ರೂಪಾಯಿ ಮೌಲ್ಯ ಕುಸಿತ ಆತಂಕ ಪಡುವ ಅಗತ್ಯವಿಲ್ಲ; ಅರುಣ್​ ಜೇಟ್ಲಿ

news18
Updated:September 5, 2018, 10:36 PM IST
ರೂಪಾಯಿ ಮೌಲ್ಯ ಕುಸಿತ ಆತಂಕ ಪಡುವ ಅಗತ್ಯವಿಲ್ಲ; ಅರುಣ್​ ಜೇಟ್ಲಿ
news18
Updated: September 5, 2018, 10:36 PM IST
ನ್ಯೂಸ್​ 18 ಕನ್ನಡ

ಬೆಂಗಳೂರು (ಸೆ.05): ಡಾಲರ್​ ಎದುರು ರೂಪಾಯಿ ಮೌಲ್ಯ ಕುಸಿಯಲು ದೇಶದ ಯಾವುದೇ ಬಲವಾದ ಕಾರಣವಿಲ್ಲ. ನಿಯತಕಾಲಿಕವಾಗಿ ಪ್ರಪಂಚದ ಎಲ್ಲಾ ರೀತಿಯ ಕರೆನ್ಸಿ ಡಾಲರ್​ ಎದುರು ಕುಸಿದಿದೆ. ಈ ಕುರಿತು ವಿಶೇಷವಾಗಿ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಇದಕ್ಕೆ ದೇಶದ ಯಾವುದೇ ಸಮಸ್ಯೆ ಹೊಣೆಯಲ್ಲ ಎಂದು ಹಣಕಾಸು ಸಚಿವ ಅರುಣ್​ ಜೇಟ್ಲಿ ಪ್ರತಿಕ್ರಿಯಿಸಿದ್ದಾರೆ.

ಬುಧವಾರ ಡಾಲರ್​ ಎದುರು ರೂಪಾಯಿ ಮೌಲ್ಯ 17 ಪೈಸೆ ಕುಸಿದಿದ್ದು, 71.75ರೂ ತಲುಪಿದೆ.   ರೂಪಾಯಿ ಸ್ಥಿರವಾಗಿ ಬಲವಾಗಿದ್ದು ಅಥವಾ ವ್ಯಾಪ್ತಿಯಲ್ಲಿ ಉಳಿದಿದೆ ಹೊರತು ದುರ್ಬಲಗೊಂಡಿಲ್ಲ.

ನಾಲ್ಕೈದು ವರ್ಷಗಳ ಹಿಂದೆ ಇದ್ದ ಹಣದ ಮೌಲ್ಯವನ್ನೇ ಇಂದು ಪ್ರಂಪಚದ ಇತರೆ ರಾಷ್ಟ್ರಗಳು ಹೊಂದಿದೆ. ಇದಕ್ಕೆ ಹೋಲಿಸಿದರೆ ರೂಪಾಯಿ ಮೌಲ್ಯ ಉತ್ತಮ ಎಂದರು.

ಯಾವೆಲ್ಲಾ ಅಗತ್ಯ ಕ್ರಮ ಮಾಡಬೇಕೋ ಅದನ್ನು ಆರ್​ಬಿಐ ಮಾಡಿದೆ. ರೂಪಾಯಿ ಮೌಲ್ಯ ಕುಸಿತದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದರು.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...