ಮೋದಿ ಹತ್ಯೆ ಆರೋಪದ ಮೇಲೆ ಕವಿ ವರವರರಾವ್​ ಬಂಧಿಸಿಲ್ಲ ಎಂದ ಪುಣೆ ಪೊಲೀಸರು

news18
Updated:August 29, 2018, 2:28 PM IST
ಮೋದಿ ಹತ್ಯೆ ಆರೋಪದ ಮೇಲೆ ಕವಿ ವರವರರಾವ್​ ಬಂಧಿಸಿಲ್ಲ ಎಂದ ಪುಣೆ ಪೊಲೀಸರು
news18
Updated: August 29, 2018, 2:28 PM IST
ನ್ಯೂಸ್​ 18 ಕನ್ನಡ

ಮುಂಬೈ (ಆ.28): ಮೋದಿ ಹತ್ಯೆ ಹಾಗೂ ನಕ್ಸಲರೊಂದಿಗೆ ಸಂಪರ್ಕಹೊಂದಿರುವ ಆರೋಪದ ಮೇಲೆ ತೆಲಗು ಕವಿ ವರವರರಾವ್​ ಅವರನ್ನು ಪುಣೆ ಪೊಲೀಸರು ಬಂಧಿಸಿರುವ ಕ್ರಮಕ್ಕೆ ದೇಶಾದ್ಯಂತ ಟೀಕೆಗೆಗಳು ಕೇಳಿಬಂದಿದೆ.

ನಾವು ಕವಿ ವರವರ ಅವರನ್ನು ಭೀಮಾ ಕೋರೆಗಾಂವ್​ ಘಟನೆ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪುಣೆ ಪೊಲೀಸ್​ ಮಾಹಿತಿ ತಿಳಿಸಿದೆ. ಅಲ್ಲದೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಿರಿಯ ಪೊಲೀಸ್​ ಅಧಿಕಾರಿ ಶಿವಾಜಿ ಭೋಡ್ಕೆ ಕೂಡ ಭಯೋತ್ಪಾದಕ ಚಟುವಟಿಕೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಭೀಮಾ ಕೋರೆಗಾಂವ್​ ಘಟನೆಗೆ ಪ್ರೇರಣೆ ನೀಡಿದ ಆರೋಪದ ಮೇಲೆ ಕಳೆದ ಜೂನ್​ನಲ್ಲಿ ಐವರನ್ನು ಬಂಧಿಸಲಾಗಿತ್ತು. ಈ ವೇಳೆ ಕವಿ ವರವರ ರಾವ್​ ಹೆಸರು ಹರಿದ ಕಾಗದದಲ್ಲಿ ದೊರಕಿತ್ತು. ಈ ಕಾಗದದಲ್ಲಿ ಮೋದಿ ಹತ್ಯೆಯಲ್ಲಿ ವರವರ ಕವಿ ಭಾಗಿಯಾಗಿದ್ದಾರೆ ಎನ್ನಲಾಗಿತ್ತು.

ಆದರೆ ಈ ಕಾಗದದಲ್ಲಿ ಬರೆದ ವಿಷಯಕ್ಕೂ ವರವರ ರಾವ್​ ಬಂಧನಕ್ಕೂ ಯಾವುದೆ ಸಂಬಂಧವಿಲ್ಲ. ಅವರನ್ನು ಬಂಧಿಸಿರುವುದು ಭೀಮಾ ಕೋರೆಗಾಂವ್​​ ಹಿಂಸಾ ಘಟನೆ ಆರೋಪದ ಮೇಲೆ ಬಂಧಿಸಲಾಗಿದೆ
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ