Petrol Diesel Prices- ಹಾಸನದಲ್ಲಿ 94ಕ್ಕಿಂತ ಕೆಳಗಿಳಿದ ಡೀಸೆಲ್ ಬೆಲೆ; ಇಲ್ಲಿದೆ ಜಿಲ್ಲಾವಾರು ಪೆಟ್ರೋಲ್ ದರ ಪಟ್ಟಿ

Today’s Petrol Prices (August 26th)- ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಒಂದು ಲೀಟರ್ಗೆ 104.98 ರೂ, ಡೀಸೆಲ್ ಬೆಲೆ 94.34 ರೂ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು (ಆ. 26): ದೇಶದ ಪ್ರಮುಖ ನಗರಗಳಲ್ಲಿ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಚೆನ್ನೈನಂಥ ಕೆಲ ಕಡೆ ಅಲ್ಲಿನ ಸ್ಥಳೀಯ ತೆರಿಗೆ ವ್ಯತ್ಯಾಸದಿಂದ ಬೆಲೆ ಏರಿಳಿಕೆಗಳಾಗಿವೆ. ಚೆನ್ನೈನಲ್ಲಿ ಒಂದು ಲೀಟರ್ ಪೆಟ್ರೋಲ್​ಗೆ 10 ಪೈಸೆ ಮಾತ್ರ ಏರಿಕೆ ಆಗಿದೆ. ಡೀಸೆಲ್ ಅಲ್ಲಿ 8 ಪೈಸೆ ಬೆಲೆ ಏರಿಕೆ ಕಂಡಿದೆ. ಉಳಿದಂತೆ ಪ್ರಮುಖ ನಗರಗಳಲ್ಲಿ ಯಥಾಸ್ಥಿತಿ ಇದೆ. ಕರ್ನಾಟಕದಲ್ಲಿ ಮಾಮೂಲಿಯಂತೆ ಪ್ರತೀ ಜಿಲ್ಲೆಗಳಲ್ಲೂ (Petrol and Diesel Rates in Karnataka Districts) ಬೆಲೆ ಏರಿಳಿಕೆಯಲ್ಲಿ ವ್ಯತ್ಯಯವಾಗಿದೆ.

    ಉತ್ತರಕನ್ನಡ, ರಾಯಚೂರು ಮೊದಲಾದ ಜಿಲ್ಲೆಗಳಲ್ಲಿ ಒಂದು ರೂಪಾಯಿಗಿಂತ ಹೆಚ್ಚು ಬೆಲೆ ಇಳಿಕೆ ಆಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚು ಬೆಲೆ ಏರಿಕೆ ಆಗಿದೆ. ಬಾಗಲಕೋಟೆ ಜಿಲ್ಲೆಯಲ್ಲೂ ಪೆಟ್ರೋಲ್ ಹೆಚ್ಚೂಕಡಿಮೆ ಒಂದು ರೂಪಾಯಿಯಷ್ಟು ಬೆಲೆ ಏರಿಕೆ ಆಗಿದೆ. ಬೆಂಗಳೂರು, ಬೀದರ್, ವಿಜಯಪುರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಹಾಸನ ಜಿಲ್ಲೆಯಲ್ಲಿ ಡೀಸೆಲ್ ಬೆಲೆ 94 ರೂಗಿಂತ ಕೆಳಗಿಳಿದಿರುವುದು ವಿಶೇಷ. ಮೈಸೂರಿನಲ್ಲೂ ಡೀಸೆಲ್ ಬೆಲೆ 94 ರೂಗಿಂತ ಕೆಳಗಿದೆ.

    ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ ಮತ್ತು ಡೀಸೆಲ್ ದರ (ಆ. 26):

    ಬೆಂಗಳೂರು ನಗರ:
    ಪೆಟ್ರೋಲ್ ದರ: 104.98 ರೂ (ಯಥಾಸ್ಥಿತಿ)
    ಡೀಸೆಲ್ ದರ: 94.34 ರೂ (ಯಥಾಸ್ಥಿತಿ)

    ನವದೆಹಲಿ:
    ಪೆಟ್ರೋಲ್ ದರ: 101.49 ರೂ (ಯಥಾಸ್ಥಿತಿ)
    ಡೀಸೆಲ್ ದರ: 88.92 ರೂ (ಯಥಾಸ್ಥಿತಿ)

    ಕೋಲ್ಕತಾ:
    ಪೆಟ್ರೋಲ್ ದರ: 101.82 (ಯಥಾಸ್ಥಿತಿ
    ಡೀಸೆಲ್ ದರ: 91.98 ರೂ (ಯಥಾಸ್ಥಿತಿ)

    ಮುಂಬೈ ನಗರ:
    ಪೆಟ್ರೋಲ್ ದರ: 107.52 ರೂ (ಯಥಾಸ್ಥಿತಿ)
    ಡೀಸೆಲ್ ದರ: 96.48 ರೂ (ಯಥಾಸ್ಥಿತಿ)

    ಚೆನ್ನೈ ನಗರ:
    ಪೆಟ್ರೋಲ್ ದರ: 99.30 ರೂ (10 ಪೈಸೆ ಏರಿಕೆ)
    ಡೀಸೆಲ್ ದರ: 93.61 ರೂ (9 ಪೈಸೆ ಏರಿಕೆ)

    ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ವಿವರ (ಆ. 26):

    ಬೆಂಗಳೂರು ನಗರ:
    ಪೆಟ್ರೋಲ್ ದರ: 104.98 ರೂ (ಯಥಾಸ್ಥಿತಿ)
    ಡೀಸೆಲ್ ದರ: 94.34 ರೂ (ಯಥಾಸ್ಥಿತಿ)

    ಬೆಂಗಳೂರು ಗ್ರಾಮಾಂತರ:
    ಪೆಟ್ರೋಲ್ ದರ: 104.98 ರೂ (ಇಳಿಕೆ)
    ಡೀಸೆಲ್ ದರ: 94.34 ರೂ (ಇಳಿಕೆ)

    ಬಾಗಲಕೋಟೆ ಜಿಲ್ಲೆ:
    ಪೆಟ್ರೋಲ್ ದರ: 105.52 ರೂ (ಏರಿಕೆ)
    ಡೀಸೆಲ್ ದರ: 94.85 ರೂ (ಏರಿಕೆ)

    ಬೆಳಗಾವಿ ಜಿಲ್ಲೆ:
    ಪೆಟ್ರೋಲ್ ದರ: 105.71 ರೂ (ಇಳಿಕೆ)
    ಡೀಸೆಲ್ ದರ: 95.02 ರೂ (ಇಳಿಕೆ)

    ಬಳ್ಳಾರಿ ಜಿಲ್ಲೆ:
    ಪೆಟ್ರೋಲ್ ದರ: 106.42 ರೂ (ಇಳಿಕೆ)
    ಡೀಸೆಲ್ ದರ: 95.67 ರೂ (ಇಳಿಕೆ)

    ಬೀದರ್ ಜಿಲ್ಲೆ:
    ಪೆಟ್ರೋಲ್ ದರ: 105.29 ರೂ (ಯಥಾಸ್ಥಿತಿ)
    ಡೀಸೆಲ್ ದರ: 94.65 ರೂ (ಯಥಾಸ್ಥಿತಿ)

    ವಿಜಯಪುರ:
    ಪೆಟ್ರೋಲ್ ದರ: 105.29 ರೂ (ಯಥಾಸ್ಥಿತಿ)
    ಡೀಸೆಲ್ ದರ: 94.09 ರೂ (ಯಥಾಸ್ಥಿತಿ)

    ಚಾಮರಾಜನಗರ:
    ಪೆಟ್ರೋಲ್ ದರ: 105.11 ರೂ (ಏರಿಕೆ)
    ಡೀಸೆಲ್ ದರ: 94.45 ರೂ (ಏರಿಕೆ)

    ಚಿಕ್ಕಬಳ್ಳಾಪುರ ಜಿಲ್ಲೆ:
    ಪೆಟ್ರೋಲ್ ದರ: 104.98 ರೂ (ಯಥಾಸ್ಥಿತಿ)
    ಡೀಸೆಲ್ ದರ: 94.34 ರೂ (ಯಥಾಸ್ಥಿತಿ)

    ಚಿಕ್ಕಮಗಳೂರು ಜಿಲ್ಲೆ:
    ಪೆಟ್ರೋಲ್ ದರ: 106.46 ರೂ (ಏರಿಕೆ)
    ಡೀಸೆಲ್ ದರ: 95.56 ರೂ (ಏರಿಕೆ)

    ಚಿತ್ರದುರ್ಗ ಜಿಲ್ಲೆ:
    ಪೆಟ್ರೋಲ್ ದರ: 106.02 ರೂ (ಇಳಿಕೆ)
    ಡೀಸೆಲ್ ದರ: 95.17 ರೂ (ಇಳಿಕೆ)

    ದಕ್ಷಿಣ ಕನ್ನಡ ಜಿಲ್ಲೆ:
    ಪೆಟ್ರೋಲ್ ದರ: 104.77 ರೂ (ಏರಿಕೆ)
    ಡೀಸೆಲ್ ದರ: 94.11 ರೂ (ಏರಿಕೆ)

    ದಾವಣಗೆರೆ ಜಿಲ್ಲೆ:
    ಪೆಟ್ರೋಲ್ ದರ: 106.27 ರೂ (ಇಳಿಕೆ)
    ಡೀಸೆಲ್ ದರ: 95.40 ರೂ (ಇಳಿಕೆ)

    ಧಾರವಾಡ ಜಿಲ್ಲೆ:
    ಪೆಟ್ರೋಲ್ ದರ: 104.72 ರೂ (ಏರಿಕೆ)
    ಡೀಸೆಲ್ ದರ: 94.12 ರೂ (ಏರಿಕೆ)

    ಗದಗ ಜಿಲ್ಲೆ:
    ಪೆಟ್ರೋಲ್ ದರ: 105.41 ರೂ (ಏರಿಕೆ)
    ಡೀಸೆಲ್ ದರ: 94.75 ರೂ (ಏರಿಕೆ)

    ಕಲಬುರ್ಗಿ ಜಿಲ್ಲೆ:
    ಪೆಟ್ರೋಲ್ ದರ: 104.70 ರೂ (ಇಳಿಕೆ)
    ಡೀಸೆಲ್ ದರ: 94.10 ರೂ (ಇಳಿಕೆ)

    ಹಾಸನ ಜಿಲ್ಲೆ:
    ಪೆಟ್ರೋಲ್ ದರ: 104.74 ರೂ (ಇಳಿಕೆ)
    ಡೀಸೆಲ್ ದರ: 93.99 ರೂ (ಇಳಿಕೆ)

    ಹಾವೇರಿ ಜಿಲ್ಲೆ:
    ಪೆಟ್ರೋಲ್ ದರ: 105.80 ರೂ (ಇಳಿಕೆ)
    ಡೀಸೆಲ್ ದರ: 95.11 ರೂ (ಇಳಿಕೆ)

    ಕೊಡಗು ಜಿಲ್ಲೆ:
    ಪೆಟ್ರೋಲ್ ದರ: 106.39 ರೂ (ಏರಿಕೆ)
    ಡೀಸೆಲ್ ದರ: 95.49 ರೂ (ಏರಿಕೆ)

    ಕೋಲಾರ ಜಿಲ್ಲೆ:
    ಪೆಟ್ರೋಲ್ ದರ: 104.85 ರೂ (ಇಳಿಕೆ)
    ಡೀಸೆಲ್ ದರ: 94.28 ರೂ (ಇಳಿಕೆ)

    ಕೊಪ್ಪಳ ಜಿಲ್ಲೆ:
    ಪೆಟ್ರೋಲ್ ದರ: 106.92 ರೂ (ಏರಿಕೆ)
    ಡೀಸೆಲ್ ದರ: 94.21 ರೂ (ಇಳಿಕೆ)

    ಮಂಡ್ಯ ಜಿಲ್ಲೆ:
    ಪೆಟ್ರೋಲ್ ದರ: 105.18 ರೂ (ಯಥಾಸ್ಥಿತಿ)
    ಡೀಸೆಲ್ ದರ: 94.52 ರೂ (ಯಥಾಸ್ಥಿತಿ)

    ಮೈಸೂರು ಜಿಲ್ಲೆ:
    ಪೆಟ್ರೋಲ್ ದರ: 104.48 ರೂ (ಯಥಾಸ್ಥಿತಿ)
    ಡೀಸೆಲ್ ದರ: 93.87 ರೂ (ಯಥಾಸ್ಥಿತಿ)

    ರಾಯಚೂರು ಜಿಲ್ಲೆ:
    ಪೆಟ್ರೋಲ್ ದರ: 104.80 ರೂ (ಇಳಿಕೆ)
    ಡೀಸೆಲ್ ದರ: 94.21 ರೂ (ಇಳಿಕೆ)

    ರಾಮನಗರ ಜಿಲ್ಲೆ:
    ಪೆಟ್ರೋಲ್ ದರ: 105.45 ರೂ (ಯಥಾಸ್ಥಿತಿ)
    ಡೀಸೆಲ್ ದರ: 94.76 ರೂ (ಯಥಾಸ್ಥಿತಿ)

    ಶಿವಮೊಗ್ಗ ಜಿಲ್ಲೆ:
    ಪೆಟ್ರೋಲ್ ದರ: 105.75 ರೂ (ಇಳಿಕೆ)
    ಡೀಸೆಲ್ ದರ: 94.96 ರೂ (ಇಳಿಕೆ)

    ತುಮಕೂರು ಜಿಲ್ಲೆ:
    ಪೆಟ್ರೋಲ್ ದರ: 105.90 ರೂ (ಏರಿಕೆ)
    ಡೀಸೆಲ್ ದರ: 95.17 ರೂ (ಏರಿಕೆ)

    ಉಡುಪಿ ಜಿಲ್ಲೆ:
    ಪೆಟ್ರೋಲ್ ದರ: 105.06 ರೂ (ಏರಿಕೆ)
    ಡೀಸೆಲ್ ದರ: 94.37 ರೂ (ಏರಿಕೆ)

    ಉತ್ತರ ಕನ್ನಡ ಜಿಲ್ಲೆ:
    ಪೆಟ್ರೋಲ್ ದರ: 106.08 ರೂ (ಇಳಿಕೆ)
    ಡೀಸೆಲ್ ದರ: 95.30 ರೂ (ಇಳಿಕೆ)

    ಯಾದಗಿರಿ ಜಿಲ್ಲೆ:
    ಪೆಟ್ರೋಲ್ ದರ: 105.44 ರೂ (ಇಳಿಕೆ)
    ಡೀಸೆಲ್ ದರ: 94.78 ರೂ (ಇಳಿಕೆ)
    Published by:Vijayasarthy SN
    First published: