LIVE NOW

Mission Paani LIVE: ಮಿಷನ್​ ಪಾನಿ ಆಂದೋಲನಕ್ಕೆ ಚಾಲನೆ ನೀಡಿದ ಅಮಿತಾಭ್​ ಬಚ್ಚನ್​

ಮಿಷನ್​ ಪಾನಿ ಕಾರ್ಯಕ್ರಮದಲ್ಲಿ ಪ್ರಮುಖ ಚರ್ಚೆಗಳು ನಡೆಯಲಿದ್ದು, ಮುಖ್ಯ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ. ಈ ಬಗ್ಗೆ ಕ್ಷಣ ಕ್ಷಣದ ಮಾಹಿತಿ ನಿಮ್ಮ ನ್ಯೂಸ್​18 ಕನ್ನಡದಲ್ಲಿ. 

Kannada.news18.com | August 27, 2019, 3:51 PM IST
facebook Twitter Linkedin
Last Updated August 27, 2019
auto-refresh
ಭಾರತ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ನೀರಿನ ಕೊರತೆಯೂ ಒಂದು. ನೀತಿ ಆಯೋಗದ ಇತ್ತೀಚಿನ ವರದಿ ಪ್ರಕಾರ 2020ರ ವೇಳೆಗೆ ಭಾರತದ 21 ನರಗಳಲ್ಲಿ ಅಂತರ್ಜಲ ಸಂಪೂರ್ಣವಾಗಿ ಬತ್ತಿ ಹೋಗಲಿದೆ. ನೀರಿನ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸಲು ಹಾರ್ಪಿಕ್​ ಮತ್ತು ನ್ಯೂಸ್​18 ಸಹಭಾಗಿತ್ವದಲ್ಲಿ ‘ಮಿಷನ್​ ಪಾನಿ’ (#MissionPaani) ಆಂದೋಲನಕ್ಕೆ ಚಾಲನೆ ನೀಡಲಾಗುತ್ತಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ನೆಟ್ವರ್ಕ್​18ನ ಉಪ ಕಾರ್ಯಕಾರಿ ಸಂಪಾದಕ ಆನಂದ್​ ನರಸಿಂಹನ್​ ಮಿಷನ್​ ಪಾನಿ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಮುಖ ಚರ್ಚೆಗಳು ನಡೆಯಲಿದ್ದು, ಅಮಿತಾಭ್​ ಬಚ್ಚನ್​ ಸೇರಿ ಸಾಕಷ್ಟು ಮುಖ್ಯ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ. ಈ ಬಗ್ಗೆ ಕ್ಷಣ ಕ್ಷಣದ ಮಾಹಿತಿ ನಿಮ್ಮ ನ್ಯೂಸ್​18 ಕನ್ನಡದಲ್ಲಿ. Read More
2:48 pm (IST)
2:48 pm (IST)
Load More