LIVE NOW

Lok Sabha Election Voting Live: ಇವಿಎಂ ಸಮಸ್ಯೆ, ಮತಪಟ್ಟಿಯಿಂದ ಹೆಸರು ನಾಪತ್ತೆ, ಹಿಂಸಾಚಾರದೊಂದಿಗೆ ಮುಗಿದ ಮೊದಲ ಹಂತದ ಚುನಾವಣೆ

1st Phase Lok Sabha Election 2019 Voting Live Updates: ಬಹು ಜಿದ್ದಾಜಿದ್ದಿ ಕಾಣುತ್ತಿರುವ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ನಡೆಯಲಿದೆ. ಒಟ್ಟು 543 ಲೋಕಸಭಾ ಸ್ಥಾನಗಳ ಪೈಕಿ 20 ರಾಜ್ಯಗಳಲ್ಲಿನ 91 ಕ್ಷೇತ್ರಗಳಲ್ಲಿ ಜನರು ಮತ ಚಲಾಯಿಸಲಿದ್ದಾರೆ.

Kannada.news18.com | February 17, 2020, 5:49 PM IST
facebook Twitter Linkedin
Last Updated February 17, 2020
auto-refresh
ಬಹು ಜಿದ್ದಾಜಿದ್ದಿ ಕಾಣುತ್ತಿರುವ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ನಡೆಯುತ್ತಿದೆ. ಒಟ್ಟು 543 ಲೋಕಸಭಾ ಸ್ಥಾನಗಳ ಪೈಕಿ 20 ರಾಜ್ಯಗಳಲ್ಲಿನ 91 ಕ್ಷೇತ್ರಗಳಲ್ಲಿ ಜನರು ಮತ ಚಲಾಯಿಸುತ್ತಿದ್ಧಾರೆ. ಇದರ ಜೊತೆಗೆ ನಾಲ್ಕು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳೂ ನಡೆಯುತ್ತಿವೆ. ಚುನಾವಣೆ ನಡೆಯುವ ಬಹುತೇಕ ಕಡೆ ಈಗಾಗಲೇ ಬೆಳಿಗ್ಗೆ 7 ಗಂಟೆಗೆ ಮತದಾನ ಶುರುವಾಗಿದ್ದು, ಇಂದು ಸಂಜೆ 6ಕ್ಕೆ ಅಂತ್ಯವಾಗುತ್ತದೆ. ನಕ್ಸಲ್ ಮತ್ತು ಉಗ್ರಗಾಮಿ ಪೀಡಿತ ಕೆಲ ಕ್ಷೇತ್ರಗಳಲ್ಲಿ ಮಾತ್ರ ಮತದಾನ ತುಸು ಬೇಗ ಮುಗಿಯುವ ಸಾಧ್ಯತೆ ಇದೆ. ಜತೆಗೆ ಪೊಲೀಸ್​​​​ ಬಿಗಿಬಂದೋಬಸ್ತ್​​ ಕೂಡ ಆಯೋಜಿಸಲಾಗಿದೆ. ಈ ಕುರಿತಾದ ಕ್ಷಣಕ್ಷಣದ ಮಾಹಿತಿ ನ್ಯೂಸ್​​​ 18 ಕನ್ನಡದಲ್ಲಿ... Read More
5:49 pm (IST)
5:14 pm (IST)
4:28 pm (IST)
6:29 pm (IST)

Load More


corona virus btn
corona virus btn
Loading