• Home
  • »
  • News
  • »
  • national-international
  • »
  • Muslim Marriage: ಮುಸ್ಲಿಂ ಪುರುಷರ ಮದುವೆ ಬಗ್ಗೆ ಹೈಕೋರ್ಟ್​ನಿಂದ ಮಹತ್ವದ ಆದೇಶ

Muslim Marriage: ಮುಸ್ಲಿಂ ಪುರುಷರ ಮದುವೆ ಬಗ್ಗೆ ಹೈಕೋರ್ಟ್​ನಿಂದ ಮಹತ್ವದ ಆದೇಶ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮುಸ್ಲಿಂ ಪುರುಷನು ತನ್ನ ಮೊದಲ ಹೆಂಡತಿಯ ಇಚ್ಛೆಗೆ ವಿರುದ್ಧವಾಗಿ ಎರಡನೇ ಮದುವೆಯಾದರೆ ಮೊದಲನೇ ಹೆಂಡತಿಯನ್ನು ತನ್ನೊಂದಿಗೆ ವಾಸ ಮಾಡುವಂತೆ ಒತ್ತಾಯ ಮಾಡಲು ನ್ಯಾಯಾಲಯದ ಆದೇಶ ಪಡೆಯುವುದು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

  • News18 Kannada
  • Last Updated :
  • Uttar Pradesh, India
  • Share this:

    ಮುಸ್ಲಿಂ ಪುರುಷರು (Muslim Men) ತಮ್ಮ ಮೊದಲ ಹೆಂಡತಿಯ (First Wife) ಇಚ್ಛೆಗೆ ವಿರುದ್ಧವಾಗಿ, ಎರಡನೇ ಮದುವೆಯಾದರೆ (Second Marriage), ಮೊದಲ ಹೆಂಡತಿಯನ್ನು ತನ್ನ ಜೊತೆ ವಾಸ ಮಾಡುವಂತೆ ಒತ್ತಾಯಿಸಲು ನ್ಯಾಯಾಲಯದ ಆದೇಶ (Court Order) ಪಡೆಯಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ. ಮುಸ್ಲಿಂ ವ್ಯಕ್ತಿಯೊಬ್ಬರು ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದಾಗ ನ್ಯಾಯಮೂರ್ತಿ ಸೂರ್ಯ ಪ್ರಕಾಶ್ ಕೇಸರವಾಣಿ ಮತ್ತು ನ್ಯಾಯಮೂರ್ತಿ ರಾಜೇಂದ್ರ ಕುಮಾರ್ ಅವರಿದ್ದ ವಿಭಾಗೀಯ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಇದರಲ್ಲಿ ವೈವಾಹಿಕ ಹಕ್ಕುಗಳ ಮರುಸ್ಥಾಪನೆಗಾಗಿ ಅವರ ಪ್ರಕರಣವನ್ನು ವಜಾ ಮಾಡಲಾಗಿದೆ.


    ನ್ಯಾಯಾಲಯದ ಆದೇಶವನ್ನು ಪ್ರಶ್ನೆ ಮಾಡಲಾಗಿತ್ತು
    ಮುಸ್ಲಿಂ ಪುರುಷರು ತನ್ನ ಮೊದಲ ಹೆಂಡತಿಯ ಇಚ್ಛೆಗೆ ವಿರುದ್ಧವಾಗಿ ಎರಡನೇ ಮದುವೆಯಾದರೆ ಮೊದಲನೇ ಹೆಂಡತಿಯನ್ನು ತನ್ನೊಂದಿಗೆ ವಾಸ ಮಾಡುವಂತೆ ಒತ್ತಾಯ ಮಾಡಲು ನ್ಯಾಯಾಲಯದ ಆದೇಶ ಪಡೆಯುವುದು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಮೊದಲ ಹೆಂಡತಿಯ ಇಚ್ಛೆ ಇಲ್ಲದಿದ್ದರೆ ಆಕೆಯನ್ನು ತನ್ನೊಂದಿಗೆ ವಾಸಿಸುವಂತೆ ಒತ್ತಾಯಿಸುವ ಹಾಗಿಲ್ಲ ಎಂದು ಪೀಠ ಹೇಳಿದೆ.


    ಮುಸ್ಲಿಂ ವ್ಯಕ್ತಿಯೊಬ್ಬರು ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆ ಮಾಡಿದ್ದರು. ಇದನ್ನು ಪರಿಗಣಿಸಿದಾಗ ನ್ಯಾಯಮೂರ್ತಿ ಸೂರ್ಯ ಪ್ರಕಾಶ್ ಕೇಸರವಾಣಿ ಮತ್ತು ನ್ಯಾಯಮೂರ್ತಿ ರಾಜೇಂದ್ರ ಕುಮಾರ್ ಅವರಿದ್ದ ವಿಭಾಗೀಯ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಇದರಲ್ಲಿ ವೈವಾಹಿಕ ಹಕ್ಕುಗಳ ಮರುಸ್ಥಾಪನೆಗಾಗಿ ಅವರ ಪ್ರಕರಣವನ್ನು ವಜಾ ಮಾಡಲಾಗಿದೆ.


    ಇದನ್ನೂ ಓದಿ: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಕಡಿಮೆ ಮಾಡಲು ಯಾವ ಆಹಾರ ಸೇವಿಸಬೇಕು?


    ಅರ್ಜಿ ವಜಾಗೊಳಿಸಿದ ಪೀಠ
    ಅರ್ಜಿ ವಜಾಗೊಳಿಸಿ ದ ಪೀಠವು ಪವಿತ್ರ ಕುರಾನ್ ಪ್ರಕಾರ, ಒಬ್ಬ ಪುರುಷ ಗರಿಷ್ಠ ನಾಲ್ಕು ಮಹಿಳೆಯರನ್ನು ಮದುವೆಯಾಗಬಹುದು ಎಂದು ಹೇಳುತ್ತದೆ. ಆದರೆ ಅವರಿಗೆ ನ್ಯಾಯ ಸಲ್ಲಿಸಲು ಸಾಧ್ಯವಾಗುವುದಿಲ್ಲ ಎಂಬ ಭಯ ಇದ್ದರೆ ಅವನು ಒಬ್ಬರನ್ನು ಮಾತ್ರ ಮದುವೆ ಆಗಬಹುದು ಎಂದು ಹೇಳಿದೆ.


    ನ್ಯಾಯಾಲಯದ ಆದೇಶ ಪಡೆಯಲು ಸಾಧ್ಯವಿಲ್ಲ
    ತನ್ನ ಮೊದಲ ಹೆಂಡತಿಯ ಇಚ್ಛೆಗೆ ವಿರುದ್ಧವಾಗಿ ಎರಡನೇ ಮದುವೆಯಾಗುವ ಮುಸ್ಲಿಂ ಪುರುಷನು ತನ್ನೊಂದಿಗೆ ವಾಸಿಸಲು ಮೊದಲ ಹೆಂಡತಿಯನ್ನು ಒತ್ತಾಯಿಸಲು ನ್ಯಾಯಾಲಯದ ಆದೇಶ ಪಡೆಯಲು ಸಾಧ್ಯವಿಲ್ಲ ಎಂದು ಈ ವೇಳೆ ಅಲಹಾಬಾದ್ ಹೈಕೋರ್ಟ್  ಹೇಳಿದೆ.


    ಮುಸ್ಲಿಂ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ಪರಿಗಣಿಸಿದ್ದ ಪೀಠ
    ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ಸೂರ್ಯ ಪ್ರಕಾಶ್ ಕೇಸರವಾಣಿ ಮತ್ತು ನ್ಯಾಯಮೂರ್ತಿ ರಾಜೇಂದ್ರ ಕುಮಾರ್ ಅವರಿದ್ದ ವಿಭಾಗೀಯ ಪೀಠವು, ತನ್ನ ಮೊದಲ ಹೆಂಡತಿಯ ಇಚ್ಛೆಗೆ ವಿರುದ್ಧವಾಗಿ ಎರಡನೇ ಮದುವೆಯಾಗುವ ಮುಸ್ಲಿಂ ಪುರುಷನು ತನ್ನೊಂದಿಗೆ ವಾಸಿಸಲು ಮೊದಲ ಹೆಂಡತಿಯನ್ನು ಒತ್ತಾಯಿಸಲು ನ್ಯಾಯಾಲಯದ ಆದೇಶ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ.


    ಎರಡನೇ ಮದುವೆ ಆಗುವ ಅವಶ್ಯಕತೆ ಇಲ್ಲ
    ಅರ್ಜಿಯನ್ನು ವಜಾ ಮಾಡಿರುವ ಪೀಠವು ಪವಿತ್ರ ಕುರಾನ್ ಪ್ರಕಾರ, ಒಬ್ಬ ಮುಸ್ಲಿಂ ಪುರುಷನು ಗರಿಷ್ಠವಾಗಿ ನಾಲ್ಕು ಮಹಿಳೆಯರನ್ನು ಮದುವೆಯಾಗಬಹುದು ಎಂದು ಹೇಳಲಾಗಿದೆ. ಆದರೆ ಅವರಿಗೆ ಮೊದಲ ಹೆಂಡತಿ ಮತ್ತು ಮಕ್ಕಳಿಗೆ ನ್ಯಾಯ ಸಲ್ಲಿಸಲು ಸಾಧ್ಯವಾಗುವುದಿಲ್ಲ ಎಂಬ ಭಯವಿದ್ದರೆ, ಅವನು ಎರಡನೇ ಮದುವೆ ಆಗುವ ಅವಶ್ಯಕತೆ ಇಲ್ಲ. ಆತ ಒಬ್ಬರನ್ನು ಮಾತ್ರ ಮದುವೆಯಾಗಬಹುದು ಎಂದು ಹೇಳಿದೆ.


    ಒಬ್ಬ ಮುಸ್ಲಿಂ ಪುರುಷನು ತನ್ನ ಹೆಂಡತಿ ಮತ್ತು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಲು ಸಮರ್ಥನಿಲ್ಲದ ಸಮಯದಲ್ಲಿ ಆತ ಬೇರೊಬ್ಬ ಮಹಿಳೆಯನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಪವಿತ್ರ ಕುರಾನ್ ಹೇಳುತ್ತದೆ. ಜೊತೆಗೆ ಮೊದಲ ಮದುವೆ ಆಗಿರುವಾಗ ಮುಸ್ಲಿಂ ಪತಿ ಎರಡನೇ ಮದುವೆಯಾಗುವ ಕಾನೂನುಬದ್ಧ ಹಕ್ಕನ್ನು ಹೊಂದಿರುತ್ತಾನೆ ಎಂದು ಸಹ ಹೇಳಲಾಗಿದೆ.


    ಇದನ್ನೂ ಓದಿ: ಈ ಸರ್ಕಾರಿ ಶಾಲೆ ಶಾಪವಲ್ಲದೆ ಬೇರೇನೂ ಅಲ್ಲವಂತೆ! ಯಾಕಂತ ನೀವೇ ನೋಡಿ


    ಜೊತೆಗೆ ಹೀಗೆ ಎರಡನೇ ಮದುವೆಯಾಗುವ ಮುಸ್ಲಿಂ ವ್ಯಕ್ತಿಯು, ತನ್ನ ಮೊದಲ ಹೆಂಡತಿಗೆ ತನ್ನ ವಿರುದ್ಧ ವಾಸ ಮಾಡಲು ಇಷ್ಟವಿಲ್ಲ ಎಂದಾಗ ಆಕೆಯ ಇಚ್ಛೆಗೆ ವಿರುದ್ಧವಾಗಿ ತನ್ನೊಂದಿಗೆ ವಾಸಿಸುವಂತೆ ಮೊದಲ ಹೆಂಡತಿಯನ್ನು ಒತ್ತಾಯಿಸುವ ಅಗತ್ಯವಿಲ್ಲ. ಈ ಮಧ್ಯೆ ನ್ಯಾಯಾಲಯದ ಸಹಾಯ ಕೋರಿದರೆ ನ್ಯಾಯಾಲಯದ ಆದೇಶ ಪಡೆಯಲು ಆತ ಅನರ್ಹನಾಗಿರುತ್ತಾನೆ ಎಂದು ಹೇಳಲಾಗಿದೆ.

    Published by:renukadariyannavar
    First published: