Lalbaugcha Raja: ಮುಂಬೈನ ಜಗತ್ಪ್ರಸಿದ್ಧ ಗಣೇಶನ ಆಶೀರ್ವಾದ ಪಡೆದ ಅಂಬಾನಿ ಕುಟುಂಬ

ಮುಕೇಶ್ ಅಂಬಾನಿ ಕುಟುಂಬವು ಪ್ರತಿವರ್ಷವೂ ಮುಂಬೈನ  ಲಾಲ್ ಬೌಚಾ ಗಣೇಶನ ದರ್ಶನ ಪಡೆದು ಆಶೀರ್ವಾದ ಪಡೆಯುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದೆ.

ಗಣಪನ ದರ್ಶನ ಪಡೆದ ಮುಕೇಶ್ ಅಂಬಾನಿ

ಗಣಪನ ದರ್ಶನ ಪಡೆದ ಮುಕೇಶ್ ಅಂಬಾನಿ

  • Share this:
    ಮುಂಬೈ: ದಿಗ್ಗಜ ಉದ್ಯಮಿ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬವು (Mukesh Ambani Family) ಮುಂಬೈನ ಪ್ರಸಿದ್ಧ ಲಾಲ್ ಬೌಚಾ ರಾಜಾ ಗಣೇಶನ ದರ್ಶನ ಪಡೆದಿದ್ದಾರೆ. ಮುಂಬೈನಲ್ಲಿ ಅತ್ಯಂತ ಪ್ರಸಿದ್ಧವಾಗಿರುವ  ಲಾಲ್ ಬೌಚಾ (Lalbaugcha Raja) ರಾಜಾ ಗಣೇಶನ ದರ್ಶನ ಪಡೆದ ಮುಕೇಶ್ ಅಂಬಾನಿ ಕುಟುಂಬವು ಗಣಪತಿಯ ಆಶೀರ್ವಾದ ಪಡೆದುಕೊಂಡಿದೆ. ಲಾಲ್ ಬೌಚಾ ಗಣೇಶ ದೇಶದಲ್ಲೊಂದೇ ಅಲ್ಲದೇ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿದೆ.

    Mumbai Ganesh Festival, Mukesh Ambani Familly, Lalbaugcha Raja Mumbai, Mukesh Ambani Blessing Lalbaugcha Raja, India News, ರಾಷ್ಟ್ರೀಯ ಸುದ್ದಿ, ಮುಂಬೈ ಗಣೇಶ ಚತುರ್ಥಿ, ಮುಕೇಶ್ ಅಂಬಾನಿ ಕುಟುಂಬ, ರಿಲಯನ್ಸ್ ಇಂಡಸ್ಟ್ರಿಸ್, Kannada News, Karnataka News,

    ಮುಕೇಶ್ ಅಂಬಾನಿ ಕುಟುಂಬವು ಪ್ರತಿವರ್ಷವೂ ಮುಂಬೈನ  ಲಾಲ್ ಬೌಚಾ ಗಣೇಶನ ದರ್ಶನ ಪಡೆದು ಆಶೀರ್ವಾದ ಪಡೆಯುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದೆ. ಹತ್ತು ದಿನಗಳ ಕಾಲ ಗಣೇಶನಿಗೆ ಪೂಜೆ ಮಾಡಿ ನಂತರ ವಿಸರ್ಜನೆ ಮಾಡಲಾಗುತ್ತದೆ.



    ಗಣೇಶ ವಿಸರ್ಜನೆಗೂ ಒಂದು ದಿನ ಮೊದಲು, ಅಂದರೆ ಒಂಭತ್ತನೇ ದಿನ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬವು ಲಾಲ್ ಬೌಚಾ ಗಣೇಶನ ದರ್ಶನ ಪಡೆದು ಆಶೀರ್ವಾದ ಪಡೆದುಕೊಂಡಿದೆ.



    Mumbai Ganesh Festival, Mukesh Ambani Familly, Lalbaugcha Raja Mumbai, Mukesh Ambani Blessing Lalbaugcha Raja, India News, ರಾಷ್ಟ್ರೀಯ ಸುದ್ದಿ, ಮುಂಬೈ ಗಣೇಶ ಚತುರ್ಥಿ, ಮುಕೇಶ್ ಅಮಬಾನಿ ಕುಟುಂಬ, ರಿಲಯನ್ಸ್ ಇಂಡಸ್ಟ್ರಿಸ್, Kannada News, Karnataka News,

    ಹಲವು ವರ್ಷಗಳಿಂದಲೂ ಮುಕೇಶ್ ಅಂಬಾನಿ ಕುಟುಂಬವು ಮುಂಬೈನ ಈ ಜಗತ್ ಪ್ರಸಿದ್ಧ ಗಣೇಶನ ದರ್ಶನ ಪಡೆಯುವ ಸಂಪ್ರದಾಯವನ್ನು ಅನೂಚಾನವಾಗಿ ಪಾಲಿಸಿಕೊಂಡು ಬಂದಿದೆ.

    Mumbai Ganesh Festival, Mukesh Ambani Familly, Lalbaugcha Raja Mumbai, Mukesh Ambani Blessing Lalbaugcha Raja, India News, ರಾಷ್ಟ್ರೀಯ ಸುದ್ದಿ, ಮುಂಬೈ ಗಣೇಶ ಚತುರ್ಥಿ, ಮುಕೇಶ್ ಅಮಬಾನಿ ಕುಟುಂಬ, ರಿಲಯನ್ಸ್ ಇಂಡಸ್ಟ್ರಿಸ್, Kannada News, Karnataka News,
    (ಸಂಗ್ರಹ ಚಿತ್ರ)


    ಇಂದು ಅಂದರೆ ಸೆಪ್ಟೆಂಬರ್ 9ರಂದು ಲಾಲ್ ಬೌಚಾ ಗಣೇಶನನ್ನು ವಿಸರ್ಜನೆ ಮಾಡಲಾಗುತ್ತದೆ.

    ಇದನ್ನೂ ಓದಿ: Reliance AGM 2022: ಕೈಗೆಟುಕುವ ದರದಲ್ಲಿ 5ಜಿ ಸ್ಮಾರ್ಟ್ ಫೋನ್ಸ್! ರಿಲಯನ್ಸ್ ಕನಸಿಗೆ ಗೂಗಲ್ ಬೆಂಬಲ

    Mumbai Ganesh Festival, Mukesh Ambani Familly, Lalbaugcha Raja Mumbai, Mukesh Ambani Blessing Lalbaugcha Raja, India News, ರಾಷ್ಟ್ರೀಯ ಸುದ್ದಿ, ಮುಂಬೈ ಗಣೇಶ ಚತುರ್ಥಿ, ಮುಕೇಶ್ ಅಮಬಾನಿ ಕುಟುಂಬ, ರಿಲಯನ್ಸ್ ಇಂಡಸ್ಟ್ರಿಸ್, Kannada News, Karnataka News,

    ಇಂದು ಮುಂಬೈನ ಲಾಲ್ ಬೌಚಾ ಗಣೇಶನ ವಿಸರ್ಜನೆಗೆ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿದೆ.

    Mumbai Ganesh Festival, Mukesh Ambani Familly, Lalbaugcha Raja Mumbai, Mukesh Ambani Blessing Lalbaugcha Raja, India News, ರಾಷ್ಟ್ರೀಯ ಸುದ್ದಿ, ಮುಂಬೈ ಗಣೇಶ ಚತುರ್ಥಿ, ಮುಕೇಶ್ ಅಮಬಾನಿ ಕುಟುಂಬ, ರಿಲಯನ್ಸ್ ಇಂಡಸ್ಟ್ರಿಸ್, Kannada News, Karnataka News,

    ದೀಪಾವಳಿಗೆ ಭಾರತೀಯರಿಗೆ ಬಂಪರ್! ಜಿಯೋ 5ಜಿ ಆರಂಭ
    ಇದೇ ವರ್ಷದ ದೀಪಾವಳಿ ಹಬ್ಬದ ವೇಳೆಗೆ ರಿಲಯನ್ಸ್ ಜಿಯೋ 5G ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ಮಹಾನಗರಗಳು ಸೇರಿದಂತೆ ಹಲವು ನಗರಗಳಲ್ಲಿ ಆರಂಭವಾಗಲಿದೆ ಎಂದು ಉದ್ಯಮ ಕ್ಷೇತ್ರದ ದಿಗ್ಗಜ ಮುಕೇಶ್ ಅಂಬಾನಿ ಘೋಷಿಸಿದ್ದಾರೆ. JIO 5G ಎಲ್ಲಾ ಅಂಶಗಳಲ್ಲಿ ನಿಜವಾದ 5G ಆಗಿರುತ್ತದೆ. ಇದು ಇಡೀ ದೇಶವನ್ನು ಒಂದುಗೂಡಿಸುತ್ತದೆ ಎಂದು ಅವರು ಖಚಿತಪಡಿಸಿದರು. ರಿಲಯನ್ಸ್ ವಾರ್ಷಿಕ ಸಭೆಯಲ್ಲಿ ( ಭಾಗವಹಿಸಿ ಮಾತನಾಡಿದ ಅವರು ರಿಲಯನ್ಸ್​ ಹಮ್ಮಿಕೊಂಡಿರುವ ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

    ಇದನ್ನೂ ಓದಿ: Reliance AGM 2022 Live Updates: ದೀಪಾವಳಿಗೆ ಭಾರತೀಯರಿಗೆ ಬಂಪರ್! ಜಿಯೋ 5ಜಿ ಆರಂಭ

    ‘ವಿ ಕೇರ್’ಎಂಬುದು ರಿಲಯನ್ಸ್‌ನ ತತ್ವಶಾಸ್ತ್ರ. ಜಗತ್ತಿನ ಕೆಲವು ಭಾಗಗಳಲ್ಲಿ ತೀವ್ರ ಆರ್ಥಿಕ ಒತ್ತಡವಿದೆ. ಈ ಆರ್ಥಿಕ ಮತ್ತು ರಾಜಕೀಯ ಅಸ್ಥಿರತೆಯ ನಡುವೆ ಭಾರತ ಗಟ್ಟಿಯಾಗಿ ನಿಂತಿದೆ. ಇದಕ್ಕಾಗಿ ನಾನು ಪ್ರಧಾನಿ ಮೋದಿಯನ್ನು ಅಭಿನಂದಿಸುತ್ತೇನೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.

    ಸಣ್ಣ ವ್ಯಾಪಾರಿಗಳಿಗೆ ಸಹಾಯಹಸ್ತ
    ಜಿಯೋ 5G 100 ಮಿಲಿಯನ್ ಮನೆಗಳನ್ನು ಸಾಟಿಯಿಲ್ಲದ ಡಿಜಿಟಲ್ ಅನುಭವಗಳು ಮತ್ತು ಸ್ಮಾರ್ಟ್ ಹೋಮ್ ಪರಿಹಾರಗಳೊಂದಿಗೆ ಸಂಪರ್ಕಿಸುತ್ತದೆ ಎಂದು ಮುಕೇಶ್ ಅಂಬಾನಿ ಹೇಳಿದರು. ನಾವು ಹತ್ತಾರು ಮಿಲಿಯನ್ ಸಣ್ಣ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಗಳನ್ನು ಹೆಚ್ಚಿನ ಎತ್ತರಕ್ಕೆ ತಲುಪಿಸುತ್ತೇವೆ ಎಂದು ಅವರು ಭರವಸೆ ನೀಡಿದರು.

    ಮಾಧ್ಯಮ ಜಗತ್ತಿನಲ್ಲೂ ನಂಬರ್ 1
    ನಮ್ಮ ಮಾಧ್ಯಮ ವ್ಯವಹಾರವು ಕಳೆದ ವರ್ಷ ಅತ್ಯಧಿಕ ಬೆಳವಣಿಗೆಯನ್ನು ಸಾಧಿಸಿತು. ಇದರ ಪರಿಣಾಮವಾಗಿ ದಾಖಲೆಯ ಚಂದಾದಾರಿಕೆಗಳು ಮತ್ತು ಜಾಹೀರಾತು ಆದಾಯಗಳು ಹರಿದು ಬಂದಿವೆ. ನಮ್ಮ ರಾಷ್ಟ್ರಮಟ್ಟದ ಸುದ್ದಿವಾಹಿನಿಗಳಾದ CNN-News18, CNBC-TV18 ಮತ್ತು News18 ಇಂಡಿಯಾ ಸತತವಾಗಿ ನಂಬರ್ 1 ಸ್ಥಾನದಲ್ಲಿವೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.
    Published by:ಗುರುಗಣೇಶ ಡಬ್ಗುಳಿ
    First published: