ಎಂಐಜಿ - 27 ಯುದ್ದ ವಿಮಾನ ಪತನ : ಅಪಾಯದಿಂದ ಪಾರಾದ ಫೈಲಟ್

ಸಂಜೆ 6.10ರ ಸುಮಾರಿಗೆ ವಿಮಾನ ಪತನವಾಗಿದ್ದು, ಈ ಘಟನೆಯಿಂದ ಫೈಲಟ್ ಸಾವಿನಿಂದ ಪಾರಾಗಿದ್ದಾನೆ. 

news18
Updated:February 12, 2019, 8:50 PM IST
ಎಂಐಜಿ - 27 ಯುದ್ದ ವಿಮಾನ ಪತನ : ಅಪಾಯದಿಂದ ಪಾರಾದ ಫೈಲಟ್
ಸಾಂದರ್ಭಿಕ ಚಿತ್ರ
news18
Updated: February 12, 2019, 8:50 PM IST
ನವದೆಹಲಿ (ಫೆ. 12) :  ಯುದ್ದ ವಿಮಾನವೊಂದು ರಾಜಸ್ಥಾನದ ಜೈಸಲ್ಮೇರ್​ನಲ್ಲಿ ಪತನಗೊಂಡಿದೆ. ಎ ಎಂಐಜಿ - 27 ಫೈಟರ್ ಯುದ್ದ ವಿಮಾನ ಎಂದು ಗುರುತಿಸಲಾಗಿದೆ. ಪ್ರೋಕ್ರಾನ್ ವ್ಯಾಪ್ತಿಯಲ್ಲಿ ಸುರಕ್ಷಿತವಾಗಿ ಪತನಗೊಂಡಿದೆ.

ಸಂಜೆ 6.10ರ ಸುಮಾರಿಗೆ ವಿಮಾನ ಪತನವಾಗಿದ್ದು, ಈ ಘಟನೆಯಿಂದ ಫೈಲಟ್ ಸಾವಿನಿಂದ ಪಾರಾಗಿದ್ದಾನೆ. ವಿಮಾನ ಅಪಘಾತ ಬಗ್ಗೆ ಏರ್​ಫೋರ್ಸ್ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

ತಾಂತ್ರಿಕ ತನಿಖಾ ತಂಡ ಸೇರಿ ಇತರೆ ತಂಡಗಳಿಂದ ವಿಸ್ತೃತ ತನಿಖೆ ನಡೆಯಲಿದೆ. ವಿಮಾನ ಪತನಕ್ಕೆ ತಾಂತ್ರಿಕ ದೋಷ ಕಾರಣ ಎಂದು ಹೇಳಲಾಗಿದೆ. ಈಗ, ಅದಕ್ಕೆ ನಿಖರ ಕಾರಣ ಹುಡುಕಲು ವಾಯುಸೇನೆ ಮುಂದಾಗಿದೆ.

ಇದನ್ನೂ ಓದಿ :  ಎಚ್ಎಎಲ್ ವಿಮಾನ ದುರಂತ ಪ್ರಕರಣ; ತನಿಖೆಗೆ ಮುಂದಾದ ವಾಯುಪಡೆ
First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...