LIVE NOW

(LIVE) ಲಾಹೋರ್​ನಲ್ಲಿ ನವಾಜ್​ ಷರೀಫ್ ಹಾಗೂ ಮರಿಯಮ್​ರನ್ನು​ ಬಂಧಿಸಿದ ಪಾಕ್​ ಪೊಲೀಸರು

Kannada.news18.com | July 13, 2018, 10:36 PM IST
facebook Twitter Linkedin
Last Updated July 13, 2018
auto-refresh
ನ್ಯೂಸ್​ 18 ಕನ್ನಡ

ಇಸ್ಲಮಾಬಾದ್​(ಜು.13): ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್​ ಷರೀಫ್​ ಹಾಗೂ ಅವರ ಮಗಳು ಮರಿಯಮ್​ ನವಾಜ್​ ಇಂದು ಪಾಕಿಸ್ತಾನಕ್ಕೆ ಮರಳಲಿದ್ದಾರೆ. ಲಂಡನ್​ನಲ್ಲಿ ಅಕ್ರಮವಾಗಿ ಆಸ್ತಿ ಖರೀದಿ ಪ್ರಕರಣದಲ್ಲಿ ನವಾಜ್​ ಷರೀಫ್​ಗೆ 10 ವರ್ಷ ಹಾಗೂ ಮಗಳು ಮರಿಯಮ್​ಗೆ 7 ವರ್ಷಗಳ ಶಿಕ್ಷೆ ಪ್ರಕಟವಾಗಿದೆ. ಹೀಗಿರುವಾಗ ಇಬ್ಬರೂ ಮರಳುತ್ತಿದ್ದಂತೆ, ಏರ್​ಪೋರ್ಟ್​ನಲ್ಲೇ ಅವರನ್ನು ಬಂಧಿಸಲು ತಯಾರಿ ನಡೆಸಲಾಗಿದೆ.
Read More
Load Moreಮಾಜಿ ಪಾಕ್​ ಪ್ರಧಾನಿ ನವಾಜ್​ ಷರೀಫ್​ ಬಂಧನದ ಕ್ಷಣಕ್ಷಣದ ಮಾಹಿತಿ ನ್ಯೂಸ್​-18 ಕನ್ನಡದಲ್ಲಿ ವೀಕ್ಷಿಸಿ.
corona virus btn
corona virus btn
Loading