  ಪೆಟ್ರೋಲ್ ದರ: 105.34 ರೂ (ಯಥಾಸ್ಥಿತಿ)
  ಡೀಸೆಲ್ ದರ: 94.43 ರೂ (8 ಪೈಸೆ ಇಳಿಕೆ)

  ದಕ್ಷಿಣ ಕನ್ನಡ ಜಿಲ್ಲೆ:
  ಪೆಟ್ರೋಲ್ ದರ: 104.66 ರೂ (46 ಪೈಸೆ ಏರಿಕೆ)
  ಡೀಸೆಲ್ ದರ: 93.97 ರೂ (74 ಪೈಸೆ ಏರಿಕೆ)

  ದಾವಣಗೆರೆ ಜಿಲ್ಲೆ:
  ಪೆಟ್ರೋಲ್ ದರ: 106.51 ರೂ (35 ಪೈಸೆ ಇಳಿಕೆ)
  ಡೀಸೆಲ್ ದರ: 95.58 ರೂ (32 ಪೈಸೆ ಇಳಿಕೆ)

  ಧಾರವಾಡ ಜಿಲ್ಲೆ:
  ಪೆಟ್ರೋಲ್ ದರ: 104.44 ರೂ (14 ಪೈಸೆ ಇಳಿಕೆ)
  ಡೀಸೆಲ್ ದರ: 93.83 ರೂ (11 ಪೈಸೆ ಇಳಿಕೆ)

  ಗದಗ ಜಿಲ್ಲೆ:
  ಪೆಟ್ರೋಲ್ ದರ: 105.13 ರೂ (43 ಪೈಸೆ ಇಳಿಕೆ)
  ಡೀಸೆಲ್ ದರ: 94.46 ರೂ (20 ಪೈಸೆ ಏರಿಕೆ)

  ಕಲಬುರ್ಗಿ ಜಿಲ್ಲೆ:
  ಪೆಟ್ರೋಲ್ ದರ: 104.93 ರೂ (8 ಪೈಸೆ ಏರಿಕೆ)
  ಡೀಸೆಲ್ ದರ: 94.28 ರೂ (8 ಪೈಸೆ ಏರಿಕೆ)

  ಹಾಸನ ಜಿಲ್ಲೆ:
  ಪೆಟ್ರೋಲ್ ದರ: 104.53 ರೂ (24 ಪೈಸೆ ಇಳಿಕೆ)
  ಡೀಸೆಲ್ ದರ: 93.77 ರೂ (32 ಪೈಸೆ ಇಳಿಕೆ)

  ಹಾವೇರಿ ಜಿಲ್ಲೆ:
  ಪೆಟ್ರೋಲ್ ದರ: 105.83 ರೂ (41 ಪೈಸೆ ಏರಿಕೆ)
  ಡೀಸೆಲ್ ದರ: 94. 19 ರೂ (63 ಪೈಸೆ ಇಳಿಕೆ)

  ಕೊಡಗು ಜಿಲ್ಲೆ:
  ಪೆಟ್ರೋಲ್ ದರ: 106.23 ರೂ (10 ಪೈಸೆ ಏರಿಕೆ)
  ಡೀಸೆಲ್ ದರ: 95.33 ರೂ (24 ಪೈಸೆ ಏರಿಕೆ)

  ಕೋಲಾರ ಜಿಲ್ಲೆ:
  ಪೆಟ್ರೋಲ್ ದರ: 104.76 ರೂ (7 ಪೈಸೆ ಇಳಿಕೆ)
  ಡೀಸೆಲ್ ದರ: 93.92 ರೂ (6 ಪೈಸೆ ಇಳಿಕೆ )

  ಕೊಪ್ಪಳ ಜಿಲ್ಲೆ:
  ಪೆಟ್ರೋಲ್ ದರ: 105.83 ರೂ (6 ಪೈಸೆ ಏರಿಕೆ)
  ಡೀಸೆಲ್ ದರ: 95.10 ರೂ (4 ಪೈಸೆ ಏರಿಕೆ)

  ಮಂಡ್ಯ ಜಿಲ್ಲೆ:
  ಪೆಟ್ರೋಲ್ ದರ: 104.49 ರೂ (20 ಪೈಸೆ ಇಳಿಕೆ)
  ಡೀಸೆಲ್ ದರ: 94.85 ರೂ (82 ಪೈಸೆ ಏರಿಕೆ)

  ಮೈಸೂರು ಜಿಲ್ಲೆ:
  ಪೆಟ್ರೋಲ್ ದರ: 104.19 ರೂ (35 ಪೈಸೆ ಇಳಿಕೆ)
  ಡೀಸೆಲ್ ದರ: 93.58 ರೂ (32 ಪೈಸೆ ಇಳಿಕೆ)

  ರಾಯಚೂರು ಜಿಲ್ಲೆ:
  ಪೆಟ್ರೋಲ್ ದರ: 105.58 ರೂ (3 ಪೈಸೆ ಏರಿಕೆ)
  ಡೀಸೆಲ್ ದರ: 94.97 ರೂ (11 ಪೈಸೆ ಏರಿಕೆ)

  ರಾಮನಗರ ಜಿಲ್ಲೆ:
  ಪೆಟ್ರೋಲ್ ದರ: 104.82 ರೂ (5 ಪೈಸೆ ಇಳಿಕೆ)
  ಡೀಸೆಲ್ ದರ: 94.15 ರೂ (5 ಪೈಸೆ ಇಳಿಕೆ)

  ಶಿವಮೊಗ್ಗ ಜಿಲ್ಲೆ:
  ಪೆಟ್ರೋಲ್ ದರ: 105.50 ರೂ (67 ಪೈಸೆ ಇಳಿಕೆ)
  ಡೀಸೆಲ್ ದರ: 95.69 ರೂ (2 ಪೈಸೆ ಏರಿಕೆ)

  ತುಮಕೂರು ಜಿಲ್ಲೆ:
  ಪೆಟ್ರೋಲ್ ದರ: 106.40 ರೂ (38 ಪೈಸೆ ಏರಿಕೆ)
  ಡೀಸೆಲ್ ದರ: 95.60 ರೂ (33 ಪೈಸೆ ಏರಿಕೆ)

  ಉಡುಪಿ ಜಿಲ್ಲೆ:
  ಪೆಟ್ರೋಲ್ ದರ: 104.10 ರೂ ( 87 ಪೈಸೆ ಇಳಿಕೆ)
  ಡೀಸೆಲ್ ದರ: 94.46 ರೂ (21 ಪೈಸೆ ಏರಿಕೆ)

  ಉತ್ತರ ಕನ್ನಡ ಜಿಲ್ಲೆ:
  ಪೆಟ್ರೋಲ್ ದರ: 105.68 ರೂ (41 ಪೈಸೆ ಏರಿಕೆ)
  ಡೀಸೆಲ್ ದರ: 94.82 ರೂ (19 ಪೈಸೆ ಏರಿಕೆ)

  ಯಾದಗಿರಿ ಜಿಲ್ಲೆ:
  ಪೆಟ್ರೋಲ್ ದರ: 105.16ರೂ (9 ಪೈಸೆ ಇಳಿಕೆ)
  ಡೀಸೆಲ್ ದರ: 94.49 ರೂ (8 ಪೈಸೆ ಇಳಿಕೆ

  ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಪೆಟ್ರೋಲ್ ಬೆಲೆ:

  ಆಗ್ರಾ                          -98.06 ರೂ
  ಅಹಮದಾಬಾದ್  -98.04.ರೂ
  ಅಲಹಾಬಾದ್        - 98.38 ರೂ.
  ಔರಂಗಾಬಾದ್       -108.58 ರೂ.
  ಬೆಂಗಳೂರು            -104.70 ರೂ
  ಭೋಪಾಲ್             -109.63 ರೂ
  ಭುವನೇಶ್ವರ            -102.04 ರೂ
  ಚಂಡೀಘಡ            - 97.40 ರೂ
  ಚೆನ್ನೈ                       -98.96 ರೂ.

  ರಾಜ್ಯವಾರು ಇಂದಿನ ಪೆಟ್ರೋಲ್ ಬೆಲೆ:

  ಆಂಧ್ರಪ್ರದೇಶ          -  87.24 ರೂ.
  ಅಸ್ಸಾಂ                      -  97.05 ರೂ.
  ಬಿಹಾರ                      - 103.79 ರೂ.
  ಛತ್ತೀಸ್‌ಘಡ             - 99.18 ರೂ.
  ಗುಜರಾತ್                 - 97.92 ರೂ.
  ಹರಿಯಾಣ               - 99.10 ರೂ.
  ಹಿಮಾಚಲ ಪ್ರದೇಶ-99.28 ರೂ.
  ಜಮ್ಮು-ಕಾಶ್ಮೀರ       - 102.45 ರೂ
  ಜಾರ್ಖಂಡ್               - 96.18 ರೂ
  ಕರ್ನಾಟಕ                 - 104.24 ರೂ
  ಕೇರಳ                        - 101.65 ರೂ
  ಮಧ್ಯ ಪ್ರದೇಶ         - 109.65 ರೂ.
  ಮಹಾರಾಷ್ಟ್ರ          -107.45 ರೂ.
  ಒಡಿಶಾ                      - 102.04 ರೂ.
  ಪಂಜಾಬ್                - 100.18 ರೂ.
  ರಾಜಸ್ಥಾನ                -108.13 ರೂ.
  ತಮಿಳುನಾಡು         -99.42 ರೂ.
  ತೆಲಂಗಾಣ                -105.26 ರೂ.
  ಉತ್ತರ ಪ್ರದೇಶ         -98.26 ರೂ.
  ಉತ್ತರಾಖಂಡ          -97.68 ರೂ.
  ಪಶ್ಚಿಮ ಬಂಗಾಳ    -101.62 ರೂ.
  ದೆಹಲಿ                        -101.19ರೂ.

  ಭಾರತದಲ್ಲಿ ಪೆಟ್ರೋಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 06:00 ಗಂಟೆಗೆ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜಾಗತಿಕ ತೈಲ ಬೆಲೆಯಲ್ಲಿ ಒಂದು ನಿಮಿಷದ ವ್ಯತ್ಯಾಸವನ್ನು ಇಂಧನ ಬಳಕೆದಾರರು ಮತ್ತು ವಿತರಕರಿಗೆ ರವಾನಿಸಬಹುದು ಎಂದು ಇದು ಖಚಿತಪಡಿಸುತ್ತದೆ. ಇಂಧನದ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಅನ್ನು ಒಳಗೊಂಡಿದೆ. ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.

  ಇದನ್ನೂ ಓದಿ: Kim Jong Un: ತೂಕ ಇಳಿಸಿಕೊಂಡ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ - ಹುಟ್ಟಿಕೊಂಡ ಹಲವಾರು ಪ್ರಶ್ನೆಗಳು

  ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟ ಬೆಲೆ ದ್ವಿಗುಣಗೊಳ್ಳುತ್ತದೆ. ವಿವಿಧ ಅಂಶಗಳು ಇಂಧನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಇವುಗಳಲ್ಲಿ ರೂಪಾಯಿಗಳಿಂದ ಯುಎಸ್ ಡಾಲರ್ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚನೆಗಳು, ಇಂಧನದ ಬೇಡಿಕೆ ಇತ್ಯಾದಿಗಳು ಸೇರಿವೆ. ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಹೆಚ್ಚಾದಾಗ ಭಾರತದಲ್ಲೂ ಸಾಮಾನ್ಯವಾಗಿ ಬೆಲೆ ಏರಿಕೆಯಾಗುವುದು ವಾಡಿಕೆಯಾಗಿದೆ.
  Published by:MAshok Kumar
  First published: