LIVE NOW

(LIVE) ದ್ರಾವಿಡ ಸೂರ್ಯ ಅಸ್ತಂಗತ: ಅಂತಿಮ ನಮನ ಸಲ್ಲಿಸಿದ ನಾಯಕರು; ಇನ್ನು ಕಲೈಙರ್​ ನೆನಪು ಮಾತ್ರ

Kannada.news18.com | August 8, 2018, 7:12 PM IST
facebook Twitter google Linkedin
Last Updated August 8, 2018
auto-refresh
ನ್ಯೂಸ್​18 ಕನ್ನಡ

ತಮಿಳುನಾಡು ಮಾಜಿ ಸಿಎಂ ಎಂ. ಕರುಣಾನಿಧಿ ಅವರ ಅಂತ್ಯ ಸಂಸ್ಕಾರ ಮರೀನಾ ಬೀಚ್​ನಲ್ಲಿ ನಡೆಸಲು ಹೈ ಕೋರ್ಟ್​ ಆದೇಶ ನೀಡಿದೆ. ಈ ಮೂಲಕ ಅವರ ಅಂತ್ಯ ಸಂಸ್ಕಾರ ಜಾಗದ ವಿಚಾರವಾಗಿ ಉಂಟಾಗಿದ್ದ ತೊಡಗು ನಿವಾರಣೆಯಾಗಿದ್ದು, ಈ ತೀರ್ಪನ್ನು ಡಿಎಂಕೆ ಬೆಂಬಲಿಗರು ಸ್ವಾಗತಿಸಿದ್ದಾರೆ.

ತಮಿಳುನಾಡಿನ ದ್ರಾವಿಡ ಚಳವಳಿ, ರಾಜಕೀಯ, ಸಿನಿಮಾ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದ ಕರುಣಾನಿಧಿಗೆ ಗೌರವ ಸಲ್ಲಿಸುತ್ತಿರುವುದಕ್ಕೆ ಅಲ್ಲಿನ ಜನರು ಕೂಡ ಸಂತಸ ವ್ಯಕ್ತಪಡಿಸಿದರು. ಇನ್ನು ರಾಜಾಜಿ ಹಾಲ್​ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆಯಿಂದ ಗಣ್ಯರು ಸೇರಿದಂತೆ ಜನರ ದಂಡು ಕಲೈಗ್ಞರ್​ಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಇಂದು ಸಂಜೆ ಅವರ ಅಂತ್ಯ ಸಂಸ್ಕಾರ ನಡೆಯಲಿದ್ದು, ಈ ಕುರಿತಾದ ಕ್ಷಣ ಕ್ಷಣದ ಮಾಹಿತಿ ನ್ಯೂಸ್​ 18 ಕನ್ನಡದಲ್ಲಿ 
7:10 pm (IST)

ಕರುಣಾನಿಧಿ ಮಕ್ಕಳಿಂದ ಅಂತಿಮ ವಿದಾಯ


Load More