NEET-PG 2020: ಆನ್ಲೈನ್ ಅರ್ಜಿಸಲ್ಲಿಸಲು ನ. 21 ಕೊನೆಯ ದಿನಾಂಕ
NEET-PG 2020: ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ನೋಂದಣಿ ಮಾಡುವ ಅವಕಾಶ ನೀಡಲಾಗಿದೆ. ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆಯನ್ನು ನೀಡಿ ಪರೀಕ್ಷೆ ನಡೆಸಲಾಗುತ್ತದೆ.
news18-kannada Updated:November 7, 2019, 3:45 PM IST

- News18 Kannada
- Last Updated: November 7, 2019, 3:45 PM IST
2020ನೇ ಸಾಲಿನ ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್ಗೆ(NEET_PG) ಆನ್ಲೈನ್ನಲ್ಲಿ ಅರ್ಜಿ ನೋಂದಣಿ ಮಾಡಲು ರಾಷ್ಟ್ರೀಯ ಪರೀಕ್ಷಾ ಮಂಡಳಿ(ಎನ್ಬಿಇ) ಅವಕಾಶ ನೀಡಿದೆ. ಅರ್ಹ ಅಭ್ಯರ್ಥಿಗಳು ಅರ್ಜಿಸಲ್ಲಿಸಲು ನವೆಂಬರ್ 21 ಕೊನೆಯ ದಿನಾಂಕವಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ನೋಂದಣಿ ಮಾಡುವ ಅವಕಾಶ ನೀಡಲಾಗಿದೆ. ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆಯನ್ನು ನೀಡಿ ಪರೀಕ್ಷೆ ನಡೆಸಲಾಗುತ್ತದೆ. ನ. 21 ರ ಒಳಗೆ ಎನ್ಇಇಟಿಗೆ ಅರ್ಜಿ ಸಲ್ಲಿಸಬಹುದಾಗಿದೆ.ಪರೀಕ್ಷಾ ಶುಲ್ಕ:
-ಸಾಮಾನ್ಯ ಮತ್ತು ಓಬಿಸಿ ಅಭ್ಯರ್ಥಿಗಳಿಗೆ 3750 ರೂ. ಪರೀಕ್ಷಾ ಶುಲ್ಕವನ್ನು ವಿಧಿಸಬೇಕು.
-ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಅಂಗವಿಕಲ ಅಭ್ಯರ್ಥಿಗಳಿಗೆ 2750 ರೂ. ಪರೀಕ್ಷಾ ಶುಲ್ಕವನ್ನು ಕಟ್ಟಬೇಕಿದೆ.
ಇನ್ನು ಆನ್ಲೈನ್ನಲ್ಲಿ ಅರ್ಜಿಸುವಾಗ ಪರೀಕ್ಷಾ ಶುಲ್ಕವನ್ನು ಪೇಮೆಂಟ್ ಗೇಟ್ ವೇ ಮೂಲಕ ನೀಡಬೇಕಾಗಿದೆ. ಭಾರತದ ಬ್ಯಾಂಕುಗಳಿಂದ ನೀಡಲ್ಪಟ್ಟ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಅಥವಾ ಇಂಟರ್ನೆಟ್ ಬ್ಯಾಕಿಂಗ್ ಮೂಲಕ ಪಾವತಿಸಬೇಕು. ಪರೀಕ್ಷೆಯ ದಿನಾಂಕ:
ಎನ್ಇಇಟಿ-ಪಿಜಿ ಪರೀಕ್ಷೆಯ ದಿನಾಂಕ 05 ಜನವರಿ 2020
ಫಲಿತಾಂಶ ಘೋಷಣೆಯ ದಿನಾಂಕ 31 ಜನವರಿ 2020
ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ NEET-PG
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಇದನ್ನೂ ಓದಿ: Happy Birthday Kamal Haasan 65ನೇ ವರ್ಷಕ್ಕೆ ಕಾಲಿಟ್ಟ ನಟ ಕಮಲ್ ಹಾಸನ್
ಇದನ್ನೂ ಓದಿ: ಪಾಕಿಸ್ತಾನದ ಹಾಸ್ಟೆಲ್ನಲ್ಲಿ ಹಿಂದು ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ, ಕೊಲೆ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ನೋಂದಣಿ ಮಾಡುವ ಅವಕಾಶ ನೀಡಲಾಗಿದೆ. ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆಯನ್ನು ನೀಡಿ ಪರೀಕ್ಷೆ ನಡೆಸಲಾಗುತ್ತದೆ. ನ. 21 ರ ಒಳಗೆ ಎನ್ಇಇಟಿಗೆ ಅರ್ಜಿ ಸಲ್ಲಿಸಬಹುದಾಗಿದೆ.ಪರೀಕ್ಷಾ ಶುಲ್ಕ:
-ಸಾಮಾನ್ಯ ಮತ್ತು ಓಬಿಸಿ ಅಭ್ಯರ್ಥಿಗಳಿಗೆ 3750 ರೂ. ಪರೀಕ್ಷಾ ಶುಲ್ಕವನ್ನು ವಿಧಿಸಬೇಕು.
-ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಅಂಗವಿಕಲ ಅಭ್ಯರ್ಥಿಗಳಿಗೆ 2750 ರೂ. ಪರೀಕ್ಷಾ ಶುಲ್ಕವನ್ನು ಕಟ್ಟಬೇಕಿದೆ.
ಇನ್ನು ಆನ್ಲೈನ್ನಲ್ಲಿ ಅರ್ಜಿಸುವಾಗ ಪರೀಕ್ಷಾ ಶುಲ್ಕವನ್ನು ಪೇಮೆಂಟ್ ಗೇಟ್ ವೇ ಮೂಲಕ ನೀಡಬೇಕಾಗಿದೆ. ಭಾರತದ ಬ್ಯಾಂಕುಗಳಿಂದ ನೀಡಲ್ಪಟ್ಟ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಅಥವಾ ಇಂಟರ್ನೆಟ್ ಬ್ಯಾಕಿಂಗ್ ಮೂಲಕ ಪಾವತಿಸಬೇಕು.
Loading...