LIVE NOW

News18 - IPSOS Exit Poll LIVE: ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಾಧ್ಯತೆ, ಹರಿಯಾಣದಲ್ಲೂ ಕೇಸರಿ ಅಲೆ​

Exit Poll: ಮಹಾರಾಷ್ಟ್ರ - ಹರಿಯಾಣ ಸಾರ್ವತ್ರಿಕ ಚುನಾವಣೆ ಸೇರಿದಂತೆ ಕೆಲವು ಕ್ಷೇತ್ರಗಳ ಉಪ ಚುನಾವಣೆಗಳು ಅಂತ್ಯಗೊಂಡಿವೆ. ನ್ಯೂಸ್​ 18 ಮತ್ತು ಐಪಿಎಸ್​ಒಎಸ್​ ನಡೆಸಿರುವ ಜಂಟಿ ಮತಗಟ್ಟೆ ಸಮೀಕ್ಷೆಯ ಲೈವ್​ ಅಪ್​ಡೇಟ್ಸ್​ ಇಲ್ಲಿದೆ

Kannada.news18.com | October 21, 2019, 8:10 PM IST
facebook Twitter Linkedin
Last Updated October 21, 2019
auto-refresh
Assembly Elections 2019 LIVE: ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣಾ  ಮತದಾನ ಈಗಾಗಲೇ ಆರಂಭವಾಗಿದ್ದು, ಇಡೀ ದೇಶದ ಚಿತ್ತ ಈ ಎರಡು ರಾಜ್ಯದ ಚುನಾವಣೆಯತ್ತ ನೆಟ್ಟಿದೆ. ಮಹಾರಾಷ್ಟ್ರದ 288, ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ಅಂತ್ಯಗೊಂಡಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಚುನಾವಣಾ ಮತಗಟ್ಟೆ ಸಮೀಕ್ಷೆ ಆರಂಭವಾಗಲಿದ್ದು, ಯಾರು ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಲೆಕ್ಕಾಚಾರ ಆರಂಭವಾಗಿದೆ. ನ್ಯೂಸ್​18 ಮತ್ತು ಐಪಿಎಸ್​ಒಎಸ್​ ನಡೆಸಿರುವ ಮತಗಟ್ಟೆ ಸಮೀಕ್ಷೆಯ ಫಲಿತಾಂಶ ಇಲ್ಲಿ ತಿಳಿಯಿರಿ.  Read More
Load More