ರಾಜ್ಯಕ್ಕೆ ವಿಶೇಷ ಮಾನ್ಯತೆ ಸಿಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಆಂಧ್ರ ಯುವಕ

news18
Updated:August 31, 2018, 10:14 PM IST
ರಾಜ್ಯಕ್ಕೆ ವಿಶೇಷ ಮಾನ್ಯತೆ ಸಿಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಆಂಧ್ರ ಯುವಕ
  • News18
  • Last Updated: August 31, 2018, 10:14 PM IST
  • Share this:
ಜನಾರ್ದನ ವೇಲೂರು, ನ್ಯೂಸ್18 ಕನ್ನಡ

ವಿಜಯವಾಡ (ಆ. 31): ಆಂಧ್ರಪ್ರದೇಶಕ್ಕೆ ಕೇಂದ್ರ ಸರ್ಕಾರ ವಿಶೇಷ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ರಾಜಮುಂಡ್ರಿಯ ತ್ರಿನಾಥ್ (27) ಎಂಬ ವ್ಯಕ್ತಿ ಮೊಬೈಲ್ ಟವರ್​ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೊಬೈಲ್ ಟವರ್ನ ಮಧ್ಯಭಾಗಕ್ಕೆ ಹತ್ತಿ ನೇಣು ಹಾಕಿಕೊಂಡಿರುವ ತ್ರಿನಾಥ್ ಅವರ ಜೇಬಿನಲ್ಲಿ ಪತ್ರವೊಂದು ಸಿಕ್ಕಿದೆ. ಆ ಪತ್ರದಲ್ಲಿ ಕೇಂದ್ರ ಸರ್ಕಾರ ಆಂಧ್ರಪ್ರದೇಶಕ್ಕೆ ಸೂಕ್ತ ಮಾನ್ಯತೆ ನೀಡುತ್ತಿಲ್ಲ. ಇದಕ್ಕಾಗಿ ಸತತ ಪ್ರಯತ್ನ ನಡೆಸುತ್ತಿದ್ದರೂ ರಾಜ್ಯಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ಬೇಸರಗೊಂಡು ಆತ್ಮಹತ್ಯೆಗೆ ಶರಣಾಗುತ್ತಿರುವಾಗಿ ಡೆತ್ ನೋಟ್ ಬರೆದಿದ್ದಾರೆ. ಇದರ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

First published: August 31, 2018, 10:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading