ಆರು ವಿಭಾಗಗಳಲ್ಲಿ ಏಷ್ಯನ್ ಟಿವಿ ಅವಾರ್ಡ್​ಗೆ ಭಾಜನವಾದ ನೆಟ್​ವರ್ಕ್ 18 ಸಮೂಹ ಮಾಧ್ಯಮ ಸಂಸ್ಥೆ

ನೆಟ್​ವರ್ಕ್ 18 ಸಮೂಹ ಮಾಧ್ಯಮ ಸಂಸ್ಥೆಗೆ ಇದೀಗ ಅಂತಾರಾಷ್ಟ್ರೀಯ ಪ್ರಶಸ್ತಿಯ ಗರಿಮೆ ಸಿಕ್ಕಿದೆ. ಏಷ್ಯಾ ಖಂಡದಲ್ಲಿ ಮಾಧ್ಯಮ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಏಷ್ಯನ್ ಟಿವಿ ಅವಾರ್ಡ್​ನ ಆರು ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೆಟ್​ವರ್ಕ್ 18 ಸಮೂಹ ಸಂಸ್ಥೆ ಪಡೆದುಕೊಂಡಿದೆ.

ನೆಟ್​ವರ್ಕ್ 18 ಗ್ರೂಪ್

ನೆಟ್​ವರ್ಕ್ 18 ಗ್ರೂಪ್

 • Share this:
  ನವದೆಹಲಿ; ನೆಟ್​ವರ್ಕ್ 18  ಸಮೂಹ ಮಾಧ್ಯಮ ಸಂಸ್ಥೆ ಐದು ವಿಭಾಗಗಳಲ್ಲಿ ಪ್ರತಿಷ್ಠಿತ ಏಷ್ಯನ್ ಟಿವಿ ಅವಾರ್ಡ್​ಗೆ ಭಾಜನವಾಗಿದೆ. ಏಷ್ಯಾ ಖಂಡದಲ್ಲಿ ಮಾಧ್ಯಮ ಕ್ಷೇತ್ರದ ಅತ್ಯುನ್ನತ  ಪ್ರಶಸ್ತಿ ಇದಾಗಿದೆ. ಒಟ್ಟು ಆರು ವಿಭಾಗಗಳಲ್ಲಿ ನ್ಯೂಸ್ 18 ಬ್ರಾಡ್​ಕಾಸ್ಟ್​ನ ಚಾನೆಲ್​ಗಳು ಪ್ರಶಸ್ತಿ ಪಡೆದುಕೊಂಡಿವೆ. 

  ವಿಭಾಗ-  ನ್ಯೂಸ್ ಪ್ರೋಗ್ರಾಂ
  ಸೌ ಬಾತ್ ಕಿ ಏಕ್ ಬಾತ್
  ಟಿವಿ 18 ಬ್ರಾಡ್​ಕಾಸ್ಟ್, ಟಿವಿ ಬ್ರಾಡ್​ಕಾಸ್ಟ್ 18, ನ್ಯೂಸ್ 18 ಇಂಡಿಯಾ

  ವಿಭಾಗ- ಬೆಸ್ಟ್ ಸಿಂಗಲ್ ನ್ಯೂಸ್ ಸ್ಟೋರಿ/ ರಿಪೋರ್ಟ್ (ಹತ್ತು ನಿಮಿಷ ಅಥವಾ ಅದಕ್ಕಿಂತ ಕಡಿಮೆ)
  ಮುಂಬೈ ಡಾಕ್ಸ್ ಫೈಟಿಂಗ್ ಕೊರೋನಾ
  ಟಿವಿ 18 ಬ್ರಾಡ್ ಕಾಸ್ಟ್, ಟಿವಿ ಬ್ರಾಡ್​ಕಾಸ್ಟ್ 18, ಸಿಎನ್​ಎನ್​ ನ್ಯೂಸ್ 18 ಇಂಡಿಯಾ

  ವಿಭಾಗ- ಬೆಸ್ಟ್ ಕಾಮಿಡಿ ಪ್ರೋಗ್ರಾಂ
  ದ ವೀಕ್ ದಟ್ ವಾಸ್​ ನಾಟ್
  ಟಿವಿ 18 ಬ್ರಾಡ್ ಕಾಸ್ಟ್, ಟಿವಿ ಬ್ರಾಡ್​ಕಾಸ್ಟ್ 18, ಸಿಎನ್​ಎನ್​ ನ್ಯೂಸ್ 18 ಇಂಡಿಯಾ

  ವಿಭಾಗ- ಬೆಸ್ಟ್ ಟಾಕ್​ ಶೋ
  ಬಾಲಿವುಡ್ ರೌಂಡ್​ ಟೇಬಲ್ (ದ ಆಕ್ಟ್ರಸ್)
  ಟಿವಿ 18 ಬ್ರಾಡ್ ಕಾಸ್ಟ್, ಟಿವಿ ಬ್ರಾಡ್​ಕಾಸ್ಟ್ 18, ಸಿಎನ್​ಎನ್​ ನ್ಯೂಸ್ 18 ಇಂಡಿಯಾ

  ವಿಭಾಗ- ಬೆಸ್ಟ್ ನ್ಯೂಸ್ ಪ್ರಸಂಟರ್ ಅಥವಾ ಆ್ಯಂಕರ್
  ಕಿಶೋರೆ ಅಜ್ವಾನಿ
  ಸೌ ಬಾತ್ ಕಿ ಏಕ್ ಬಾತ್
  ಟಿವಿ 18 ಬ್ರಾಡ್ ಕಾಸ್ಟ್, ಟಿವಿ ಬ್ರಾಡ್​ಕಾಸ್ಟ್ 18 ನ್ಯೂಸ್ 18 ಇಂಡಿಯಾ  ಬೆಸ್ಟ್ ಕರೆಂಟ್ ಅಫೇರ್ಸ್ ಪ್ರಸೆಂಟರ್ಸ್
  ಆನಂದ್ ನರಸಿಂಹನ್
  ದ ರೈಟ್ ಸ್ಟಾಂಡ್, ಟಿವಿ 18 ಬ್ರಾಡ್​ಕಾಸ್ಟ್, ಬ್ರಾಡ್​ಕಾಸ್ಟ್ 18, ಸಿಎನ್​ಎನ್​ ನ್ಯೂಸ್ 18
  Published by:HR Ramesh
  First published: