Lok Sabha 2019: ಮತ್ತೊಮ್ಮೆ ಮೋದಿ: ಬಿಜೆಪಿ ದಿಗ್ವಿಜಯಕ್ಕೆ ಶುಭ ಕೋರಿದ ಸಿನಿ ತಾರೆಯರು

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಮೋದಿ ಗೆಲುವಿಗೆ ಹರಿದು ಬರುತ್ತಿದೆ ಶುಭಾಷಯಗಳ ಮಹಾಪೂರ. ಬಾಲಿವುಡ್​ ತಾರೆಯರೂ ಮೋದಿ ವಿಜಯಕ್ಕೆ ಶುಭಕೋರಿ ಟ್ವೀಟ್​ ಮಾಡುತ್ತಿದ್ದಾರೆ.

Anitha E | news18
Updated:May 23, 2019, 7:34 PM IST
Lok Sabha 2019: ಮತ್ತೊಮ್ಮೆ ಮೋದಿ: ಬಿಜೆಪಿ ದಿಗ್ವಿಜಯಕ್ಕೆ ಶುಭ ಕೋರಿದ ಸಿನಿ ತಾರೆಯರು
ಮೋದಿಗೆ ಶುಭ ಕೋರಿದ ಸೆಲೆಬ್ರಿಟಿಗಳು
Anitha E | news18
Updated: May 23, 2019, 7:34 PM IST
ಲೋಕಸಭಾ ರಣಕಣದಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆ. ದೇಶದೆಲ್ಲೆಡೆ ಭಾರತೀಯ ಜನತಾ ಪಕ್ಷದ ಗೆಲುವಿಗೆ ಶುಭ ಹಾರೈಕೆಯ ಮಹಾಪೂರವೇ ಹರಿದು ಬರುತ್ತಿದೆ. ಸಿನಿ​ ತಾರೆಯರಾದ ರಜಿನಿಕಾಂತ್​, ಅಜಯ್​ ದೇವಗನ್​, ವರುಣ್​ ಧವನ್​, ಆಶಾ ಬೋಸ್ಲೆ, ಜೂಹಿ ಚಾವ್ಲಾ, ಅರ್ಜುನ್​ ಕಪೂರ್​ ಸೇರಿದಂತೆ ಸಾಕಷ್ಟು ಮಂದಿ ಲೋಕಸಭಾ ಚುನಾಣೆಯಲ್ಲಿನ ಗೆಲುವಿಗೆ ಬಿಜೆಪಿ ಹಾಗೂ ಮೋದಿ ಅವರಿಗೆ ಶುಭಕೋರಿದ್ದಾರೆ.

'ದೇಶಕ್ಕೆ ಗೊತ್ತು ಯಾವುದು ಸರಿ ಎಂದು ದೇಶಕ್ಕೆ ಗೊತ್ತು. ತಮ್ಮ ಆಯ್ಕೆಯನ್ನ ಮಾಡಿದೆ' ಎಂದು ನಟ ಅಜಯ್​ ದೇವಗನ್​ ಟ್ವೀಟ್ ಮಾಡಿದ್ದಾರೆ. ಹಿರಿಯ ನಟ ಧರ್ಮೇಂದ್ರ ತಮ್ಮ ಮಡದಿ ಹೇಮಾ ಮಾಲಿನಿ, ಮಗ ಸನ್ನಿ ದೇವುಲ್​ ಹಾಗೂ ಮೋದಿ ಅವರ ಜಯಕ್ಕೆ ಶುಭ ಕೋರಿದ್ದಾರೆ.

 


Loading...

First published:May 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...