ಮಂಗಳನ ಅಂಗಳಕ್ಕೆ ಮಹಿಳೆ: ನಾಸಾ ಸಂಸ್ಥೆಯ ಹೊಸ ಯೋಜನೆ

ಇತ್ತೀಚೆಗೆ ನಡೆದ ಸೈನ್ಸ್​ ಆ್ಯಂಡ್​ ಟೆಕ್ನಾಲಜಿ ರೇಡಿಯೋ ಟಾಕ್​ ಶೋನಲ್ಲಿ ಮಾತನಾಡಿದ ನಾಸಾ ಆಡಳಿತಾಧಿಕಾರಿ ಜಿಮ್​​​ ಬ್ರೈಡನಸ್ಟೀನ್​, ‘ಮಂಗಳ ಗ್ರಹದ ಮೇಲೆ ಕಾಲಿಡುವ ಮೊದಲ ವ್ಯಕ್ತಿ ಮಹಿಳೆಯಾಗುವ ಸಾಧ್ಯತೆಯಿದೆ. ಏಕೆಂದರೆ ನಾಸಾದ ಮುಂಬರುವ ಬಾಹ್ಯಾಕಾಶ ಯೋಜನೆಗಳ ಮುಂಚೂಣಿಯಲ್ಲಿ ಮಹಿಳೆಯರೇ ಇದ್ದಾರೆ‘ ಎಂದಿದ್ದಾರೆ.

news18
Updated:March 15, 2019, 1:39 PM IST
ಮಂಗಳನ ಅಂಗಳಕ್ಕೆ ಮಹಿಳೆ: ನಾಸಾ ಸಂಸ್ಥೆಯ ಹೊಸ ಯೋಜನೆ
ಮಂಗಳಯಾನ
news18
Updated: March 15, 2019, 1:39 PM IST
ಅಮೇರಿಕಾದ ಬಾಹ್ಯಕಾಶ ಸಂಶೋಧನ ಸಂಸ್ಥೆ ನಾಸಾ ರೂಪಿಸುತ್ತಿರುವ ಮಾನವಸಹಿತ ಮಂಗಳಯಾನಕ್ಕೆ ತಯಾರಿ ನಡೆಸುತ್ತಿದೆ. ಮೊದಲ ಬಾರಿಗೆ ಮಂಗಳನ ಅಂಗಳಕ್ಕೆ ಮಹಿಳೆಯನ್ನು ಕಳುಹಿಸುವ ಸಾಧ್ಯತೆಯಿದ್ದು. ಈ ಕುರಿತು ನಾಸಾ ಆಡಳಿತಾಧಿಕಾರಿ ಸುಳಿವು ನೀಡಿದ್ದಾರೆ.

ಇತ್ತೀಚೆಗೆ ನಡೆದ ಸೈನ್ಸ್​ ಆ್ಯಂಡ್​ ಟೆಕ್ನಾಲಜಿ ರೇಡಿಯೋ ಟಾಕ್​ ಶೋನಲ್ಲಿ ಮಾತನಾಡಿದ ನಾಸಾ ಆಡಳಿತಾಧಿಕಾರಿ ಜಿಮ್​​​ ಬ್ರೈಡನಸ್ಟೀನ್​, ‘ಮಂಗಳ ಗ್ರಹದ ಮೇಲೆ ಕಾಲಿಡುವ ಮೊದಲ ವ್ಯಕ್ತಿ ಮಹಿಳೆಯಾಗುವ ಸಾಧ್ಯತೆಯಿದೆ. ಏಕೆಂದರೆ ನಾಸಾದ ಮುಂಬರುವ ಬಾಹ್ಯಾಕಾಶ ಯೋಜನೆಗಳ ಮುಂಚೂಣಿಯಲ್ಲಿ ಮಹಿಳೆಯರೇ ಇದ್ದಾರೆ‘ ಎಂದಿದ್ದಾರೆ.

ಇದನ್ನೂ ಓದಿ: ಬೋಯಿಂಗ್ 737 ವಿಮಾನ​ ಹಾರಾಟ ಬಂದ್ ಪರಿಣಾಮ​; ಎಲ್ಲ ವಿಮಾನಯಾನ ಸಂಸ್ಥೆಗಳ ಟಿಕೆಟ್​ ದರ ದುಪ್ಪಟ್ಟು!

‘ಮಾರ್ಚ್​ ಅಂತ್ಯದ ವೇಳೆಗೆ ಬಾಹ್ಯಾಕಾಶ ಕೇಂದ್ರದಲ್ಲಿ ಮೊದಲ ‘ಸರ್ವ ಮಹಿಳಾ ಬಾಹ್ಯಾಕಾಶ‘ ನಡಿಗೆ ನಡೆಯಲಿದೆ. ಅಂತೆಯೇ ಚಂದ್ರನ ಮೇಲೆ ಮೊದಲ ಮಹಿಳೆಯನ್ನು ಇಳಿಸುವುದಕ್ಕೆ ನಾವು ಯೋಜನೆ ರೂಪಿಸಿದ್ದೇವೆ‘ ಎಂದು ಹೇಳಿದರು.

First published:March 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626